Search
  • Follow NativePlanet
Share

ಮಜುಲಿ : ಸಾಂಸ್ಕೃತಿಕ ಪರಂಪರೆಯಿಂದ ಹೊಳೆಯುತ್ತಿರುವ ನದಿ ದ್ವೀಪ

18

ಮಜುಲಿ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಅತುತ್ತಮ ಸ್ಥಾನದಲ್ಲಿದ್ದು,ಅಸ್ಸಾಮಿನ ಅತಿ ಮುಖ್ಯ ಆಕರ್ಷಣೆಗಳಲ್ಲಿ ಒಂದು ಎನ್ನಲಾಗಿದೆ.ಮಜುಲಿ ಪ್ರಪಂಚದ ಅತಿ ದೊಡ್ಡ ನದಿ ದ್ವೀಪ ಅಲ್ಲದಿದ್ದರೂ ಅಸ್ಸಾಮಿನ ನವ ವೈಶವಿನಿಯ ಪೀಠ ಎನ್ನಬಹುದು.ಮಜಲಿ ಪ್ರವಾಸೋದ್ಯಮ ಸಣ್ಣದಾದರೂ ಕೂಡ ತುಬಿಕೊಂಡ ಜೀವನ ಶೈಲಿಯನ್ನು ಇದು ಹೊಂದಿದೆ.ಇಲ್ಲಿನ ಬ್ರಹ್ಮಪುತ್ರ ಸ್ಥಳದ ಸುಂದರತೆಯನ್ನು ಹೆಚ್ಚಿಸಿದರೆ,ಸತ್ರಾ ಸಾಂಸ್ಕೃತಿಕ ಗುರುತನ್ನು ನೀಡುತ್ತದೆ.

ದ್ವೀಪದ ಅನೇಕ ಅಂಶಗಳು - ಮಜಲಿ ಪ್ರವಾಸಿ ಸ್ಥಳಗಳು

ಮಜುಲಿ  ವಿಶ್ವದ ಅತಿದೊಡ್ಡ ನದಿ ದ್ವೀಪ ಎಂಬ ಪ್ರತಿಷ್ಠಿತ ಮಾನ್ಯತೆ ಹೊಂದಿದೆ.ಮೂಲತಃ ಈ ದ್ವೀಪ 1250 ಚದರ ಕಿಲೋ ಮೀಟರ್ ನಷ್ಟು ವಿಸ್ತೀರ್ನತೆಯನ್ನು ಹೊಂದಿತ್ತು ನಂತರ ಸವೆತಕ್ಕೆ ಒಳಗಾಗಿ ಗಣನೀಯವಾಗಿ ಕಡಿಮೆಯಾಗುತ್ತ ಬಂದಿದೆ.ಈಗ ಇದು ಕೇವಲ 421.65 ಚದಲ ಕಿ ಮೀ ನಷ್ಟು ಮಾತ್ರ ಉಳಿದುಕೊಂಡಿದೆ.ಮಜುಲಿಯು ಜೋರತ್ ನಿಂದ ಕೇವಲ 20 ಕಿ ಮೀ ಅಂತರದಲ್ಲಿದೆ.ಇಲ್ಲಿಗೆ ಫೆರ್ರಿ ಮೂಲಕ ತಲುಪಬಹುದು.

ಮಜುಲಿ ಜೀವನ ಆಚರಣೆ ಬಗ್ಗೆ ಮಾತ್ರ.ನಿಲ್ಲದ ಪ್ರವಾಹ,ಪರಿಸರದ ಅವನತಿ ಇವು ಜೀವಿಸಲು ಕಷ್ಟವಾದ ಸ್ಥಿತಿ ತಂದೊಡ್ಡುತ್ತವೆ.ಮಜುಲಿ ಇಂದು ಹೀಗೆ ಇರಲು ಕಾರಣ ಸಂಸ್ಕೃತಿ ಮತ್ತು ಧರ್ಮ.ಸತ್ರಗಳು ಅಥವಾ ಸಾಮಾಜಿಕ -ಸಾಂಸ್ಕೃತಿಕ ಸಂಸ್ಥೆಗಳು ನದಿ ದ್ವೀಪದ ಜೀವನಾಧಾರವಾಗಿದೆ.ಧಾರ್ಮಿಕ ಮತ್ತು ಐತಿಹಾಸಿಕ ಮಾಹಿತಿಯಾಗಿ ಕೆಲಸ ಮಾಡುವ ಪ್ರವಾಸಿಗರರಿಗೆ ಆಸಕ್ತಿದಾಯಕ ಎನಿಸುವ 25 ಸತ್ರಗಳು ಇಲ್ಲಿವೆ.ಈ ಸತ್ರಗಳನ್ನು  ಮೊದಲ ಪೂಜ್ಯ ಅಸ್ಸಾಮಿ  ಸಂತ  ಶ್ರೀಮಂತ ಶಂಕರ್ ಮತ್ತು ಆತನ ಶಿಷ್ಯ ಮಾದ್ವದೇವ ಅವರಿಂದ ಬಡ್ತಿ ಹೊಂದಿ   ವೈಷ್ಣವ ಸಂಸ್ಕೃತಿಯ ಕೇಂದ್ರವಾಗಿ ಪರಿಗಣಿಸಲಾಗುತ್ತಿದೆ.ಇದು ಕೇವಲ ವೈಷ್ಣವ ಕಲಿಕೆ ಮತ್ತು ಬಡ್ತಿಗೆ ಮಾತ್ರವಲ್ಲ,ಭಾರತೀಯ ಶಾಸ್ತ್ರೀಯ ನೃತ್ಯದ ವಾಡಿಕೆಯ ಅನುಕ್ರಮವಾದ ಸತ್ರಿಯಾ  ನೃತ್ಯದ ನೆಲೆಯಾಗಿದೆ.  

ಅಸ್ಸಾಮಿನ ಪ್ರವರ್ತಕ ಧಾರ್ಮಿಕ ನಾಯಕ ನವ ವೈಷ್ಣವರ ಶ್ರೀಮಂತ ಶಂಕರಾದೇವ ಭೋದನೆ ಒಳಗೊಂಡ ಸತ್ರಾ ಅಥವಾ ಅಸ್ಸಾಮಿನ ಭಾಷೆಯಲ್ಲಿ ಕ್ಸತ್ರಾ ಎಂಬುದು  ಸಾಮಾಜಿಕ -ಧಾರ್ಮಿಕ ಸಂಸ್ಥೆಗಳು.ಈ ಸತ್ರಗಳಿಲ್ಲದೆ ಮಜುಲಿ ಪ್ರವಾಸೋದ್ಯಮ ಮುಗಿಯುವುದಿಲ್ಲ.ಪ್ರತಿಯೊಂದು ಸತ್ರಾವು ಅಸ್ಸಾಮಿನ ಸಂಸ್ಕೃತಿ ಮತ್ತು ಸಂಪ್ರದಾಯದ ಬಗ್ಗೆ ಬೇರೆಬೇರೆ ಮಾಹಿತಿಯನ್ನು ನೀಡುತ್ತದೆ.ಕಲಂಬಾರಿ ಸತ್ರಾವು ಮಜುಲಿಯ ಪ್ರಭಾವಶಾಲಿ ಮತ್ತು ಅತ್ಯಂತ ಪ್ರಖ್ಯಾತ ಸತ್ರಾವಾದರೆ,ಅನಿಯಾತಿ ಸತ್ರಾವು ಪಾಲನಂ ಮತ್ತು ಅಪ್ಸರ ನೃತ್ಯದ ಉತ್ಸವಕ್ಕೆ ಹೆಸರುವಾಸಿಯಾದ ಸತ್ರಾವಾಗಿದೆ.ಬೆಂಗನಾತಿ ಮತ್ತು ಶಾಮಗುರಿ ಸತ್ರಾ ಮಜುಲಿಯ ಇನ್ನೆರಡು ಮುಖ್ಯ ಸತ್ರಾಗಳು.

ಮಜುಲಿ ತಲುಪುವ ಮಾರ್ಗ

ಮಜುಲಿ ಒಂದು ದ್ವೀಪ ಆಗಿರುವುದರಿಂದ ಇದನ್ನು ತಲುಪುವ ಮಾರ್ಗ ಫೆರ್ರಿ ಮೂಲಕ ಮಾತ್ರ.ಜೋರ್ಹತ್ ಮಜುಲಿಯಿಂದ ಕೇವಲ 20 ಕಿ ಮೀ ಅಂತರದಲ್ಲಿರುವ ನಗರ.ಜೋರ್ಹತ್ ನ ನಿಮತಿ ಘಾಟ್ ನಿಂದ ಫೆರ್ರಿ ಸೌಲಭ್ಯವಿದೆ.

ಮಜುಲಿ ಹವಾಮಾನ

ಕಠಿಣ ಹವಾಮಾನ ಹೊಂದಿರುವ ಮಜುಲಿ ಸುದೀರ್ಘ ಮುಂಗಾರನ್ನು ಹೊಂದಿದೆ.ಬೇಸಿಗೆಯಲ್ಲಿ ಬಿಸಿಲ ಧಗೆ ಮತ್ತು ಆರ್ದ್ರತೆ ಇದ್ದರೆ,ಚಳಿಗಾಲ ತಂಪಾಗಿ ಪ್ರವಾಸಕ್ಕೆ ಯೋಗ್ಯವಾಗಿರುತ್ತದೆ.

ಮಜುಲಿ ಪ್ರಸಿದ್ಧವಾಗಿದೆ

ಮಜುಲಿ ಹವಾಮಾನ

ಉತ್ತಮ ಸಮಯ ಮಜುಲಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಜುಲಿ

  • ರಸ್ತೆಯ ಮೂಲಕ
    ಮಜುಲಿ ಒಂದು ದ್ವೀಪವಾಗಿದ್ದು,ಬ್ರಹ್ಮಪುತ್ರ ನದಿ ಇರುವುದರಿಂದ ಫೆರ್ರಿ ಒಂದೇ ಇದನ್ನು ತಲುಪಲು ಇರುವ ಮಾರ್ಗ.ಆದಾಗ್ಯೂ ಜೋರ್ಹತ್ ಅನ್ನು ತಲುಪಲು ರಾಷ್ಟ್ರೀಯ ಹೆದ್ದಾರಿ 37 ರ ಸಾಕಷ್ಟು ರಸ್ತೆ ಸೌಲಭ್ಯವಿದೆ.ಜೋರ್ಹತ್ ಅನ್ನು ತಲುಪಿದ ನಂತರ ನಮತಿ ಘಾಟ್ ನಲ್ಲಿ ಫೆರ್ರಿ ಮೂಲಕ ಮಜುಲಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಜೋರ್ಹತ್ ನಲ್ಲಿ ಮಜುಲಿ ತಲುಪಲು ಹತ್ತಿರವಾಗಿರುವ ರೈಲು ನಿಲ್ದಾಣವಿದೆ.ಮರಿಣಿ ಎಂಬಲ್ಲಿ ಮುಖ್ಯ ರೈಲು ನಿಲ್ದಾಣವಿದೆ,ಇಲ್ಲಿಂದ ಜೋರ್ಹತ್ ಗೆ 17 ಕಿ ಮೀ.ಇಲ್ಲಿ ಕೇವಲ ಮುಖ್ಯ ರೈಲುಗಳು ಮಾರ್ತ ನಿಲ್ಲಿಸುತ್ತದೆ.ಆದಾಗ್ಯೂ ಪ್ರವಾಸಿಗರು ಮಜುಲಿ ಗೆ ತಲುಪಲು ನಮತಿ ಘಾಟ್ ನ ಫೆರ್ರಿ ಗೆ ತಲುಪಲೇಬೇಕು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಜೋರ್ಹತ್ ಮಜುಲಿಯ ಹತ್ತಿರದ ವಿಮಾನ ನಿಲ್ದಾಣ.ಜೋರ್ಹತ್ ವಿಮಾನ ನಿಲ್ದಾಣ ಅಸ್ಸಾಮಿನ ನಾಲ್ಕನೇ ಅತಿ ದಟ್ಟನೆ ಹೊಂದಿರುವ ನಿಲ್ದಾಣವಾಗಿದೆ ಮತ್ತು ಡೆಲ್ಲಿ,ಕೋಲ್ಕತ್ತಾ ಮತ್ತು ಗವ್ಹಾತಿಗೆ ಸಂಪರ್ಕ ಹೊಂದಿರುವ ವಿಮಾನ ನಿಲ್ದಾಣವಾಗಿದೆ.ಜೋರ್ಹತ್ ನಿಂದ ಫೆರ್ರಿ ಸೌಲಭ್ಯವಿರುವ ನಿಮತಿ ಘಾಟ್ ಗೆ ಪ್ರವಾಸಿಗರು ತಲುಪಬೇಕು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat