ಮೌಂಟ್ ಅಬು - ಅಚ್ಚರಿಗಳಿಂದ ತುಂಬಿದ ದಿಬ್ಬ
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿರುವ ಮೌಂಟ್ ಅಬು ಎಂಬುದು ಒಂದು ಪ್ರಸಿದ್ಧ ಗಿರಿಧಾಮವಾಗಿದೆ. ತನ್ನ ಸ್ವಾಭಾವಿಕವಾದ ಸೌಂದರ್ಯ, ಹಿತವಾದ ವಾತಾವರಣ, ಹಚ್ಚ ಹಸಿರಿನಿಂದ ಕೂಡಿದ ಬೆಟ್ಟಗಳು, ಪ್ರಶಾಂತವಾದ ಕೆರೆಗಳು,......
ಪಲೋಡಿ: ಪ್ರವಾಸಿಗರ ಸ್ವರ್ಗ
"ಉಪ್ಪಿನ ನಗರಿ" ಎಂಬ ಖ್ಯಾತಿಗಳಿಸಿರುವ ನಗರ ಪಲೋಡಿ. ರಾಜಸ್ತಾನದ ಜೋದಪುರ ಜಿಲ್ಲೆಯಲ್ಲಿ ಬರುವ ಈ ತಾಣ, ಪ್ರವಾಸಿಗರ ಸ್ವರ್ಗ. ಪ್ರವಾಸಿ ತಾಣಗಳ ಹಬ್ ಅನ್ನಿಸಿಕೊಂಡಿದೆ. ಈ ತಾಣವು ಥಾರ್ ಮರಭೂಮಿಯ......
ಅಜ್ಮೇರ್ - ಇತಿಹಾಸದ ಒಂದು ಅದ್ಭುತ ತುಣುಕು
ಅಜ್ಮೇರ್, ರಾಜಸ್ಥಾನ ರಾಜ್ಯದ ಒಂದು ಜಿಲ್ಲೆಯಾಗಿದ್ದು, ರಾಜ್ಯದ ಐದನೇ ದೊಡ್ಡ ನಗರವಾಗಿದೆ ಮತ್ತು ರಾಜಧಾನಿ ಜೈಪುರದಿಂದ ಸುಮಾರು 135 ಕಿ.ಮೀ ದೂರದಲ್ಲಿದೆ. ಇದನ್ನು ಹಿಂದೆ ಅಜ್ಮೇರೆ ಅಥವಾ ಅಜಯ್ಮೇರು ಎಂದು......
ಚಿತ್ತೋರಗಢ - ಮತ್ತೆ ಮತ್ತೆ ನೆನಪಿಸಿಕೊಳ್ಳುವ ಐತಿಹಾಸಿಕ ಅದ್ಭುತಗಳು
ರಾಜಸ್ಥಾನದ ಚಿತ್ತೋರಗಢವು ಸುಮಾರು 700 ಎಕರೆಯಷ್ಟು ವಿಶಾಲವಾಗಿದೆ. ಇದು ಗಮನಾರ್ಹ ಕೋಟೆಗಳು, ದೇವಸ್ಥಾನಗಳು, ಗೋಪುರಗಳು ಮತ್ತು ಅರಮನೆಗಳಿಗೆ ಜನಪ್ರಿಯವಾಗಿದೆ.ಪುರಾಣದಲ್ಲಿ ಚಿತ್ತೋರಗಢಭಾರತದ ಇತಿಹಾಸದಲ್ಲಿ......
ಸವಾಯಿ ಮಾಧೊಪುರ್ – ಸರ್ವವು ಸುಂದರಮಯ
ಸವಾಯಿ ಮಾಧೊಪುರ್ ರಾಜಸ್ಥಾನದ ಜೈಪುರದಿಂದ 180 ಕಿ.ಮೀ ಗಳಷ್ಟು ದೂರದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಪಟ್ಟಣವು ಚಂಬಲ್ ನದಿಯ ದಂಡೆಯ ಮೇಲೆ ನೆಲೆಸಿದೆ. ಈ ಪಟ್ಟಣಕ್ಕೆ 18ನೇ ಶತಮಾನದಲ್ಲಿ ಜೈಪುರ್ ಪ್ರಾಂತ್ಯವನ್ನು......
ನಗೌರ್ - ಮನಸೂರೆಗೊಳ್ಳುವ ನಗರ
ರಾಜಸ್ಥಾನ ರಾಜ್ಯದಲ್ಲಿರುವ ನಗೌರ್ ಒಂದು ಐತಿಹಾಸಿಕ ನಗರಿಯಾಗಿದೆ. ಈ ನಗರವು ನಾಗಾ ಕ್ಷತ್ರೀಯರಿಂದ ಸ್ಥಾಪಿತವಾಗಿದೆ. ನಗೌರ್ ಜಿಲ್ಲೆಯ ಜಿಲ್ಲಾಡಳಿತ ಪ್ರದೇಶವಾಗಿರುವ ಇದು, ಜನಪ್ರಿಯ ಪ್ರವಾಸಿ ತಾಣಗಳಾದ ಬಿಕಾನೇರ್......
ಖೀಚನ್ - ಮರುಳುಗಾಡಿನ ಯುವ ಕ್ರೇನ್ ಪಕ್ಷಿಗಳು
ಖೀಚನ್ ಇದೊಂದು ಮರುಳುಗಾಡಿನ ಹಳ್ಳಿಯಾಗಿದ್ದು, ರಾಜಸ್ಥಾನದ ಜೋಧಪುರ್ ಜಿಲ್ಲೆಯ ಜೋಧಪುರ್ ನಗರದಿಂದ 150 ಕಿ.ಮೀ ದೂರದಲ್ಲಿದೆ. ಇದಕ್ಕೆ ಹತ್ತಿರದಲ್ಲಿರುವ ಪಟ್ಟಣವೆಂದರೆ ಫಾಲೋದಿ, ಇದು 4.5 ಕಿ.ಮೀ ದೂರದಲ್ಲಿದೆ.......
ರಣಕ್‍ಪುರ್- ಒಂದು ತೀರ್ಥ ಕ್ಷೇತ್ರ
ರಣಕ್‍ಪುರ್ ಎಂಬುದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಒಂದು ಸಣ್ಣ ಗ್ರಾಮವಾಗಿದೆ. ಈ ಗ್ರಾಮವು ಪಶ್ಚಿಮದಲ್ಲಿ ಅರಾವಳಿ ಪರ್ವತ ಶ್ರೇಣಿಯನ್ನು ಹೊಂದಿದ್ದು, ಉದಯ್‍ಪುರ್ ಮತ್ತು ಜೋಧ್‍ಪುರ್ ಹಾದಿಯ ಮಧ್ಯೆ......
ಬಾಡಮೇರ್
ರಾಜಸ್ಥಾನದ ಬಾಡಮೇರ್ ಜಿಲ್ಲೆಯಲ್ಲಿರುವ ಬಾಡಮೇರ್ ಒಂದು ಪುರಾತನ ನಗರ. ಬಹಾಡ ರಾವ್ ಅಥವಾ ಬಾರ್ ರಾವ್ ನಿಂದ 13 ನೇ ಶತಮಾನದಲ್ಲಿ ಈ ನಗರವು ಸ್ಥಾಪಿಸಲ್ಪಟ್ಟಿತು. ಮೂಲತಃ ವಾಗಿ ಈ ಪಟ್ಟಣಕ್ಕೆ ಅವನ ಸ್ಮರಣಾರ್ಥವಾಗಿ......
ಖಿಮ್ಸರ್ - ಮರಳು ದಿಬ್ಬಗಳು ಮತ್ತು ಅದ್ಭುತವಾದ ಕೋಟೆ
ರಾಜಸ್ಥಾನ ರಾಜ್ಯದ, ಥಾರ್ ಮರುಭೂಮಿಯ ತುತ್ತ ತುದಿಯಲ್ಲಿರುವ ಒಂದು ಪುಟ್ಟ ಪ್ರದೇಶವೆಂದರೆ ಖಿಮ್ಸರ್. ಮರುಭೂಮಿಯ ಒಯಸಿಸ್ ನಂತೆ, ಈ ಹಳ್ಳಿಯ ಮಧ್ಯಭಾಗವು ಒಂದು ನೀರಿನ ಮೂಲವನ್ನು ಹೊಂದಿದ್ದು, ಅದ್ಭುತವಾದ ಚಿತ್ರಣವನ್ನು......
ಕಿಶನ್ ಗಡ್ - ಅಮೃತಶಿಲಾ ನಗರಿ
ಕಿಶನ್ ಗಡ್ ಇದೊಂದು ಪುರಸಭೆ ಹಾಗು ನಗರವಾಗಿದ್ದು, ರಾಜಸ್ಥಾನದ ಅಜ್ಮೇರ್ ನ ವಾಯವ್ಯ ಭಾಗದಲ್ಲಿದೆ. ಜೋಧಪುರ್ ರಾಜಕುವರ ಕಿಶನ್ ಸಿಂಗ್ ನಂತರ ಇದಕ್ಕೆ ಈ ಹೆಸರು ಬಂದಿದೆ. ಕಿಶನ್ ಸಿಂಗ್ ತನ್ನ ಬುದ್ಧಿಮತ್ತೆ ಮತ್ತು......
ಕುಂಭಲ್ಗಡ್ - ಕೋಟೆಗಳ ವಿಸ್ಮಯಲೋಕ
ರಾಜಸ್ಥಾನಿನ ರಾಜ್ಸಾಮಂದ್ ಜಿಲ್ಲೆಯಲ್ಲಿರುವ ಕುಂಭಲ್ಗಡ್, ಒಂದು ಪ್ರಖ್ಯಾತ ಪ್ರವಾಸಿ ತಾಣವಾಗಿದೆ. ಈ ಸ್ಥಳವು ರಾಜ್ಯದ ದಕ್ಷಿಣ ಭಾಗದಲ್ಲಿದ್ದು, ಇದನ್ನು ಕುಂಭಲ್ಮೇರ್ ಎಂದೂ ಕರೆಯಲಾಗುತ್ತದೆ. ಇಲ್ಲಿರುವ ಕುಂಭಲ್ಗಡ್......
ಉದಯಪುರ - ರಾಜರು ನಿರ್ಮಿಸಿದ ಕೆರೆಗಳ ನಗರ
ಉದಯಪುರವನ್ನು ಕೆರೆಗಳ ನಗರ ಎಂದೂ ಕರೆಯಲಾಗಿದೆ. ಈ ಸುಂದರವಾದ ನಗರವು ಕೋಟೆಗಳು, ದೇವಸ್ಥಾನಗಳು, ಸುಂದರ ಕೆರೆಗಳು, ಅರಮನೆಗಳು, ಮ್ಯೂಸಿಯಮ್‌ಗಳು ಮತ್ತು ವನ್ಯಧಾಮಗಳನ್ನು ಹೊಂದಿದೆ. ಎರಡನೇ ಮಹಾರಾಣ ಉದಯ್......
ಪುಷ್ಕರ್ - ಬ್ರಹ್ಮ-ಸ್ಥಾನ
ಭಾರತದಲ್ಲಿರುವ ಅತಿ ಪವಿತ್ರ ಸ್ಥಳಗಳಲ್ಲಿ ಪುಷ್ಕರ್ ಕೂಡ ಒಂದೆಂದು ಪರಿಗಣಿಸಲಾಗಿದೆ. ಈ ಪಟ್ಟಣವು ಅಜ್ಮೇರ್ ನಗರದಿಂದ 14 ಕಿ.ಮೀ ದೂರದಲ್ಲಿದೆ. ಸುಮಾರು ನಾಲ್ಕನೇ ಶತಮಾನದಲ್ಲಿ ಚಿನಿ ಯಾತ್ರಿಕನಾದ ಫಾ-ಹೈನ್ ತನ್ನ......
ನಾಥದ್ವಾರಾ - ಬಾಲ ಕೃಷ್ಣನ ಭೂಮಿ
'ಅಪೋಲೊ ಆಫ್ ಮೇವಾರ್' ಎಂದು ಹೆಸರುವಾಸಿಯಾಗಿರುವ ನಾಥದ್ವಾರಾವು ರಾಜಸ್ಥಾನದ ಉದೈಪುರ್ ಜಿಲ್ಲೆಯ ಬನಸ್ ನದಿಯ ದಡದಲ್ಲಿ ನೆಲೆಸಿದೆ.ಕಲೆ ಮತ್ತು ಕಲಾಕೃತಿಗಳ ಲೋಕಈ ಪಟ್ಟಣವು ಪಿಚ್ಛ್ವಾಯಿ ವರ್ಣಚಿತ್ರಗಳು ಹಾಗು ಬಣ್ಣಬಣ್ಣದ......