Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಛಾತ್ರಿಬಾಗ್

ಛಾತ್ರಿಬಾಗ್, ಇಂದೋರ್

0

ಛಾತ್ರಿಬಾಗ್ ಎಂಬ ಸ್ಥಳವು ಇಲ್ಲಿರುವ ಛಾತ್ರಿ ಎಂದು ಕರೆಯಲ್ಪಡುವ ಛತ್ರಗಳ ಸಮೂಹದ ಸ್ಥಳವಾಗಿದೆ. ಈ ಸ್ಮಾರಕವು ಹೋಳ್ಕರ್ ಮತ್ತು ಅವರ ಮನೆತನದವರ ನೆನಪಿಗಾಗಿ ನಿರ್ಮಿಸಲಾಗಿದೆ. ಛಾತ್ರಿಬಾಗ್ ಖಾನ್ ನದಿಯ ಸಮೀಪದಲ್ಲಿ ನೆಲೆಗೊಂಡಿದೆ. ಛಾತ್ರಿಬಾಗ್‍ನಲ್ಲಿರುವ ಸಮಾಧಿಗಳು ಗುಮ್ಮಟಾಕಾರದಲ್ಲಿ ಮತ್ತು ಪಿರಮಿಡ್ ಮಾದರಿಯ ಗೋಪುರಗಳನ್ನು ಹೊಂದಿದೆ. ಪ್ರತಿಯೊಂದು ಛಾತ್ರಿಯು ರಾಜರ ಅಥವಾ ರಾಣಿಯರ ಸಮಾಧಿಯನ್ನು ಒಳಗೊಂಡಿದೆ. ಹೋಳ್ಕರ್ ಸಾಮ್ರಾಜ್ಯದ ಸ್ಥಾಪಕನಾದ ಒಂದನೆಯ ಮಲ್ಹರ್ ರಾವ್ ಹೋಳ್ಕರ್ ರವರ ಸಮಾಧಿಯು ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಈ ಸ್ಥಳವು ರಾತ್ರಿಯ ಹೊತ್ತು ವಿಶೇಷ ಆಕರ್ಷಣೆಯನ್ನು ಒದಗಿಸುತ್ತದೆ. ಈ ಸಮಯದಲ್ಲಿ ಇಲ್ಲಿನ ಛಾತ್ರಿಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಜೊತೆಗೆ ಇಲ್ಲಿ ಕಾರಂಜಿಗಳು ಮತ್ತು ಕೃತಕ ಕೆರೆಯನ್ನು ನಿರ್ಮಿಸಲಾಗಿದೆ. ಇಲ್ಲಿನ ಕೃತಕ ಕೆರೆಯಲ್ಲಿ ದೋಣಿ ವಿಹಾರ ಮತ್ತು ಉದ್ಯಾನವನವನ್ನು ಪ್ರವಾಸಿಗರಿಗಾಗಿ ವ್ಯವಸ್ಥೆಗೊಳಿಸಲಾಗಿದೆ. ಹಾಗಾಗಿ ಇಂದೋರಿಗೆ ಬರುವ ಪ್ರತಿ ಪ್ರವಾಸಿಗನು ಈ ನಯನ ಮನೋಹರವಾದ ಸ್ಥಳಕ್ಕೆ ಭೇಟಿ ನೀಡಲೇ ಬೇಕು.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue