Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಲಾಲ್‍ಬಾಗ್ ಅರಮನೆ

ಲಾಲ್‍ಬಾಗ್ ಅರಮನೆ, ಇಂದೋರ್

1

ಲಾಲ್‍ಬಾಗ್ ಅರಮನೆಯು ಇಂದೋರಿನಲ್ಲಿರುವ ಒಂದು ಅದ್ಭುತವಾದ ಅರಮನೆಯಾಗಿದೆ. ಖನ್ ನದಿಯ ದಂಡೆಯಲ್ಲಿರುವ ಈ ಮಂತ್ರ ಮುಗ್ಧಗೊಳಿಸುವಂತಹ ಅರಮನೆಯು ಮೂರು ಅಂತಸ್ತಿನ ಕಟ್ಟಡವನ್ನೊಳಗೊಂಡಿದೆ. ಈ ಅರಮನೆಯನ್ನು ಮಹಾರಾಜ ಶಿವಾಜಿ ರಾವ್ ಹೋಳ್ಕರ್ ನಿರ್ಮಾಣ ಮಾಡಿದರು. ಲಾಲ್‍ಬಾಗ್ ಅರಮನೆಯ ಅನುಪಮ ವಾಸ್ತುಶಿಲ್ಪವು ಇದನ್ನು ಇಂದೋರಿನ ಅತ್ಯಂತ ಪ್ರಸಿದ್ಧ ಅರಮನೆಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಂದು ನೀಡಿದೆ. ಈ ಅರಮನೆಯು ಹೋಳ್ಕರ್ ರಾಜರ ವೈಭವಯುತವಾದ ಜೀವನ ಮತ್ತು ಅವರ ಜೀವನ ಶೈಲಿಯನ್ನು ಸಮರ್ಥವಾಗಿ ತೋರಿಸುತ್ತದೆಯೆಂದು ಹೇಳುತ್ತಾರೆ.

ಈ ಅರಮನೆಯಲ್ಲಿ ಭಾರತದ ಅತ್ಯಂತ ಸುಂದರವಾದ ಗುಲಾಬಿ  ಉದ್ಯಾನವನವನ್ನು ನಾವು ಕಾಣಬಹುದು. ಈ ಅರಮನೆಯ ಪ್ರವೇಶದ್ವಾರವು ನಯನಮನೋಹರವಾಗಿದೆ. ಲಾಲ್‍ಬಾಗ್ ಅರಮನೆಯು ಭಾರತ ಮತ್ತು ಇಟಲಿ ದೇಶಗಳ ಅನುಪಮ ವರ್ಣಚಿತ್ರಗಳು ಮತ್ತು ಶಿಲ್ಪಗಳಿಂದ ಅಲಂಕೃತಗೊಂಡಿದೆ. ಅಲ್ಲದೇ ಗೋಡೆ ಮತ್ತು ಛಾವಣಿಯಲ್ಲಿರುವ ಕೆತ್ತನೆಗಳು ಸಹ ಹೋಲಿಕೆಗೆ ನಿಲುಕದವುಗಳಾಗಿವೆ. ಈ ಅರಮನೆಯಲ್ಲಿ ಅದ್ಭುತವೆನ್ನುವಂತಹ ನಾಣ್ಯಗಳ ಸಂಗ್ರಹವನ್ನು ನೀವು ಕಾಣಬಹುದು. 28 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿರುವ ಈ ಅರಮನೆಯನ್ನು ಪ್ರಸ್ತುತ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri