Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಿ » ಆಕರ್ಷಣೆಗಳು » ಸೋಮನಾಥ ದೇವಾಲಯ

ಸೋಮನಾಥ ದೇವಾಲಯ, ಪಾಲಿ

1

ಸೋಮನಾಥ ದೇವಾಲಯವು ಪಾಲಿ ಮಾರುಕಟ್ಟೆಯಲ್ಲಿ ನೆಲೆಗೊಂಡಿದೆ. ಈ ದೇವಾಲಯವು ತನ್ನ ಇತಿಹಾಸ ಮತ್ತು ಶಿಲ್ಪಕಲೆಗಳಿಗಾಗಿ ಖ್ಯಾತಿ ಪಡೆದಿದೆ. ಪ್ರವಾಸಿಗರು ಇಲ್ಲಿನ ಗೋಪುರದಲ್ಲಿರುವ ಸೂಕ್ಷ್ಮವಾದ ಕೆತ್ತನೆಗಳನ್ನು ಮತ್ತು ಪ್ರಾಂಗಣವನ್ನು ವೀಕ್ಷಿಸಬಹುದಾಗಿದೆ. ಈ ದೇವಾಲಯವನ್ನು ಗುಜರಾತಿನ ರಾಜ ಕುಮಾರ್ ಪಾಲ್ ಸೋಲಂಕಿ 1209ರಲ್ಲಿ ನಿರ್ಮಿಸಿದನು. ಇದರಲ್ಲಿ ನಂದಿ, ಪಾರ್ವತಿ ಮತ್ತು ಗಣಪತಿ ಸಹಿತವಾದ ಶಿವನ ಮೂರ್ತಿಯನ್ನು ನಾವು ಕಾಣಬಹುದು. ರಾಜ್‍ಕುಮಾರ್ ಪಾಲ್‍ಸೋಲಂಕಿ ಈ ಶಿವಲಿಂಗವನ್ನು ಗುಜರಾತಿನ ಸೌರಾಷ್ಟ್ರ ಪ್ರಾಂತ್ಯದಿಂದ ತಂದು ಇಲ್ಲಿ ಸ್ಥಾಪಿಸಿದನಂತೆ.

ಇತಿಹಾಸದ ಪ್ರಕಾರ ಮೊಘಲರ ರಾಜನಾದ ಮಹಮ್ಮದ್ ಘಜಿನಿ ಈ ದೇವಾಲಯದ ಮೇಲೆ ಹಲವಾರು ಬಾರಿ ದಾಳಿ ಮಾಡಿದನಂತೆ. ಪ್ರವಾಸಿಗರು ಸೋಮನಾಥ ದೇವಾಲಯದ ಆವರಣದಲ್ಲಿ ಮತ್ತೊಂದು ಸಣ್ಣ ದೇವಾಲಯವನ್ನು ಕಾಣಬಹುದು.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed