Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು
  • 01ರಾಜ್‍ವಾಡ ಅರಮನೆ

    ರಾಜ್‍ವಾಡ ಅರಮನೆಯು ಇಂದೋರಿನ ಪ್ರಮುಖ್ ಆಕರ್ಷಣೆಯಾಗಿದೆ. ರಾಜ್‍ವಾಡವು ಹೋಳ್ಕರ್ ಸಾಮ್ರಾಜ್ಯದವರ ಒಂದು ಐತಿಹಾಸಿಕ ಮಹಲ್ ಆಗಿದೆ. ಈ ಅರಮನೆಯನ್ನು ಸುಮಾರು 200 ವರ್ಷಗಳ ಹಿಂದೆ ನಿರ್ಮಿಸಲಾಯಿತು. ಈ ಕಟ್ಟಡದಲ್ಲಿ ಫ್ರೆಂಚ್, ಮರಾಠ ಮತ್ತು ಮೊಘಲ್ ಶೈಲಿಯ ವಾಸ್ತುಶಿಲ್ಪಗಳ ಸಂಯೋಜನೆಯನ್ನು ಹೊಂದಿದೆ. ಈ ಏಳು ಅಂತಸ್ತಿನ...

    + ಹೆಚ್ಚಿಗೆ ಓದಿ
  • 02ಲಾಲ್‍ಬಾಗ್ ಅರಮನೆ

    ಲಾಲ್‍ಬಾಗ್ ಅರಮನೆ

    ಲಾಲ್‍ಬಾಗ್ ಅರಮನೆಯು ಇಂದೋರಿನಲ್ಲಿರುವ ಒಂದು ಅದ್ಭುತವಾದ ಅರಮನೆಯಾಗಿದೆ. ಖನ್ ನದಿಯ ದಂಡೆಯಲ್ಲಿರುವ ಈ ಮಂತ್ರ ಮುಗ್ಧಗೊಳಿಸುವಂತಹ ಅರಮನೆಯು ಮೂರು ಅಂತಸ್ತಿನ ಕಟ್ಟಡವನ್ನೊಳಗೊಂಡಿದೆ. ಈ ಅರಮನೆಯನ್ನು ಮಹಾರಾಜ ಶಿವಾಜಿ ರಾವ್ ಹೋಳ್ಕರ್ ನಿರ್ಮಾಣ ಮಾಡಿದರು. ಲಾಲ್‍ಬಾಗ್ ಅರಮನೆಯ ಅನುಪಮ ವಾಸ್ತುಶಿಲ್ಪವು ಇದನ್ನು...

    + ಹೆಚ್ಚಿಗೆ ಓದಿ
  • 03ಕಾಂಚ್ ಮಂದಿರ್

    ಕಾಂಚ್ ಮಂದಿರ್

    ಕಾಂಚ್ ಮಂದಿರ್ ಎಂಬುದು ಇಂದೋರಿನ ಒಂದು ನಯನ ಮನೋಹರವಾದ ದೇವಾಲಯವಾಗಿದೆ. ಈ ದೇವಾಲಯವನ್ನು ಮಧ್ಯಕಾಲೀನ ಕಾಲದ ಮಹಲ್ಲಿನ ಹೊರಭಾಗದಲ್ಲಿ ನಿರ್ಮಿಸಲಾಗಿದೆ. ಈ ಮಂದಿರವು ಒಂದು ಶಿಖರವನ್ನು ಹಾಗು ಛತ್ರವಿರುವ ಮೊಗಸಾಲೆಯನ್ನು ಹೊಂದಿದೆ. ಈ ಗುಡಿಯ ಒಳಭಾಗದಲ್ಲಿ ಹೊಳೆಯುವ ಗಾಜುಗಳಿಂದ ಕೂಡಿದ ರಚನೆಗಳನ್ನು ನಾವು ಕಾಣಬಹುದು. ಕಾಂಚ್...

    + ಹೆಚ್ಚಿಗೆ ಓದಿ
  • 04ಛಾತ್ರಿಬಾಗ್

    ಛಾತ್ರಿಬಾಗ್

    ಛಾತ್ರಿಬಾಗ್ ಎಂಬ ಸ್ಥಳವು ಇಲ್ಲಿರುವ ಛಾತ್ರಿ ಎಂದು ಕರೆಯಲ್ಪಡುವ ಛತ್ರಗಳ ಸಮೂಹದ ಸ್ಥಳವಾಗಿದೆ. ಈ ಸ್ಮಾರಕವು ಹೋಳ್ಕರ್ ಮತ್ತು ಅವರ ಮನೆತನದವರ ನೆನಪಿಗಾಗಿ ನಿರ್ಮಿಸಲಾಗಿದೆ. ಛಾತ್ರಿಬಾಗ್ ಖಾನ್ ನದಿಯ ಸಮೀಪದಲ್ಲಿ ನೆಲೆಗೊಂಡಿದೆ. ಛಾತ್ರಿಬಾಗ್‍ನಲ್ಲಿರುವ ಸಮಾಧಿಗಳು ಗುಮ್ಮಟಾಕಾರದಲ್ಲಿ ಮತ್ತು ಪಿರಮಿಡ್ ಮಾದರಿಯ...

    + ಹೆಚ್ಚಿಗೆ ಓದಿ
  • 05ಇಂದೋರ್ ವಸ್ತುಸಂಗ್ರಹಾಲಯ

    ಇಂದೋರ್ ವಸ್ತುಸಂಗ್ರಹಾಲಯ

    ಇಂದೋರ್ ವಸ್ತು ಸಂಗ್ರಹಾಲಯವು ಇಂದೋರಿನ ಪರಂಪರೆಯನ್ನು ಪ್ರವಾಸಿಗರಿಗಾಗಿ ಸಂರಕ್ಷಿಸಿ ತೋರಿಸಲು ಇರುವ ಸ್ಥಳವಾಗಿದೆ. ಇಂದೋರ್ ವಸ್ತು ಸಂಗ್ರಹಾಲಯವನ್ನು ಕೇಂದ್ರ ವಸ್ತು ಸಂಗ್ರಹಾಲಯ ಎಂಬ ಹೆಸರಿನಿಂದ ಸಹ ಕರೆಯುತ್ತಾರೆ. ಈ ವಸ್ತು ಸಂಗ್ರಹಾಲಯವು ಪ್ರಾಚೀನ ಕಾಲದಲ್ಲಿ ಜನರು ಹೇಗೆ ಜೀವಿಸುತ್ತಿದ್ದರು, ಅವರು ಜೀವನ ಶೈಲಿ ಹೇಗಿತ್ತು...

    + ಹೆಚ್ಚಿಗೆ ಓದಿ
  • 06ಮಹಾತ್ಮ ಗಾಂಧಿ ಹಾಲ್

    ಮಹಾತ್ಮ ಗಾಂಧಿ ಹಾಲ್

    ಮಹಾತ್ಮ ಗಾಂಧಿ ಹಾಲ್ ಇಂದೋರಿನ ಪ್ರಸಿದ್ಧ ಕಟ್ಟಡಗಳಲ್ಲಿ ಒಂದಾಗಿದೆ. ಇದನ್ನು 1904ರಲ್ಲಿ ನಿರ್ಮಿಸಲಾಯಿತು. ಆಗ ಇದನ್ನು ಕಿಂಗ್ ಎಡ್ವರ್ಡ್ ಹಾಲ್ ಎಂದು ಕರೆಯಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ 1948ರಲ್ಲಿ ಇದನ್ನು ಮಹಾತ್ಮ ಗಾಂಧಿ ಹಾಲ್ ಎಂದು ಮರು ನಾಮಕರಣ ಮಾಡಲಾಯಿತು. ಈ ಕಟ್ಟಡವನ್ನು ಬೊಂಬಾಯಿಯ ಚಾರ್ಲ್ಸ್...

    + ಹೆಚ್ಚಿಗೆ ಓದಿ
  • 07ಅನ್ನಪೂರ್ಣ ದೇವಾಲಯ

    ಅನ್ನಪೂರ್ಣ ದೇವಾಲಯ

    ಅನ್ನಪೂರ್ಣ ದೇವಾಲಯವು ಇಂದೋರಿನಲ್ಲಿರುವ ಒಂದು ಅದ್ಭುತ ದೇವಾಲಯವಾಗಿದೆ. ಈ ದೇವಾಲಯವು ಹಲವಾರು ಕಾರಣಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಇದು ಇಂದೋರಿನ ಅತ್ಯಂತ ಹಳೆಯ ದೇವಾಲಯವಾಗಿದೆ. 9ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯವು ಇಂಡೋ-ಆರ್ಯನ್ ಮತ್ತು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಇದರ ಎತ್ತರವು 100...

    + ಹೆಚ್ಚಿಗೆ ಓದಿ
  • 08ಬಡಾ ಗಣಪತಿ ದೇವಾಲಯ

    ಬಡಾ ಗಣಪತಿ ದೇವಾಲಯ

    ಬಡಾ ಗಣಪತಿ ದೇವಾಲಯವು ಇಂದೋರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ತನ್ನಲ್ಲಿರುವ ಬೃಹತ್ ಗಣಪತಿ ವಿಗ್ರಹಕ್ಕಾಗಿ ಖ್ಯಾತಿ ಪಡೆದಿದೆ. ಇದು 25 ಅಡಿ ಎತ್ತರವಾಗಿದ್ದು, ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಗಣಪತಿ ವಿಗ್ರಹವೆಂಬ ಕೀರ್ತಿಯನ್ನು ಪಡೆದಿದೆ.

    ಈ ದೇವಾಲಯವನ್ನು 1875ರಲ್ಲಿ ನಿರ್ಮಿಸಲಾಯಿತು. ದಂತ...

    + ಹೆಚ್ಚಿಗೆ ಓದಿ
  • 09ಗೋಮಟ್‍ಗಿರಿ

    ಗೋಮಟ್‍ಗಿರಿ

    ಗೋಮಟ್‍ಗಿರಿಯು ಬೆಟ್ಟಗಳ ನಡುವೆ ಇರುವ ಪ್ರಾಕೃತಿಕ ಪರಿಸರದ ನಡುವೆ ನೆಲೆಗೊಂಡಿದೆ. ಈ ದೇವಾಲಯವು ಜೈನ ಸಮುದಾಯಕ್ಕೆ ಸೇರಿದುದಾಗಿದೆ. ಈ ದೇವಾಲಯವು ಗೊಮ್ಮಟೇಶ್ವರ ಅಥವಾ ಬಾಹುಬಲಿಯ ಬೃಹತ್ ವಿಗ್ರಹಕ್ಕೆ ಹೆಸರುವಾಸಿಯಾಗಿದೆ. ಈ ವಿಗ್ರಹದ ಎತ್ತರವು 21 ಅಡಿಯಾಗಿದ್ದು, ಶ್ರವಣಬೆಳಗೊಳದ ಗೊಮ್ಮಟೇಶ್ವರನ ವಿಗ್ರಹವನ್ನು ಇದು...

    + ಹೆಚ್ಚಿಗೆ ಓದಿ
  • 10ಖಜ್ರನ ಗಣೇಶ ದೇವಾಲಯ

    ಖಜ್ರನ ಗಣೇಶ ದೇವಾಲಯ

    ಖಜ್ರನ ಗಣೇಶ ದೇವಾಲಯವು ಇಂದೋರಿನ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಈ ದೇವಾಲಯವನ್ನು ರಾಣಿ ಅಹಿಲ್ಯಾಬಾಯಿ ಹೋಳ್ಕರ್ ರವರು ನಿರ್ಮಿಸಿದರು. ಗಣಪತಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯವು ಭಕ್ತಾಧಿಗಳ ವಲಯದಲ್ಲಿ ಮಹತ್ವದ ಸ್ಥಾನವನ್ನು ಸಂಪಾದಿಸಿದೆ. ನಂಬಿಕೆಗಳ ಪ್ರಕಾರ, ಇಲ್ಲಿ ನೀವು ಕೋರಿದ ಕೋರಿಕೆಯು ನೆರವೇರುತ್ತದೆಯೆಂಬ ನಂಬಿಕೆ...

    + ಹೆಚ್ಚಿಗೆ ಓದಿ
  • 11ಬಿಜಸೆನ್ ಟೇಕ್ರಿ

    ಬಿಜಸೆನ್ ಟೇಕ್ರಿ

    ಇಂದೋರಿನಲ್ಲಿರುವ ಒಂದು ಬೆಟ್ಟದ ಮೇಲೆ ನೆಲೆಗೊಂಡಿರುವ ಬಿಜಸೆನ್ ಟೇಕ್ರಿಯು, ಬಿಜಸೆನ್ ಮಾತಾರವರ ಒಂದು ಸುಂದರವಾದ ದೇವಾಲಯವಾಗಿದೆ. ಬಿಜಸೆನ್ ಮಾತಾ ಎಂಬುದು ದುರ್ಗಾ ದೇವಿಯ ಒಂದು ರಹಸ್ಯ ಅವತಾರವೆಂದು ನಂಬಲಾಗುತ್ತದೆ. ಬಿಜಸೆನ್ ಟೇಕ್ರಿ ಎಂದೆ ಖ್ಯಾತಿ ಪಡೆದಿರುವ ಈ ಸಣ್ಣ ದೇವಾಲಾಯವನ್ನು 1920ರಲ್ಲಿ ನಿರ್ಮಾಣ ಮಾಡಲಾಯಿತು. ಈ...

    + ಹೆಚ್ಚಿಗೆ ಓದಿ
  • 12ಸುಖ್‍ನಿವಾಸ್ ಅರಮನೆ

    ಸುಖ್‍ನಿವಾಸ್ ಅರಮನೆ

    ಸುಖ್ ನಿವಾಸ್ ಅರಮನೆಯು ಇಂದೋರಿನ ವಾಸ್ತುಶಿಲ್ಪದ ಮತ್ತೊಂದು ಅಧ್ಬುತವಾಗಿದೆ. ಈ ಅರಮನೆಯು ಹೋಳ್ಕರ್ ರಾಜ ಮನೆತನದವರ ಬೇಸಿಗೆ ಅರಮನೆಯಾಗಿ ಬಳಕೆಯಾಗುತ್ತಿತ್ತು. ಈ ಭವ್ಯವಾದ ಅರಮನೆಯು ಭಾರತೀಯ ಮತ್ತು ಪಾಶ್ಚಿಮಾತ್ಯ ವಾಸ್ತುಶಿಲ್ಪದ ಸಮ್ಮಿಲನವನ್ನು ಹೊಂದಿದೆ. ಈ ವಾಸ್ತುಶಿಲ್ಪವು ಹೋಳ್ಕರ್ ರಾಜ ಮನೆತನದವರ ಅಭಿರುಚಿ ಮತ್ತು...

    + ಹೆಚ್ಚಿಗೆ ಓದಿ
  • 13ಪಾತಳ್‍ಪಾನಿ

    ಪಾತಳ್‍ಪಾನಿ

    ಪಾತಾಳ್ ಪಾನಿಯು ಇಂದೋರಿನಿಂದ 36 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಒಂದು ಅದ್ಭುತವಾದ ಜಲಪಾತವಾಗಿದೆ. ಈ ಜಲಪಾತವು 300 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಆದರೆ ಈ ಜಲಪಾತದ ಬುಡವು ತುಂಬಾ ಆಳದಲ್ಲಿದ್ದು, ಯಾರಿಗೂ ನೋಡಲು ಸಾಧ್ಯವಾಗುವುದಿಲ್ಲ. ದಂತ ಕತೆಯ ಪ್ರಕಾರ ಈ ಜಲಪಾತದ ನೀರು ತುಂಬಾ ಆಳಕ್ಕೆ ಅಂದರೆ ಪಾತಾಳಕ್ಕೆ...

    + ಹೆಚ್ಚಿಗೆ ಓದಿ
  • 14ಕೃಷ್ಣಪುರ ಛಾತ್ರಿ

    ಕೃಷ್ಣಪುರ ಛಾತ್ರಿಯು ಖಾನ್ ನದಿಯ ದಂಡೆಯ ಮೇಲೆ ನೆಲೆಗೊಂಡಿದೆ. ಇಲ್ಲಿ ಹೋಳ್ಕರ್ ರಾಜಮನೆತನದ ಸದಸ್ಯರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಈ ಛಾತ್ರಿಯ ವಿಶೇಷತೆಯು ಇಲ್ಲಿನ ಅಧ್ಬುತ ಕಲಾವೈಭವದಲ್ಲಿ ಅಡಗಿದೆ. ಈ ಸಮಾಧಿಗಳನ್ನು ಮರಾಠ ವಾಸ್ತುಶಿಲ್ಪದ ಮಾದರಿಯಲ್ಲಿ ರಚಿಸಲಾಗಿದೆ. ಇವುಗಳ ಗುಮ್ಮಟಗಳು ಮತ್ತು ಗೋಪುರಗಳು ಅತ್ಯಂತ...

    + ಹೆಚ್ಚಿಗೆ ಓದಿ
  • 15ಕಮಲಾ ನೆಹರೂ ಉದ್ಯಾನವನ

    ಕಮಲಾ ನೆಹರೂ ಉದ್ಯಾನವನ

    ಕಮಲಾ ನೆಹರೂ ಉದ್ಯಾನವನವು ಇಂದೋರಿನಲ್ಲಿರುವ ಒಂದು ಮೃಗಾಲಯವಾಗಿದೆ. ವಿಸ್ತಾರವಾಗಿ ಹರಡಿರುವ ಈ ಮೃಗಾಲಯವು ಇಂದೋರಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಸ್ಥಳೀಯರ ವಲಯದಲ್ಲಿ ಚಿಡಿಯಾ ಘರ್ ಎಂದೆ ಕರೆಯಲ್ಪಡುವ ಈ ಉದ್ಯಾನವನವು ಖನ್ ನದಿಯ ಪಕ್ಕದಲ್ಲಿ, ಸ್ವಾಭಾವಿಕ ವಾತಾವರಣದಲ್ಲಿ ತಲೆ ಎತ್ತಿದೆ. ಈ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri