ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಕುಕ್ಕೆ ಸುಬ್ರಹ್ಮಣ್ಯ ಸುತ್ತಮತ್ತಲಿರುವ ಸ್ಥಳಗಳು

: : :
58 ಸುತ್ತಮತ್ತಲಿರುವ ಸ್ಥಳಗಳು
ಭಾರತದ ಎಲ್ಲಾ ಸ್ಥಳಗಳನ್ನು ವಿಕ್ಷಿಸಿ
ಸ್ಥಳಗಳು ರಾಜ್ಯ ವಸ್ತು ದೂರ ಗುರುತಿಸಲ್ಪಟ್ಟ
ಸಕಲೇಶಪುರ ಕರ್ನಾಟಕ ಗಿರಿಧಾಮ, ಪರಂಪರೆ 58 km -

ಚಾರಣ, ಕಾಫಿ, ಸಾಂಬಾರು ಪದಾರ್ಥಗಳು, ದೇವಸ್ಥಾನ

ಕೊಡಗು ಕರ್ನಾಟಕ ಗಿರಿಧಾಮ, ಪರಂಪರೆ, ಸಾಹಸ 77 km - ಕಾಫಿ ತೋಟ, ಚಾರಣ, ಸೈಕ್ಲಿಂಗ್, ಸಮತಟ್ಟಾಗಿರದ ಭೂದೃಶ್ಯಗಳು, ಮಸಾಲೆಗಳು, ಜೇನುತುಪ್ಪ
ದುಬಾರೆ ಕರ್ನಾಟಕ ಸಾಹಸ 77 km - ಆನೆ ಶಿಬಿರ, ಮೀನುಗಾರಿಕೆ, ರಿವರ್ ರಾಫ್ಟಿಂಗ್, ಚಾರಣ, ವನ್ಯಜೀವನ
ಬೇಲೂರು ಕರ್ನಾಟಕ ಪರಂಪರೆ 94 km - ಚೆನ್ನಕೇಶವ ದೇವಾಲಯ ಸಂಕೀರ್ಣ
ಹಾಸನ ಕರ್ನಾಟಕ ಪರಂಪರೆ, ನಗರ 98 km - ಸಾಂಪ್ರದಾಯಿಕತೆ, ಹೊಯ್ಸಳೇಶ್ವರ, ಕೇದಾರೇಶ್ವರ ದೇವಾಲಯಗಳು, ದೇವಾಲಯಗಳ ಗುಂಪು
ತಡಿಯಾಂಡಮೋಲ್ ಕರ್ನಾಟಕ ಸಾಹಸ, ಗಿರಿಧಾಮ, ಪರಂಪರೆ 100 km - ಕೊಡಗಿನಲ್ಲೇ ಎತ್ತರದ ಶೃಂಗ, ಚಾರಣ, ನಲಕ್ ನಾಡು ಅರಮನೆ
ಮಂಗಳೂರು ಕರ್ನಾಟಕ ನಗರ, ಕಡಲ ತೀರಗಳು, ಸಾಹಸ, ಪರಂಪರೆ 105 km - ಮಂಗಳೂರು ಬೀಚ್, ವಿಶೀಷ್ಟ ಖಾದ್ಯವಾದ ನೀರು ದೋಸೆ, ಜಾನಪದ ನೃತ್ಯ
ಹಳೆಬೀಡು ಕರ್ನಾಟಕ ಪರಂಪರೆ 110 km - ದೇವಾಲಯಗಳ ಗುಂಪು-ಹೊಯ್ಸಳೇಶ್ವರ, ಕೇದಾರೇಶ್ವರ ದೇವಾಲಯಗಳು, ಜೈನ ಬಸದಿಗಳು, ಯುನೆಸ್ಕೊ ಅಂಗಿಕೃತ ವಿಶ್ವತಾಣ
ಚಿಕ್ಕಮಗಳೂರು ಕರ್ನಾಟಕ ಗಿರಿಧಾಮ, ಸಾಹಸ 120 km - ಸಿನಿಮೀಯ ತಾಣಗಳು, ಕಾಫಿ, ಚಾರಣ, ಪರ್ವತಾರೋಹಣ
ಕಾರ್ಕಳ ಕರ್ನಾಟಕ ಪರಂಪರೆ 123 km - ಗೊಮ್ಮಟೇಶ್ವರ ಪ್ರತಿಮೆ, ಜೈನಯಾತ್ರಾ ಕೇಂದ್ರ
ಶ್ರವಣಬೆಳಗೊಳ ಕರ್ನಾಟಕ ಪರಂಪರೆ, ಗಿರಿಧಾಮ, ತೀರ್ಥಕ್ಷೇತ್ರ 146 km - ಗೊಮ್ಮಟೇಶ್ವರ ಪ್ರತಿಮೆ, ಜೈನ ಯಾತ್ರಾ ಕೇಂದ್ರ
ಕುದುರೆಮುಖ ಕರ್ನಾಟಕ ಗಿರಿಧಾಮ, ಸಾಹಸ, ವನ್ಯಜೀವನ 147 km - ಪ್ರಕೃತಿ ಸೌಂದರ್ಯ, ಚಾರಣ, ಭಗವತಿ ದೇಗುಲ, ಗುಹೆಯೊಳಗಿನ ವರಾಹ ರೂಪ, ಕಬ್ಬಿಣದ ಅದಿರಿನ ಉದ್ಯಮ
ಹೊರನಾಡು ಕರ್ನಾಟಕ ತೀರ್ಥಕ್ಷೇತ್ರ 148 km - ಅನ್ನಪೂರ್ಣೇಶ್ವರಿ ದೇವಸ್ಥಾನ
ಕೆಮ್ಮಣ್ಣುಗುಂಡಿ ಕರ್ನಾಟಕ ಗಿರಿಧಾಮ, ಸಾಹಸ 151 km - ಜಲಪಾತ, ಚಾರಣ
ಶೃಂಗೇರಿ ಕರ್ನಾಟಕ ತೀರ್ಥಕ್ಷೇತ್ರ 154 km - ಶಾರದಾ ಪೀಠ (ಮಠ), ಶಾರದ ದೇವಸ್ಥಾನ, ವಿದ್ಯಾಶಂಕರ ದೇವಸ್ಥಾನ
ಉಡುಪಿ ಕರ್ನಾಟಕ ತೀರ್ಥಕ್ಷೇತ್ರ, ಕಡಲ ತೀರಗಳು, ನಗರ 155 km - ಕೃಷ್ಣ ದೇವಸ್ಥಾನ, ಜನಪ್ರಿಯ ಉಡುಪಿ ಖಾದ್ಯ (ಸಸ್ಯಾಹಾರಿ), ಮಠಗಳು
ನಾಗರಹೊಳೆ ಕರ್ನಾಟಕ ವನ್ಯಜೀವನ, ಸಾಹಸ 156 km - ಜಂಗಲ್ ಸಫಾರಿ
ಆಗುಂಬೆ ಕರ್ನಾಟಕ ಗಿರಿಧಾಮ 173 km - ಜಲಪಾತಗಳು, ಸೂರ್ಯಾಸ್ತದ ತಾಣ, ಸಂರಕ್ಷಿತ ಔಷಧೋಪಯುಕ್ತ ಗಿಡಮೂಲಿಕೆಗಳು
ಶ್ರೀರಂಗಪಟ್ಟಣ ಕರ್ನಾಟಕ ಪರಂಪರೆ, ಸಾಹಸ, ತೀರ್ಥಕ್ಷೇತ್ರ 178 km - ರಂಗನಾಥ ಸ್ವಾಮಿ ದೇವಸ್ಥಾನ, ರಂಗನತಿಟ್ಟು ಪಕ್ಷಿ ಧಾಮ, ಇಂಡೊ-ಇಸ್ಲಾಮಿಕ್ ಸ್ಮಾರಕಗಳು
ಸಂಗಮ ಕರ್ನಾಟಕ ಸಾಹಸ 181 km - ತೆಪ್ಪದ ಸವಾರಿ, ಪಿಕನಿಕ್
ಕಬಿನಿ ಕರ್ನಾಟಕ ವನ್ಯಜೀವನ, ಸಾಹಸ 185 km - ಜಂಗಲ್ ಸಫಾರಿ, ಕಬಿನಿ ಆಣೆಕಟ್ಟು, ತೆಪ್ಪ ಸವಾರಿ
ಮೈಸೂರು ಕರ್ನಾಟಕ ನಗರ, ಪರಂಪರೆ, 185 km - ಸಾಂಸ್ಕೃತಿಕತೆ, ದಸರಾ ಉತ್ಸವ, ಮೈಸೂರು ಅರಮನೆ, ಮೈಸೂರು ಪಾಕ್(ಖಾದ್ಯ), ಮೈಸೂರು ಪೆಂಟಿಂಗ್(ಕಲೆ), ಮೈಸೂರು ರೇಷ್ಮೆ ಸೀರೆಗಳು
ಮರವಂತೆ ಕರ್ನಾಟಕ ಕಡಲ ತೀರಗಳು, ಪರಂಪರೆ 206 km - ಬೀಚ್ ಗಳು
ನಂಜನಗೂಡು ಕರ್ನಾಟಕ ತೀರ್ಥಕ್ಷೇತ್ರ, ಪರಂಪರೆ 208 km - ಶ್ರೀಕಂಠೇಶ್ವರ ದೇವಸ್ಥಾನ, ರಾಘವೇಂದ್ರಸ್ವಾಮಿ ಮಠ, ಮೂಲ ಬೃಂದಾವನ-ಪಂಚ ಬೃಂದಾವನ, ಹಳೆಯ ಸೇತುವೆ, ಆಯುರ್ವೇದಿಕ ಔಷಧಿಗಳು
ಸಿದ್ದಾಪುರ ಕರ್ನಾಟಕ ಸಾಹಸ, ತೀರ್ಥಕ್ಷೇತ್ರ, ಗಿರಿಧಾಮ 208 km - ತೋಟಗಳು
ಬೈಂದೂರು ಕರ್ನಾಟಕ ಕಡಲ ತೀರಗಳು 225 km - ಬೈಂದೂರು ಬೀಚ್, ಕಡಲ ತೀರದಲ್ಲಿಯ ಸೂರ್ಯಾಸ್ತ, ಶನೇಶ್ವರ ದೇವಸ್ಥಾನ
Tumkur ನಗರ 226 km -
ಕೊಲ್ಲೂರು ಕರ್ನಾಟಕ ತೀರ್ಥಕ್ಷೇತ್ರ, ವನ್ಯಜೀವನ, ಸಾಹಸ 230 km - ಮೂಕಾಂಬಿಕಾ ದೇವಸ್ಥಾನ, ಜಲಪಾತ, ಮೂಕಾಂಬಿಕಾ ವನ್ಯಧಾಮ
ದೇವರಾಯನದುರ್ಗ ಕರ್ನಾಟಕ ಗಿರಿಧಾಮ, ತೀರ್ಥಕ್ಷೇತ್ರ 242 km - ನರಸಿಂಹಸ್ವಾಮಿ ದೇವಸ್ಥಾನಗಳು, ನಾಮದ ಚಿಲುಮೆ(ಸೈಸರ್ಗಿಕ ಸೆಲೆ)
ಸಾವನದುರ್ಗ ಕರ್ನಾಟಕ ಸಾಹಸ, ಪರಂಪರೆ, ಗಿರಿಧಾಮ 244 km - ಏಕಶಿಲಾಬೆಟ್ಟ, ಪರ್ವತಾರೋಹಣ, ಗುಹಾನ್ವೇಷಣೆ, ಸಾವಂದಿ ವೀರಭದ್ರೇಶ್ವರಸ್ವಾಮಿ ದೇವಸ್ಥಾನ, ಲಕ್ಷ್ಮಿನರಸಿಂಹ ಸ್ವಾಮಿ