Search
  • Follow NativePlanet
Share
ಮುಖಪುಟ » ಸ್ಥಳಗಳು » ಶಾಂತಿನಿಕೇತನ » ಹವಾಮಾನ

ಶಾಂತಿನಿಕೇತನ ಹವಾಮಾನ

ಶಾಂತಿನಿಕೇತನವನ್ನು ವರ್ಷದ ಯಾವುದೇ ಅವಧಿಯಲ್ಲಿ ಭೇಟಿ ಮಾಡಬಹುದು ಸ್ವಲ್ಪ ಉಷ್ಣ ಹವಾಮಾನದ ಹೊರತಾಗಿ ವಾಯುಗುಣ ಅನುಕೂಲಕರವಾಗಿರುತ್ತದೆ. ಇಲ್ಲಿನ ಸ್ಥಳೀಯರಿಗೆ ಚಳಿಗಾಲ ಅತ್ಯಂತ ಉತ್ತಮ ಅವಧಿ ಎಂಬ ಅಭಿಪ್ರಾಯವಿದೆ ಮತ್ತು ಅದೇ ಅವಧಿಯಲ್ಲಿ ಭೇಟಿ ನೀಡಲು ಬಯಸುತ್ತಾರೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಇಲ್ಲಿನ ತಾಪಮಾನ 34 ರಿಂದ 39 ಡಿಗ್ರಿ ಸೆಲ್ಸಿಯಸ್ ತನಕ ದಾಖಲಾಗುತ್ತದೆ.

ಮಳೆಗಾಲ

ಜೂನ್ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲವಿರುತ್ತದೆ. ಜುಲೈ ಹಾಗೂ ಆಗಸ್ಟ್ ತಿಂಗಳುಗಳು ಇಲ್ಲಿ ಬಹಳ ಹೆಚ್ಚಾದ ಮಳೆಯ ತಿಂಗಳುಗಳಾಗಿವೆ.

ಚಳಿಗಾಲ

ಚಳಿಗಾಲ ಇಲ್ಲಿನ ಆಹ್ಲಾದಕರ ವಾಯುಗುಣದ ಋತುಮಾನವಾಗಿದೆ. ಈ ಅವಧಿಯಲ್ಲಿ ಇಲ್ಲಿನ ತಾಪಮಾನ 12 ರಿಂದ 15 ಡಿಗ್ರಿ ಸೆಲ್ಸಿಯಸ್ ಇರುತ್ತದೆ.