Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಿ » ಆಕರ್ಷಣೆಗಳು
  • 02ಲಖೋಟಿಯ ಉದ್ಯಾನವನ

    ಲಖೋಟಿಯ ಉದ್ಯಾನವನ

    ಲಖೋಟಿಯ ಉದ್ಯಾನವನವು ಪಾಲಿಯಲ್ಲಿರುವ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸುಂದರವಾದ ಉದ್ಯಾನವನವು ಲಖೋಟಿಯ ಎಂಬ ಕೊಳದಿಂದ ಮತ್ತು ನನಗರದ ಕೆರೆಯಿಂದ ಆವೃತವಾಗಿದೆ. ಪ್ರವಾಸಿಗರು ಈ ಉದ್ಯಾನವನದ ನಡುವೆ ಇರುವ ಸುಂದರವಾದ ಶಿವನ ದೇವಾಲಯವನ್ನು ಸಹ ನೋಡಬಹುದಾಗಿದೆ.

     

    + ಹೆಚ್ಚಿಗೆ ಓದಿ
  • 03ಸೋಮನಾಥ ದೇವಾಲಯ

    ಸೋಮನಾಥ ದೇವಾಲಯ

    ಸೋಮನಾಥ ದೇವಾಲಯವು ಪಾಲಿ ಮಾರುಕಟ್ಟೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ತನ್ನ ಇತಿಹಾಸ ಮತ್ತು ಶಿಲ್ಪಕಲೆಗಳಿಗಾಗಿ ಖ್ಯಾತಿ ಪಡೆದಿದೆ. ಪ್ರವಾಸಿಗರು ಇಲ್ಲಿನ ಗೋಪುರದಲ್ಲಿರುವ ಸೂಕ್ಷ್ಮವಾದ ಕೆತ್ತನೆಗಳನ್ನು ಮತ್ತು ಪ್ರಾಂಗಣವನ್ನು ವೀಕ್ಷಿಸಬಹುದಾಗಿದೆ. ಈ ದೇವಾಲಯವನ್ನು ಗುಜರಾತಿನ ರಾಜ ಕುಮಾರ್ ಪಾಲ್ ಸೋಲಂಕಿ 1209ರಲ್ಲಿ...

    + ಹೆಚ್ಚಿಗೆ ಓದಿ
  • 04ಬಂಗೂರ್ ವಸ್ತು ಸಂಗ್ರಹಾಲಯ

    ಬಂಗೂರ್ ವಸ್ತು ಸಂಗ್ರಹಾಲಯವು ಪಾಲಿಯ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಇದು ಪಾಲಿಯ ಬಸ್ ನಿಲ್ದಾಣಕ್ಕೆ ಸಮೀಪದಲ್ಲಿದೆ. ಈ ವಸ್ತು ಸಂಗ್ರಹಾಲಯವು ಅಪರೂಪದ ಐತಿಹಾಸಿಕ ಮತ್ತು ಕಲಾತ್ಮಕ ವಸ್ತುಗಳನ್ನು ಪ್ರದರ್ಶಿಸುತ್ತಿದೆ. ಅವುಗಳಲ್ಲಿ ವಸ್ತ್ರಗಳು, ನಾಣ್ಯಗಳು ಮತ್ತು ಆಯುಧಗಳು ಸೇರಿವೆ. ಈ ವಸ್ತು ಸಂಗ್ರಹಾಲಯಕ್ಕೆ ಈ ಪ್ರಾಂತ್ಯದ...

    + ಹೆಚ್ಚಿಗೆ ಓದಿ
  • 05ಹತುಂಡಿ ರಾತಾ ಮಹಾಬೀರ್ ದೇವಾಲಯ

    ಹತುಂಡಿ ರಾತಾ ಮಹಾಬೀರ್ ದೇವಾಲಯ

    ಹತುಂಡಿ ರಾತಾ ಮಹಾಬೀರ್ ದೇವಾಲಯವನ್ನು ಜೈನರ 24 ನೆಯ ತೀರ್ಥಂಕನಾದ ಮಹಾವೀರನಿಗಾಗಿ ನಿರ್ಮಿಸಲಾಗಿದೆ. ಈಜಿಪ್ಟಿನ ಪಿರಮಿಡ್ಡುಗಳನ್ನು ಹೋಲುವ ನೇರಳೆ ಮತ್ತು ಬಿಳಿಯ ಬಣ್ಣದ ರಚನೆಯನ್ನು ಹೊಂದಿರುವ ಕಾರಣಕ್ಕಾಗಿ ಈ ದೇವಾಲಯವು ಎಲ್ಲರ ಗಮನ ಸೆಳೆಯುತ್ತದೆ. ಈ ದೇವಾಲಯದ ಪ್ರತಿಯೊಂದು ತುದಿಯಲ್ಲು ಮೆಟ್ಟಿಲುಗಳನ್ನು ಇಡಲಾಗಿದ್ದು,...

    + ಹೆಚ್ಚಿಗೆ ಓದಿ
  • 06ಆದೀಶ್ವರ್ ದೇವಾಲಯ

    ಆದೀಶ್ವರ್ ದೇವಾಲಯ

    ಚೌಮುಖ ದೇವಾಲಯವೆಂದು ಸಹ ಕರೆಯಲ್ಪಡುವ ಆದೀಶ್ವರ್ ದೇವಾಲಯವು 15 ನೆಯ ಶತಮಾನದಲ್ಲಿ ನಿರ್ಮಾಣಗೊಂಡಿತು. ಈ ದೇವಾಲಯವು ಸ್ವರ್ಗದ ವಿಮಾನವಾದ ನಳಿನಿಗುಲ್ಮ್ ವಿಮಾನವನ್ನು ಹೋಲುವಂತಹ ವಾಸ್ತುಶೈಲಿಗಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇದು ಜೈನರ ಬೃಹತ್ ದೇವಾಲಯಗಳಲ್ಲಿ ಒಂದಾಗಿದ್ದು, ಇದನ್ನು ನಿರ್ಮಿಸಲು 65 ವರ್ಷಗಳಷ್ಟು ಕಾಲ...

    + ಹೆಚ್ಚಿಗೆ ಓದಿ
  • 07ಸೂರ್ಯ ನಾರಾಯಣ ದೇವಾಲಯ

    ಸೂರ್ಯ ನಾರಾಯಣ ದೇವಾಲಯ

    ಸೂರ್ಯ ನಾರಾಯಣ ದೇವಾಲಯವು ಸುಮಾರು 15ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವು ತನ್ನದೇ ಆದ ವಿಶಿಷ್ಟ ವಾಸ್ತುಶೈಲಿಯನ್ನು ಹೊಂದಿದ್ದು, ಅದಕ್ಕಾಗಿ ಬೃಹತ್ ಸಂಖ್ಯೆಯಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಪ್ರವಾಸಿಗರು ಇಲ್ಲಿ ಛಾವಣಿಯ ಮೂಲೆಯಲ್ಲಿ ಸೂರ್ಯನ ಅಸಂಖ್ಯಾತ ಚಿತ್ರಿಕೆಗಳನ್ನು ಕಾಣಬಹುದಾಗಿದೆ....

    + ಹೆಚ್ಚಿಗೆ ಓದಿ
  • 08ನಿಂಬೂ ಕಾ ನಾಥ್

    ನಿಂಬೂ ಕಾ ನಾಥ್

    ನಿಂಬೂ ಕಾ ನಾಥ್ ಪಾಲಿಯ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸ್ಥಳವು ಫಾಲ್ನ ಮತ್ತು ಸಂಡೆರವ್ ಮಾರ್ಗದ ನಡುವೆ ನೆಲೆಗೊಂಡಿದೆ. ಹಿಂದೂ ಪುರಾಣಗಳ ಪ್ರಕಾರ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಇಲ್ಲಿ ಆಶ್ರಯ ಪಡೆದಿದ್ದರಂತೆ. ಪಾಂಡವ ಮಾತೆಯಾದ ಕುಂತಿಯು ಇಲ್ಲಿ ಶಿವನನ್ನು ಆರಾಧಿಸಿದಳೆಂದು ಪ್ರತೀತಿ ಇದೆ....

    + ಹೆಚ್ಚಿಗೆ ಓದಿ
  • 09ಸೋಜತ್

    ಸೋಜತ್

    ಸೋಜತ್ ಎಂಬುದು ಪಾಲಿ ಜಿಲ್ಲೆಯಲ್ಲಿ ಹರಿಯುವ ಸುಕ್ರಿ ನದಿ ದಂಡೆಯ ಮೇಲೆ ನೆಲೆಸಿರುವ ಒಂದು ನಗರವಾಗಿದೆ. ಈ ನಗರವು ಪುರಾತನ ಕಾಲದಲ್ಲಿ ತಾಮ್ರವತಿ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಈ ಸ್ಥಳವು ಇಲ್ಲಿರುವ ಕೋಟೆ, ಸೇಜಲ್ ಮಾತಾ ದೇವಾಲಯ ಮತ್ತು ಚಾಮುಂಡ ಮಾತಾ ದೇವಾಲಯಗಳಿಗಾಗಿ ಖ್ಯಾತಿ ಪಡೆದಿದೆ.

    ಈ ನಗರದ ಬಹು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri