India
Search
 • Follow NativePlanet
Share
ಮುಖಪುಟ » ಸ್ಥಳಗಳು » ಮಜುಲಿ » ಆಕರ್ಷಣೆಗಳು » ದಖಿನ್ಪತ್ ಸಾತ್ರಾ

ದಖಿನ್ಪತ್ ಸಾತ್ರಾ, ಮಜುಲಿ

1

ಅಸ್ಸಾಂನ ಮಜುಲಿ ದ್ವೀಪದಲ್ಲಿರುವ ದಖಿನ್ಪತ್ ಸಾತ್ರಾವು ಒಂದು ಪ್ರಸಿದ್ಧ ಧಾರ್ಮಿಕ ಹಾಗು ಸಾಂಸ್ಕೃತಿಕ ಸಂಸ್ಥೆಯಾಗಿದೆ. ವಂಶಿಗೋಪಾಲರ ಅನುಯಾಯಿಯಿಂದ ಇದು ನಿರ್ಮಾಣಗೊಂಡಿದೆ. ಇದೊಂದು ಕಲೆ ಹಾಗು ಸಾಂಸ್ಕೃತಿಕ ಕೇಂದ್ರವಾಗಿದ್ದು, ಅಹೋಮ ವಂಶದ ಶೈಲಿಯನ್ನು ಅನಾವರಣಗೊಳಿಸುವ ಅನೇಕ ಕಲಾಕೃತಿಗಳು ಹಾಗು ವರ್ಣಚಿತ್ರಗಳು ಇಲ್ಲಿ ಪ್ರದರ್ಶಿತವಾಗಿವೆ. ಶ್ರೀ ಶಂಕರದೇವರಿಂದ ಅನೇಕ ನೃತ್ಯ ಪ್ರಾಕಾರಗಳು ಇಲ್ಲಿ ರೂಪಗೊಂಡಿದ್ದರಿಂದ ಇದನ್ನು 'ಹೌಸ್ ಆಫ್ ಡ್ಯಾನ್ಸ್' ಅಥವಾ ನೃತ್ಯಗಳ ಮನೆ ಎಂದೂ ಕರೆಯಲಾಗುತ್ತದೆ. ಇದನ್ನು 1584 ರಲ್ಲಿ ಸ್ಥಾಪಿಸಲಾಗಿದೆ.

ಸಾತ್ರಾಗಳಿಂದ ಆಚರಿಸಲ್ಪಡುವ ರಾಸಲೀಲಾ ಉತ್ಸವವನ್ನು ಪ್ರತಿ ವರ್ಷವೂ ಇಲ್ಲಿ ಆಯೋಜಿಸಲಾಗುತ್ತದೆ. ಇದು ಅಸ್ಸಾಮಿನ ರಾಜ್ಯೋತ್ಸವವೂ ಹೌದು. ಸಾವಿರಾರು ಸಂಖ್ಯೆಯಲ್ಲಿ ಜನರು ಈ ಸಮಯದಲ್ಲಿ ಇಲ್ಲಿಗೆ ಬರುತ್ತಾರೆ. ಈ ಸಾತ್ರಾದ ಸಂಸ್ಥಾಪಕ ಬನ್ಮಲಿದೇವನು ಈ ರಾಸಲೀಲಾ ಉತ್ಸವದ ಪ್ರೋತ್ಸಾಹಿಸುತ್ತಿದ್ದನು. ಇಲ್ಲಿರುವ ಸನ್ಯಾಸಿಗಳನ್ನು ಭಕತರು ಎನ್ನಲಾಗುತ್ತದೆ. ಪ್ರಸ್ತುತ ಇಲ್ಲಿ 90 -100 ರ ವೆರೆಗೆ ಭಕತರು ವಾಸಿಸುತ್ತಿದ್ದಾರೆ.

ಇದು ಸಾತ್ರಾಧಿಕಾರಾರ ನಿರ್ವಹಣೆಯಲ್ಲಿದೆ. ಸಂತ ಶ್ರೀಮಂತ ಶಂಕರದೇವರ ಅವಶೇಷ ಹಾಗು ಲೇಖನಿಗಳನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಈ ಸಾತ್ರಾಗಳು ಮಹಾಪುರುಕ್ಸಿಯ ಧರ್ಮವನ್ನು ಅನುಸರಿಸುತ್ತವೆ. ಮಹಾಪ್ರಭು ಜಡವರಾಯರ ವಿಗ್ರಹವನ್ನು ಇಲ್ಲಿ ಆರಾಧಿಸಲಾಗುತ್ತದೆ.

One Way
Return
From (Departure City)
To (Destination City)
Depart On
15 Aug,Mon
Return On
16 Aug,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Aug,Mon
Check Out
16 Aug,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Aug,Mon
Return On
16 Aug,Tue