Search
 • Follow NativePlanet
Share

ಝೈರೊ : ಪ್ರಕೃತಿಯ ಅಗಾಧ ಸೌಂದರ್ಯದ ಪಯಣ

9

ಅರುಣಾಚಲ ಪ್ರದೇಶದ ಅತ್ಯಂತ ಹಳೆಯ ನಗರವಾಗಿರುವ ಝೈರೊ ಗದ್ದೆ ಮತ್ತು ಸುಂದರ ದೇವದಾರು ಮರಗಳ ಸಾಲಿನ ನಡುವೆ ಇರುವ ಸಣ್ಣ ಸುಂದರ ಗಿರಿಧಾಮ. ಹೆಚ್ಚಿನ ಪ್ರದೇಶದಲ್ಲಿ ಹಬ್ಬಿಕೊಂಡಿರುವ ಬೃಹತ್ ಅರಣ್ಯ ಪ್ರದೇಶವು ಇಲ್ಲಿನ ಬುಡಕಟ್ಟು ಜನರಿಗೆ ಮನೆಯಾಗಿದೆ. ಈ ಸಣ್ಣ ಸುಂದರ ನಗರವು ಸಮುದ್ರ ಮಟ್ಟದಿಂದ ಸುಮಾರು 1500 ಮೀಟರ್ ಎತ್ತರದಲ್ಲಿದೆ.

ಇಲ್ಲಿರುವ ಅಗಾಧ ಸಸ್ಯರಾಶಿ ಮತ್ತು ಪ್ರಾಣಿಸಂಕುಲ, ಜೀವವೈವಿಧ್ಯ ನಿಸರ್ಗ ಪ್ರಿಯರಿಗೆ ನೆಚ್ಚಿನ ತಾಣವಾಗಿದೆ. ಪ್ರಕೃತಿ ದೇವರನ್ನು ಪೂಜಿಸುವ ಅಪತನಿ ಬುಡಕಟ್ಟಿನವರು ಕರಕುಶಲ ಹಾಗೂ ಕೈಮಗ್ಗದೊಂದಿಗೆ ಕೃಷಿ ಚಟುವಟಿಕೆಗಳನ್ನು ನಡೆಸಿ ತಮ್ಮ ಜೀವನ ಸಾಗಿಸುತ್ತಾರೆ. ಅಪತನಿ ಬುಡಕಟ್ಟು ಜನರು

ಇತರ ಬುಡಕಟ್ಟು ಜನಾಂಗದವರಂತೆ ಅಲೆಮಾರಿಗಳಲ್ಲ, ಇವರು ಝೈರೊದ ಮೂಲ ನಿವಾಸಿಗಳು.

ಝೈರೊ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಝೈರೊದ ಪ್ರಮುಖ ಆಕರ್ಷಣೆಯೆಂದರೆ ಹಚ್ಚಹಸುರಿನಿಂದ ಕಂಗೊಳಿಸುವ ಟ್ಯಾಲಿವ್ಯಾಲಿ, ಹಿಲಾಕ್ ಝೈರೊ ಪುಟು, ತಾರೆನ್ ಮೀನು ಕೃಷಿ, ಕರ್ಡೊದಲ್ಲಿರುವ ಎತ್ತರದ ಶಿವಲಿಂಗ. ಅಪತನಿ ಜನರು ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಇದರಲ್ಲಿ ಮುಖ್ಯವಾಗಿ ಮಾರ್ಚ್ ನಲ್ಲಿ ನಡೆಯುವ ಮಯೊಕೊ ಹಬ್ಬ, ಜನವರಿಯಲ್ಲಿ ಬರುವ ಮುರುಂಗ್ ಹಬ್ಬ ಮತ್ತು ಜುಲೈಯಲ್ಲಿ ನಡೆಯುವ ದ್ರೀ ಹಬ್ಬ.

ಝೈರೊಗೆ ಭೇಟಿ ನೀಡಲು ಸೂಕ್ತ ಸಮಯ

ಹಬ್ಬದ ಸಂದರ್ಭದಲ್ಲಿ ಝೈರೊಗೆ ಭೇಟಿ ನೀಡಿದರೆ ಅರಣಾಚಲ ಪ್ರದೇಶದ ಜಾನಪದ ಬಣ್ಣಗಳನ್ನು ಆನಂದಿಸಬಹುದು

ಝೈರೊ ಪ್ರಸಿದ್ಧವಾಗಿದೆ

ಝೈರೊ ಹವಾಮಾನ

ಉತ್ತಮ ಸಮಯ ಝೈರೊ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಝೈರೊ

 • ರಸ್ತೆಯ ಮೂಲಕ
  ಅರುಣಾಚಲ ಪ್ರದೇಶದ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳು ಇಟಾನಗರದಿಂದ ಲಭ್ಯವಿದೆ. ಗುವಾಹಟಿ ಮತ್ತು ಇತರ ನಗರಗಳಿಂದ ಖಾಸಗಿ ಬಸ್ ಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  There is no railway station available in ಝೈರೊ
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಟಾನಗರದ ಲಿಲಾಬರಿ ಸಮೀಪದ ವಿಮಾನ ನಿಲ್ದಾಣ. ದೆಹಲಿ, ಕೊಲ್ಕತ್ತಾ ಮತ್ತು ಗುವಾಹಟಿ ಸಹಿತ ಪ್ರಮುಖ ನಗರಗಳಿಗೆ ಇಲ್ಲಿಂದ ವಿಮಾನಗಳಿವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
01 Dec,Wed
Return On
02 Dec,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
01 Dec,Wed
Check Out
02 Dec,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
01 Dec,Wed
Return On
02 Dec,Thu