Search
  • Follow NativePlanet
Share
ಮುಖಪುಟ » ಸ್ಥಳಗಳು » ಮಜುಲಿ » ಆಕರ್ಷಣೆಗಳು » ಔನಿಯಾತಿ ಸತ್ರ

ಔನಿಯಾತಿ ಸತ್ರ, ಮಜುಲಿ

2

ಔನಿಯಾತಿ ಸತ್ರಾ ಮಜುಲಿಯ ಇನ್ನೊಂದು ಸತ್ರ. ಇದನ್ನು 1653 ರಲ್ಲಿ ನಿರಂಜನ ಪಾಠಕ್ ದೇವ ಎಂಬುವವರು ಪ್ರಾರಂಭಿಸಿದರು. ಈ ಔನಿಯಾತಿ ಸತ್ರ ಪಲ್ನಾಂ ಮತ್ತು ಅಪ್ಸರ ನೃತ್ಯಕ್ಕೆ ಹೆಸರುವಾಸಿಯಾಗಿದೆ. ಪಾಲ್ನಾಂ ಎಂಬುದು ಈ ಸತ್ರಾದ ಧಾರ್ಮಿಕ ಹಬ್ಬ.ಇದನ್ನು ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಸತ್ರಾದ ಮುಖ್ಯ ಒಳಾಂಗಣದಲ್ಲಿ ಬೆಳೆಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ಪ್ರಾರ್ಥನೆ ನಡೆಸಲಾಗುತ್ತದೆ ಮತ್ತು ಇದು 350 ವರ್ಷಗಳಿಂದ ಯಾವುದೇ ಅಡಚಣೆ ಇಲ್ಲದೆ ನಡೆದುಕೊಂಡು ಬಂದಿದೆ. ಮುಖ್ಯ ಪ್ರಾರ್ಥನಾ ಸ್ಥಳದಲ್ಲಿ ನಡೆಯುವ ಸತ್ತ್ರೀಯ ನೃತ್ಯವನ್ನು ಗೋವಿಂದ ದೇವರಿಗೆ ಸಮರ್ಪಿಸಲಾಗುತ್ತದೆ. ಪಾಲನಾಂ ಜೊತೆಗೆ ಇಲ್ಲಿ ರಾಸಲೀಲೆ, ಜನ್ಮಾಷ್ಟಮಿ, ಹೋಳಿ, ಬೋಹಂಗ್ ಬಿಹು (ಅಸ್ಸಾಮಿನ ಹೊಸವರ್ಷ) ಇವುಗಳನ್ನು ಆಚರಿಸಲಾಗುತ್ತದೆ.

ಔನಿಯಾತಿ ಸತ್ರಾ ಅಸ್ಸಾಮಿನ ಹಳೆಯ ಕರಕುಶಲ ವಸ್ತುಗಳು, ಪಾತ್ರೆಗಳು, ಆಭರಣಗಳನ್ನು ಕೂಡ ಸಂಗ್ರಹಿಸಿಡುವಲ್ಲಿ ಯಶಸ್ವಿಯಾಗಿದೆ. ಪ್ರವಾಸಿಗರು ಈ ಸತ್ರವನ್ನು ಧೆಮಾಜು ಮತ್ತು ಉತ್ತರ ಲಕ್ಷ್ಮೀಪುರದ ಕಾಬೊಲುಘಾಟ್ ಮೂಲಕ ತಲುಪಬಹುದು.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat