Search
  • Follow NativePlanet
Share
ಮುಖಪುಟ » ಸ್ಥಳಗಳು » ಮಜುಲಿ » ತಲುಪುವ ಬಗೆ

ತಲುಪುವ ಬಗೆ

ಮಜುಲಿ ಒಂದು ದ್ವೀಪವಾಗಿದ್ದು,ಬ್ರಹ್ಮಪುತ್ರ ನದಿ ಇರುವುದರಿಂದ ಫೆರ್ರಿ ಒಂದೇ ಇದನ್ನು ತಲುಪಲು ಇರುವ ಮಾರ್ಗ.ಆದಾಗ್ಯೂ ಜೋರ್ಹತ್ ಅನ್ನು ತಲುಪಲು ರಾಷ್ಟ್ರೀಯ ಹೆದ್ದಾರಿ 37 ರ ಸಾಕಷ್ಟು ರಸ್ತೆ ಸೌಲಭ್ಯವಿದೆ.ಜೋರ್ಹತ್ ಅನ್ನು ತಲುಪಿದ ನಂತರ ನಮತಿ ಘಾಟ್ ನಲ್ಲಿ ಫೆರ್ರಿ ಮೂಲಕ ಮಜುಲಿ ತಲುಪಬಹುದು.