Search
 • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಮಹಾತ್ಮ ಗಾಂಧಿ ಹಾಲ್

ಮಹಾತ್ಮ ಗಾಂಧಿ ಹಾಲ್, ಇಂದೋರ್

1

ಮಹಾತ್ಮ ಗಾಂಧಿ ಹಾಲ್ ಇಂದೋರಿನ ಪ್ರಸಿದ್ಧ ಕಟ್ಟಡಗಳಲ್ಲಿ ಒಂದಾಗಿದೆ. ಇದನ್ನು 1904ರಲ್ಲಿ ನಿರ್ಮಿಸಲಾಯಿತು. ಆಗ ಇದನ್ನು ಕಿಂಗ್ ಎಡ್ವರ್ಡ್ ಹಾಲ್ ಎಂದು ಕರೆಯಲಾಗುತ್ತಿತ್ತು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ 1948ರಲ್ಲಿ ಇದನ್ನು ಮಹಾತ್ಮ ಗಾಂಧಿ ಹಾಲ್ ಎಂದು ಮರು ನಾಮಕರಣ ಮಾಡಲಾಯಿತು. ಈ ಕಟ್ಟಡವನ್ನು ಬೊಂಬಾಯಿಯ ಚಾರ್ಲ್ಸ್ ಫ್ರೆಡರಿಕ್ ಸ್ಟಿವನ್ಸ್ ರವರು ಇಂಡೋ-ಗಾಥಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಇದನ್ನು ಪುರ ಭವನ ಎಂದು ಸಹ ಕರೆಯಲಾಗುತ್ತದೆ.

ಇಲ್ಲಿರುವ  ಗಡಿಯಾರ ಗೋಪುರವು ಪ್ರವಾಸಿಗರನ್ನು ಪ್ರಮುಖವಾಗಿ ಆಕರ್ಷಿಸುತ್ತಿದೆ. ನಾಲ್ಕು- ಮುಖದ ಈ ಗೋಪುರವು ಮಧ್ಯದಲ್ಲಿ ಗುಮ್ಮಟವನ್ನು ಹೊಂದಿದೆ. ಈ ಹಾಲ್ ಸ್ಥಳೀಯರ ವಲಯದಲ್ಲಿ ಕ್ಲಾಕ್ ಟವರ್ ಅಥವಾ ಘಂಟಾ ಘರ್ ಎಂದೇ ಕರೆಯಲ್ಪಡುತ್ತದೆ. ಛಾವಣಿಯನ್ನು ಹೊಂದಿರುವ ಮಾಡು, ಅಲಂಕಾರಿಕ ಮೊಲ್ಡಿಂಗ್‍ಗಳು, ಎತ್ತರವಾದ ಮಾಡುಗಳು, ಪೀಠೋಪಕರಣಗಳನ್ನು ಹೊಂದಿರುವ ಕೋಣೆಗಳು, ಮಿನಾರುಗಳು ಎಲ್ಲವು ಸೇರಿ ಈ ಸ್ಥಳಕ್ಕೆ ಒಂದು ಭವ್ಯವಾದ ನೋಟವನ್ನು ಒದಗಿಸಿವೆ. ವಿಶಾಲವಾದ ಈ ಹಾಲ್ ಸುಮಾರು 2000 ಜನರಿಗೆ ಆರಾಮವಾಗಿ ಸ್ಥಳಾವಕಾಶವನ್ನೊದಗಿಸುತ್ತದೆ. ಈ ಹಾಲ್‍ನಲ್ಲಿ ಮಕ್ಕಳ ಉದ್ಯಾನವನ ಮತ್ತು ಗ್ರಂಥಾಲಯ ಸಹ ಇದೆ.

One Way
Return
From (Departure City)
To (Destination City)
Depart On
24 May,Fri
Return On
25 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 May,Fri
Check Out
25 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 May,Fri
Return On
25 May,Sat
 • Today
  Indore
  28 OC
  82 OF
  UV Index: 8
  Haze
 • Tomorrow
  Indore
  29 OC
  84 OF
  UV Index: 8
  Partly cloudy
 • Day After
  Indore
  28 OC
  83 OF
  UV Index: 8
  Partly cloudy