Search
  • Follow NativePlanet
Share
ಮುಖಪುಟ » ಸ್ಥಳಗಳು » ಶಾಂತಿನಿಕೇತನ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಶಾಂತಿನಿಕೇತನ (ವಾರಾಂತ್ಯದ ರಜಾ ತಾಣಗಳು)

  • 01ಮಾಯಾಪುರ್, ಪಶ್ಚಿಮ ಬಂಗಾಳ

    ಮಾಯಾಪುರ್ - ಆಧ್ಯಾತ್ಮ ನಗರಿ

    ಮಾಯಾಪುರ ನಗರವು ಗಂಗಾ ನದಿಯು ಜಲಂಗಿ ನದಿಯನ್ನು ಸಂಧಿಸುವಲ್ಲಿ ನೆಲೆಯಾಗಿದೆ. ಇದು, ಶ್ರೀ ಕೃಷ್ಣ ಪರಮಾತ್ಮನ ಅವತಾರವೆಂದು ಪರಿಗಣಿಸಲ್ಪಡುವ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಾನವೆಂದು ಖ್ಯಾತವಾಗಿದೆ. ಮಾಯಾಪುರ್ ಅನ್ನು......

    + ಹೆಚ್ಚಿಗೆ ಓದಿ
    Distance from Santiniketan
    • 57.6 km - 1 Hr 15 mins
  • 02ದಿಯೋಘರ್, ಜಾರ್ಖಂಡ್

    ದಿಯೋಘರ್- ಶಿವನ ಪವಿತ್ರ ಭೂಮಿ

    ದಿಯೋಘರ್ ಬೈದ್ಯನಾಥ ಧಾಮ ಎಂದು ಪ್ರಸಿದ್ಧವಾಗಿರುವ ಹಿಂದೂ ಯಾತ್ರಾಸ್ಥಳ. ಇದು ಆರೋಗ್ಯ ರೆಸಾರ್ಟ್ ಆಗಿ ಕೂಡ ಹೆಸರುವಾಸಿಯಾಗಿದೆ. ದಿಯೋಘರ್ ಸಣ್ಣ ಸಣ್ಣ ಬೆಟ್ಟಸಾಲುಗಳಿಂದ ಮತ್ತು ಅರಣ್ಯಗಳಿಂದ ಆವೃತವಾಗಿದೆ. ಇಲ್ಲಿನ......

    + ಹೆಚ್ಚಿಗೆ ಓದಿ
    Distance from Santiniketan
    • 172 Km - 3 Hrs, 26 mins
    Best Time to Visit ದಿಯೋಘರ್
    • ಅಕ್ಟೋಬರ್ - ಫೆಬ್ರುವರಿ
  • 03ಮುಕುಟಮಣಿಪುರ, ಪಶ್ಚಿಮ ಬಂಗಾಳ

    ಮುಕುಟಮಣಿಪುರ - ಪ್ರಶಾಂತತೆಯ ನಗರ

    ಮುಕುಟಮಣಿಪುರ ನಗರವು ಪಶ್ಚಿಮ ಬಂಗಾಳ ಮತ್ತು ಬಿಹಾರದ ಗಡಿ ಪ್ರದೇಶದಲ್ಲಿ ಇದೆ. ಇದು ಮುಕುಟಮಣಿಪುರ ಆಣೆಕಟ್ಟಿಗೆ ಪ್ರಸಿದ್ಧವಾಗಿದೆ. ಇದು ದೊಡ್ಡ ನೀರಿನ ಜಲಾಶಯವಾಗಿದ್ದು , ಇಲ್ಲಿನ ರೈತರಿಗೆ ನೀರಾವರಿ ಸೌಲಭ್ಯವನ್ನು......

    + ಹೆಚ್ಚಿಗೆ ಓದಿ
    Distance from Santiniketan
    • 158 km - 3 Hrs 19 mins
  • 04ಹೂಗ್ಲಿ, ಪಶ್ಚಿಮ ಬಂಗಾಳ

    ಹೂಗ್ಲಿ : ಒಂದು ಸಾಂಸ್ಕತಿಕ ಕೇಂದ್ರ

    ಹೂಗ್ಲಿಯು ಹುಗಲಿ ಅಥವಾ ಹೂಗ್ಲಿ ಚುಚುರಾ ಎಂದು ಹೆಸರುವಾಸಿಯಾಗಿದೆ. ಇದು ಭಾರತವನ್ನು ಅಳಿದ ಪೋರ್ಚುಗೀಸರು, ಡಚರು ಮತ್ತು ಬ್ರಿಟಿಷರ ಸಾಂಸ್ಕತಿಕ ನೆಲೆಗಳ ಅವಶೇಷವನ್ನು , ಅದರ ಸಂಸ್ಕತಿಯ ಅಧಾರಿತ ಪ್ರಭಾವವನ್ನು......

    + ಹೆಚ್ಚಿಗೆ ಓದಿ
    Distance from Santiniketan
    • 135 km - 2 Hrs 27 mins
  • 05ಮಿಡ್ನಾಪೋರ್, ಪಶ್ಚಿಮ ಬಂಗಾಳ

    ಮಿಡ್ನಾಪೋರ್ : ಯಾತ್ರಾರ್ಥಿಗಳ ತಾಣ

    ಮೂಲತಃ ಕಳಿಂಗ ಸಾಮ್ರಾಜ್ಯದ ಭಾಗವಾಗಿ, ಮಿಡ್ನಾಪೋರ್  ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಕೆಲವು ಅಸಾಧಾರಣ ಸ್ವಾತಂತ್ರ್ಯ ಹೋರಾಟಗಾರರರಿಂದಾಗಿ  ಹೆಸರುವಾಸಿಯಾಗಿರುವ ಸ್ಥಳವಾಗಿದೆ. ಇಂದು......

    + ಹೆಚ್ಚಿಗೆ ಓದಿ
    Distance from Santiniketan
    • 195 km - 4 Hrs 6 mins
  • 06ಹಲ್ದಿಯಾ, ಪಶ್ಚಿಮ ಬಂಗಾಳ

    ಹಲ್ದಿಯಾ : ಸಂರಕ್ಷಕ  ಬಂದರು

    ಹಿಂದಿನಿಂದ ಹಲ್ದಿಯಾ,  , ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ ಮಿತವ್ಯಯದ ಸಮುದ್ರ ಬಂದರಾಗಿ ಬಳಸಲಾಗುತ್ತಿದೆ. ಕೋಲ್ಕತಾದ ಬಹಳ ಆಳವಿಲ್ಲದ ನೀರಿನ ಮಟ್ಟದಿಂದ ಹೂಳು ತುಂಬಿದ್ದು ದೊಡ್ಡ ಹಡಗುಗಳಿಗೆ......

    + ಹೆಚ್ಚಿಗೆ ಓದಿ
    Distance from Santiniketan
    • 258 km - 4 Hrs 15 mins
  • 07ಗಿರಿಡೀಹ್, ಜಾರ್ಖಂಡ್

    ಗಿರಿಡೀಹ್ - ಜೈನ್ ಧರ್ಮದ ಚಟುವಟಿಕೆಯ  ಕೇಂದ್ರ.

    ಗಿರಿಡೀಹ್ ಜಾರ್ಖಂಡಿನ ಒಂದು ಪ್ರಸಿದ್ಧ ಪಟ್ಟಣ.  ಛೋಟಾನಾಗಪುರ ವಿಭಾಗ ಕೇಂದ್ರದ ಉತ್ತರ ಭಾಗದಲ್ಲಿರುವ ಗಿರಿಡೀಹ್ ಪಟ್ಟಣವು ಬಿಹಾರಿನ ಉತ್ತರದಲ್ಲಿರುವ ನವಾಡಾ ಜಿಲ್ಲೆಯ ಗಡಿಗೆ ಹೊಂದಿಕೊಂಡಿದ್ದು, ಇದಕ್ಕೆ......

    + ಹೆಚ್ಚಿಗೆ ಓದಿ
    Distance from Santiniketan
    • 212 Km - 3 Hrs, 14 mins
    Best Time to Visit ಗಿರಿಡೀಹ್
    • ಜನವರಿ - ಡಿಸೆಂಬರ್
  • 08ಪುರುಲಿಯ, ಪಶ್ಚಿಮ ಬಂಗಾಳ

    ಪುರುಲಿಯ : ಪ್ರಕೃತಿ ಮತ್ತು ವನ್ಯಜೀವಿಗಳ ನಡುವೆ..

    ಪುರುಲಿಯ ಪಟ್ಟಣವು ಪಶ್ಚಿಮ ಬಂಗಾಳದ ಪಶ್ಚಿಮ ಗಡಿಗೆ ಸಮೀಪದಲ್ಲಿದೆ. ಇದು ಹಸಿರಿನಿಂದ ಆವೃತವಾದ ಜಲಪಾತಗಳು ಮತ್ತು ವನ್ಯಜೀವಿಗಳ ತಾಣ. ಕಾಸ್ಗಾಬತಿ ಮತ್ತು ಪಂಚೆತ್ ಜಲಾಶಯಗಳು ಪುರುಲಿಯಾದ ನೀರಿನ ಅವಶ್ಯಕತೆಗಳನ್ನು......

    + ಹೆಚ್ಚಿಗೆ ಓದಿ
    Distance from Santiniketan
    • 190 km - 3 Hrs 28 mins
  • 09ಮಾಲ್ಡಾ, ಪಶ್ಚಿಮ ಬಂಗಾಳ

    ಮಾಲ್ಡಾ - ಮಾವಿನ ಹಣ್ಣಿನ ನಗರ

    ಮಾಲ್ಡಾ ನಗರವು ಇಂಗ್ಲೀಷ್ ಬಜಾರ್ ಅಥವ ಇಂಗ್ರಾಜ್ ಬಜಾರ್ ಅಥವ ಮಾವಿನ ಹಣ್ಣಿನ ನಗರವೆಂದು ಪ್ರಸಿದ್ಧಿ ಪಡೆದಿದೆ. ಪಶ್ಚಿಮ ಬಂಗಾಳದ ಉತ್ತರಭಾಗದಲ್ಲಿರುವ ಈ ನಗರವು ಡಾರ್ಜಿಲಿಂಗ್ ಮತ್ತು ಸಿಲಿಗುರಿಗಳಿಗೆ......

    + ಹೆಚ್ಚಿಗೆ ಓದಿ
    Distance from Santiniketan
    • 202 km - 3 Hrs 52 mins
  • 10ಮುರ್ಷಿದಾಬಾದ್, ಪಶ್ಚಿಮ ಬಂಗಾಳ

    ಮುರ್ಷಿದಾಬಾದ್ - ನವಾಬರ ಆಸನ / ಆಸ್ಥಾನ

    ಮೂಲತಃ ಮುಖ್ಸುದಾಬಾದ್ ಎಂದು ಕರೆಯಲ್ಪಡುವ ಮುರ್ಷಿದಾಬಾದ್, ಭಾರತದ ಪಶ್ಚಿಮ ಬಂಗಾಳ ರಾಜ್ಯದ ದೊಡ್ಡ ಮುರ್ಷಿದಾಬಾದ್ ಜಿಲ್ಲೆಯ ಒಂದು ನಗರ. ಇದು ದೇಶದ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾಗಿದೆ. ಇದು ನದಿ ಗಂಗಾ ನದಿಯ......

    + ಹೆಚ್ಚಿಗೆ ಓದಿ
    Distance from Santiniketan
    • 113 km - 1 Hr 52 mins
    Best Time to Visit ಮುರ್ಷಿದಾಬಾದ್
    • ನವಂಬರ್ - ಜನವರಿ
  • 11ಸಾಹೇಬಗಂಜ್, ಜಾರ್ಖಂಡ್

    ಸಾಹೇಬಗಂಜ್ - ಸುಂದರ ನಗರ

    ಜಾರ್ಖಂಡ್ ರಾಜ್ಯದ ಆಡಳಿತ ಕೇಂದ್ರವಾಗಿರುವ ಸಾಹೇಬಗಂಜ್ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದು. ಸಂತಾಲ ಪರಗಣ ಜಿಲ್ಲೆ ವಿಭಜನೆಗೊಂಡು ರಾಜಮಹಲ್ ಮತ್ತು ಪಕುರ್ ಉಪವಿಭಾಗಗಳಾಗಿ ಮಾರ್ಪಟ್ಟಾಗ ಮೇ 17,1983 ರಲ್ಲಿ......

    + ಹೆಚ್ಚಿಗೆ ಓದಿ
    Distance from Santiniketan
    • 230 Km - 3 Hrs, 55 mins
    Best Time to Visit ಸಾಹೇಬಗಂಜ್
    • ಮಾರ್ಚ್ - ಮೇ
  • 12ಕಮರ್ಪುಕುರ್, ಪಶ್ಚಿಮ ಬಂಗಾಳ

    ಕಮರ್ಪುಕುರ್ - ಗುಡಿಕೈಗಾರಿಕೆಗಳ ಸ್ವರ್ಗ

    ಕಮರ್ಪುಕುರ್ ಗ್ರಾಮ ರಾಜ್ಯದ ಮಧ್ಯಭಾಗದಲ್ಲಿದ್ದು ರಾಮಕ್ರಷ್ಣ ಪರಮಹಂಸರ ಜನ್ಮಸ್ಥಳವಾಗಿ ಪ್ರಸಿದ್ದವಾಗಿದೆ. ರಾಮಕ್ರಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಗುರುಗಳು. ರಾಮಕ್ರಷ್ಣ ಪರಮಹಂಸರ ಬದುಕು ಮತ್ತು ಕಾಲದ ......

    + ಹೆಚ್ಚಿಗೆ ಓದಿ
    Distance from Santiniketan
    • 112 km - 2 Hrs 27 mins
  • 13ನಬದ್ವೀಪ, ಪಶ್ಚಿಮ ಬಂಗಾಳ

    ನಬದ್ವೀಪ : ಒಂಬತ್ತು ದ್ವೀಪಗಳು

    ನಬದ್ವೀಪ ಎಂದರೆ ಬಂಗಾಳಿಯಲ್ಲಿ ಒಂಬತ್ತು ದ್ವೀಪಗಳು ಎಂದರ್ಥ ಮತ್ತು ಇದು ಪಶ್ಚಿಮ ಬಂಗಾಳ ರಾಜ್ಯದ ಒಂದು ಪೂರ್ವ ಜಿಲ್ಲೆ, ಬಂಗ್ಲಾದೇಶದ ಹತ್ತಿರದಲ್ಲಿದೆ. ಇಲ್ಲಿರುವ ಒಂಬತ್ತು ದ್ವೀಪಗಳ ಹೆಸರುಗಳು ಹೀಗಿವೆ -ಅಂತರ......

    + ಹೆಚ್ಚಿಗೆ ಓದಿ
    Distance from Santiniketan
    • 102 km - 2 Hrs 0 mins
  • 14ಬೋಕಾರೊ, ಜಾರ್ಖಂಡ್

    ಬೋಕಾರೊ : ಕೈಗಾರಿಕಾ ನಗರ

    1991ರಲ್ಲಿ ಅಸ್ತಿತ್ವಕ್ಕೆ ಬಂತು, ಬೋಕಾರೋ 1991ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜಾರ್ಖಂಡ್ ರಾಜ್ಯದ ಜಿಲ್ಲೆಯಲ್ಲೊಂದು. ಸಮುದ್ರ ಮಟ್ಟದಿಂದ 210ಮೀಟರ್ ಎತ್ತರದಲ್ಲಿರುವ ಬೋಕಾರೋ ಚಟ್ಟಂಗಪುರ ತಪ್ಪಲಲ್ಲಿದೆ. ಈ......

    + ಹೆಚ್ಚಿಗೆ ಓದಿ
    Distance from Santiniketan
    • 222 Km - 3 Hrs, 55 mins
    Best Time to Visit ಬೋಕಾರೊ
    • ಸೆಪ್ಟಂಬರ್ - ಮಾರ್ಚ್
  • 15ಭಾಗಲ್ಪುರ್, ಬಿಹಾರ

    ಭಾಗಲ್ಪುರ್ : ಭಾರತದ ರೇಷ್ಮೆ ನಾಡು

    ಬಿಹಾರದಲ್ಲಿರುವ ಭಾಗಲ್ಪುರ್, ಭಾರತದ ರೇಷ್ಮೆ ನಗರ, ಇಲ್ಲಿ ಉತ್ಪಾದಿಸುವ ಉತ್ತಮ ಗುಣಮಟ್ಟದ ರೇಷ್ಮೆ ಉತ್ಪನ್ನಗಳಿಗೆ ಪ್ರಖ್ಯಾತವಾಗಿದೆ. ಇದು ಬಿಹಾರದ ದೊಡ್ಡ ನಗರಗಳಲ್ಲಿ ಒಂದಾಗಿದ್ದು, ಸಾಧಾರಣ ಒಳ್ಳೆಯ ಮಟ್ಟದ......

    + ಹೆಚ್ಚಿಗೆ ಓದಿ
    Distance from Santiniketan
    • 221 Km - 4 Hrs, 43 mins
  • 16ತಾಜಪುರ್, ಪಶ್ಚಿಮ ಬಂಗಾಳ

    ತಾಜಪುರ್ - ಸಾಗರದ ತೀರದಲ್ಲಿ

    ಪ್ರತಿಯೊಬ್ಬರು ಒಂದು ಪ್ರಶಾಂತತೆಯ ಸ್ಥಳದಲ್ಲಿ ಇದ್ದು, ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳಲು, ತಮ್ಮ ವೈಯಕ್ತಿಕ ಆನಂದ ಪಡೆಯಲು ಬಯಸುತ್ತಾರೆ. ಅದರಲ್ಲಿ ಎಲ್ಲರಿಗೂ ಕಡಲ ತೀರದ ಪ್ರಶಾಂತತೆ ಎಂದರೆ ತುಂಬಾ ಇಷ್ಟ.......

    + ಹೆಚ್ಚಿಗೆ ಓದಿ
    Distance from Santiniketan
    • 172 km - 3 Hrs 38 mins
    Best Time to Visit ತಾಜಪುರ್
    • ಅಕ್ಟೋಬರ್ - ಜನವರಿ
  • 17ದುರ್ಗಾಪುರ, ಪಶ್ಚಿಮ ಬಂಗಾಳ

    ದುರ್ಗಾಪುರ : ಪಶ್ಚಿಮ ಬಂಗಾಳದ ಉಕ್ಕಿನ ನಗರ

    ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಡಾ.ಬಿದಾನ್ ಚಂದ್ರ ರಾಯ್ ಉಕ್ಕಿನ ನಗರವನ್ನು ಸೃಷ್ಟಿಸಿದರು. ನೆರೆಯ ರಾಜ್ಯಗಳೊಂದಿಗೆ ಸ್ಪರ್ಧಿಸಲು ಒಂದು ದೈತ್ಯ ಕೈಗಾರಿಕಾ ಪಟ್ಟಣವಾಗಿ, ರಾಜ್ಯದ ಅಭಿವೃದ್ದಿಗೆ......

    + ಹೆಚ್ಚಿಗೆ ಓದಿ
    Distance from Santiniketan
    • 64.8 km - 1 Hr 21 mins
  • 18ಧನಬಾದ್, ಜಾರ್ಖಂಡ್

    ಧನಬಾದ್ - ದೇಶದ ಕಲ್ಲಿದ್ದಲು ರಾಜಧಾನಿ

    ಜಾರ್ಖಂಡ್ ರಾಜ್ಯದ ಕಲ್ಲಿದ್ದಲು ನಗರ ಧನಬಾದ್, ಈ ನಗರವನ್ನು ದೇಶದ ಕಲ್ಲಿದ್ದಲಿನ ರಾಜಾಧಾನಿ ಎಂದೂ ಕರೆಯುವುದುಂಟು. ಈ ನಗರದಲ್ಲಿರುವ ಬಂದರುಗಳು ಅತಿ ಶ್ರೀಮಂತ ಕಲ್ಲಿದ್ದಲು ನಿಕ್ಷೇಪವನ್ನು ಹೊಂದಿದೆ. ಧನಬಾದ್ ನಗರ......

    + ಹೆಚ್ಚಿಗೆ ಓದಿ
    Distance from Santiniketan
    • 171 Km - 2 Hrs, 39 mins
    Best Time to Visit ಧನಬಾದ್
    • ಅಕ್ಟೋಬರ್ - ಮಾರ್ಚ್
  • 19ಖರಗಪುರ್, ಪಶ್ಚಿಮ ಬಂಗಾಳ

    ಖರಗಪುರ - ರೈಲ್ವೇ ನಗರ

    ಈ ಪಟ್ಟಣ ಪ್ರಸಿದ್ದಿಯಾಗಿರುವುದು ಅತಿದೊಡ್ಡ ರೈಲು ಪ್ಲಾಟ್ ಫಾರಂಗಾಗಿ, ಇದು ದೇಶದ ಮೂರನೇ ಅತಿದೊಡ್ಡ ರೈಲು ನಿಲ್ದಾಣ. ಇದಲ್ಲದೇ ಖರಗಪುರ ದೇಶದ ಪ್ರಸಿದ್ದ ವಿದ್ಯಾ ಕೇಂದ್ರ ಕೂಡಾ. ಇಲ್ಲಿನ ಇಂಡಿಯನ್ ಇನ್ಸಿಟ್ಯೂಟ್......

    + ಹೆಚ್ಚಿಗೆ ಓದಿ
    Distance from Santiniketan
    • 267 km - 4 Hrs 10 mins
  • 20ಬಂಕುರ, ಪಶ್ಚಿಮ ಬಂಗಾಳ

    ಬಂಕುರ : ಬೆಟ್ಟದ ಮತ್ತು ದೇವಾಲಯದ ಸ್ಥಳ

    ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಉತ್ತಮ ಉತ್ತೇಜನ ಸಿಗುವುತ್ತಿರುವುದರಿಂದ ಬಂಕುರ ಪಟ್ಟಣ ಈಗ ಒಂದು ಸಣ್ಣ ನಗರ ಸ್ಥಾನಮಾನದಲ್ಲಿ ಮುನ್ನಡೆಯುತ್ತಿದೆ. ಈ ನಗರದಲ್ಲಿ......

    + ಹೆಚ್ಚಿಗೆ ಓದಿ
    Distance from Santiniketan
    • 107 km - 2 Hrs 17 mins
  • 21ಕಲ್ನಾ, ಪಶ್ಚಿಮ ಬಂಗಾಳ

    ಕಲ್ನಾ : ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳ ಭೂಮಿ

    ಕಲ್ನಾ ಎಂಬ ಈ ಪಟ್ಟಣವು ಅಂಬಿಕಾ ಕಲ್ನಾ ಎಂಬ ಹೆಸರನ್ನೂ ಹೊಂದಿದ್ದು, ಇದು ಪಶ್ಚಿಮ ಬಂಗಾಳದಲ್ಲಿದೆ. ಈ ಪಟ್ಟಣವು ಮಾ ಅಂಬಿಕ ಅಥವಾ ತಾಯಿ ಅಂಬಿಕ ಎಂದೂ ಕರೆಯಲ್ಪಡುವ ಕಾಳಿ ದೇವಿಗೆ ಸಮರ್ಪಿತವಾಗಿದೆ. ಈ ಸ್ಥಳವು ಹಿಂದೂಗಳ......

    + ಹೆಚ್ಚಿಗೆ ಓದಿ
    Distance from Santiniketan
    • 115 km - 2 Hrs 11 mins
  • 22ಜಮಷೇಡಪುರ್, ಜಾರ್ಖಂಡ್

    ಜಮಷೇಡಪುರ್ - ಭಾರತದ ಕೈಗಾರಿಕಾ ನಗರ

    ಜಮಷೇಡಪುರ್, ಭಾರತದ ಕೈಗಾರಿಕಾ ನಗರ ಎಂದೇ ಪ್ರಸಿದ್ಧವಾಗಿದ್ದು, ಈ ನಗರವನ್ನು ದಿವಂಗತ ಜಮಷೇಡಜಿ ನುಸ್ಸರವಾನಜಿ ಟಾಟಾ ಅವರು ಸ್ಥಾಪಿಸಿದರು. ಈ ನಗರವು ಜಾರ್ಖಂಡ್ ರಾಜ್ಯದ ಅತ್ಯಂತ ಜನನಿಬಿಡ ಪ್ರದೇಶವಾಗಿದೆ. ಈ ನಗರವು......

    + ಹೆಚ್ಚಿಗೆ ಓದಿ
    Distance from Santiniketan
    • 237 Km - 4 Hrs, 45 mins
    Best Time to Visit ಜಮಷೇಡಪುರ್
    • ಅಕ್ಟೋಬರ್ - ಮಾರ್ಚ್
  • 23ಹೌರಾ, ಪಶ್ಚಿಮ ಬಂಗಾಳ

    ಹೌರಾ : ಪರಂಪರೆ ಮತ್ತು ಹೊಸತನದ ಸಮ್ಮಿಶ್ರಣ

    ಭಾರತದಲ್ಲಿನ ಹೆಚ್ಚಿನ ಮಹಾನಗರಗಳಲ್ಲಿ ಮೊಳಕೆಯೊಡೆಯುತ್ತಿರುವ ಅವಳಿ ನಗರಗಳಂತೆ, ಪಶ್ಚಿಮ ಬಂಗಾಳದಲ್ಲಿರುವ ಹೌರಾ ಕೂಡಾ ಕೋಲ್ಕತ್ತಾದ ಅವಳಿ ನಗರವಾಗಿದೆ. ಕೈಗಾರಿಕಾ ಪ್ರದೇಶ ಎನ್ನವುದಕ್ಕಿಂತಲೂ ಹೆಚ್ಚು, ಹೌರಾವನ್ನು ಇತರ......

    + ಹೆಚ್ಚಿಗೆ ಓದಿ
    Distance from Santiniketan
    • 155 km - 2 Hrs 34 mins
  • 24ಬಾರಾಸಾತ್, ಪಶ್ಚಿಮ ಬಂಗಾಳ

    ಬಾರಾಸಾತ್ : ಸಂಸ್ಕೃತಿಯ ಒಂದು ಕೇಂದ್ರ.

    ಬಾರಾಸಾತ್, ಪಶ್ಚಿಮ ಬಂಗಾಳದ ರಾಜಧಾನಿಯಾದ ಕೋಲ್ಕತಾ ಸಮೀಪವಿರುವ ಪಟ್ಟಣ.  ಇದು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಮೀಪವಿದೆ. ಈ ಪಟ್ಟಣವು ಬಂಗಾಳೀ ಸಂಸ್ಕೃತಿಯ ಚಟುವಟಿಕೆಗಳಿಂದ ಗಿಜಿಗುಟ್ಟುವ......

    + ಹೆಚ್ಚಿಗೆ ಓದಿ
    Distance from Santiniketan
    • 168 km - 2 Hrs 52 mins
  • 25ಬಿರ್ಭುಂ, ಪಶ್ಚಿಮ ಬಂಗಾಳ

    ಬಿರ್ಭುಂ : ಕೆಂಪು ಮಣ್ಣಿನ ಭೂಮಿ

    ಬಿರ್ಭುಂ ಜಿಲ್ಲೆ ಜಾರ್ಖಂಡ್ ರಾಜ್ಯದ ಜೊತೆ ತನ್ನ ಗಡಿಯನ್ನು ಹಂಚಿಕೊಂಡಿದೆ ಮತ್ತು ಇದನ್ನು ಕೆಂಪು ಮಣ್ಣಿನ ಭೂಮಿ ಎಂದೇ ಕರೆಯಲಾಗುತ್ತದೆ. ಇದು ತನ್ನ ವ್ಯಾಪ್ತಿಯಲ್ಲಿ ಕೆಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಹೆಗ್ಗಳಿಕೆ......

    + ಹೆಚ್ಚಿಗೆ ಓದಿ
    Distance from Santiniketan
    • 29.6 km - 28 mins
  • 26ಕೊಲ್ಕತ್ತಾ, ಪಶ್ಚಿಮ ಬಂಗಾಳ

    ಕೊಲ್ಕತ್ತಾ : ಸಂಸ್ಕೃತಿಯ ಸಂಗಮ

    ಭಾರತ ಸಾಂಸ್ಕೃತಿಕವಾಗಿ ಪ್ರಬಲ ಮತ್ತು ಸಾಂಪ್ರದಾಯಿಕವಾಗಿ ಬೇರೂರಿದ ದೇಶವಾದರೆ ಅದರ ಹೃದಯ ಭಾಗ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿದೆ ಎನ್ನಬಹುದು. ಬ್ರಿಟಿಷರ ಕಾಲದಿಂದಲೂ ಕಲ್ಕತ್ತಾ ಎಂದು ಕರೆಯಲ್ಪತಿಡುತ್ತಿದ್ದ ಈ......

    + ಹೆಚ್ಚಿಗೆ ಓದಿ
    Distance from Santiniketan
    • 161 km - 2 Hrs 48 mins
    Best Time to Visit ಕೊಲ್ಕತ್ತಾ
    • ಅಕ್ಟೋಬರ್ - ಜನವರಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun