Search
 • Follow NativePlanet
Share
ಮುಖಪುಟ » ಸ್ಥಳಗಳು» ಇಸ್ಲಾಂನಗರ

ಇಸ್ಲಾಂನಗರ : ಚರಿತ್ರೆಯಲ್ಲಿ ಮರೆತುಹೋಗಿರುವ ರಾಜಧಾನಿ

11

ಇಸ್ಲಾಂನಗರವು ಅಲ್ಪ ಅವಧಿಯವರೆಗೆ ರಾಜೋಚಿತವಾದ ಭೂಪಾಲ್ ರಾಜ್ಯದ ರಾಜಧಾನಿಯಾಗಿದ್ದು ಶ್ರೀಮಂತಪರಂಪರೆಯ ಕಾರಣದಿಂದ ಪ್ರಸಿದ್ಧವಾದ ಐತಿಹಾಸಿಕ ತಾಣವಾಗಿದೆ. ಇದು ರಾಜ್ಯದ ಮುಖ್ಯ ನಗರ(ಭೂಪಾಲ್)ದಿಂದ 12 ಕಿ.ಮೀ. ದೂರದಲ್ಲಿ ಭೂಪಾಲ್ - ಬೆರಾಸಿಯ ರಸ್ತೆಯಲ್ಲಿ ಮಧ್ಯಪ್ರದೇಶದಲ್ಲಿರುವ ಭೂಪಾಲ್ ಜಿಲ್ಲೆಯಲ್ಲಿದೆ.  ಅಮೋಘ ಗತ ವೈಭವ ದಿನಗಳನ್ನು ಸಾರುವ ಪಾಳುಬಿದ್ದಿರುವ ಅರಮನೆಗಳಿಗೆ ಇಸ್ಲಾಂನಗರವು ಹೆಸರುವಾಸಿಯಾಗಿದೆ.  ನಗರಕ್ಕೆ ವ್ಯಾಪಕ ಸಂಪರ್ಕ ಸೌಲಭ್ಯಗಳಿವೆ.

ಇಸ್ಲಾಂನಗರ: ಕೋಟೆಗಳ ಸೌಂದರ್ಯದ ಪ್ರದೇಶ

ಇಸ್ಲಾಂನಗರ ಗ್ರಾಮದ ಮೂಲ ಹೆಸರು ರಜಪೂತರು ಆಳಿದ ಜಗದೀಶ್ಪೂರ್ ಆಗಿತ್ತು.  ಆಫ್ಘನ್ ದಳಪತಿ ದೋಸ್ತ್ ಮೊಹಮ್ಮದ್ ಖಾನ್ 18ನೇ ಶತಮಾನದಲ್ಲಿ ಬಂದು ಈ ನಗರವನ್ನು ತನ್ನ ಹತೋಟಿಗೆ ತೆಗೆದುಕೊಂಡನು.  ಅವನು ಇದಕ್ಕೆ ಇಸ್ಲಾಂನಗರ್ ಅಥವಾ "ಇಸ್ಲಾಂ ಧರ್ಮದ ನಗರ" ವೆಂದು ನಾಮಕರಣ ಮಾಡಿದನು. ದೋಸ್ತ್ ಮೊಹಮ್ಮದ್ ರಾಜೋಚಿತ ಭೂಪಾಲ್ ರಾಜ್ಯವನ್ನು ಸ್ಥಾಪಿಸಿ ಇಸ್ಲಾಂನಗರವನ್ನು ತನ್ನ ರಾಜಧಾನಿಯೆಂದು ಘೋಷಿಸಿದನು.  ಆದಾಗ್ಯೂ ಇವನ ರಾಜ್ಯಭಾರ ಅಲ್ಪಕಾಲದಲ್ಲಿಯೇ ಕೊನೆಗೊಂಡು 1723 ರಲ್ಲಿ ನಿಜಾಂ-ಉಲ್-ಮುಲ್ಕ್ ಎಂಬುವನು ಇಸ್ಲಾಂನಗರವನ್ನು ವಶಪಡಿಸಿಕೊಂಡನು. ಅಂತಿಮವಾಗಿ ಇದು 1806 ರಿಂದ 1817 ರ ವರೆಗೆ ಸಿಂಧಿಯಾ ರಾಜರ ಆಳ್ವಿಕೆಗೆ ಒಳಪಟ್ಟಿತು. ಪ್ರಸ್ತುತ ಇದು ಭೂಪಾಲ್ ಜಿಲ್ಲೆಯ ನಿಯಂತ್ರಣದಲ್ಲಿದೆ.  ಅರಮನೆಗಳ ಭೂಮಿಯು ಪ್ರಶಂಸನೀಯ ತೋಟಗಳಿಂದ ಸುತ್ತುವರೆದಿದೆ.

ಇಸ್ಲಾಂನಗರದ ಪ್ರವಾಸೋದ್ಯಮ

ಇಸ್ಲಾಂನಗರದಲ್ಲಿ ಸ್ಮಾರಕ ಆಕರ್ಷಣೆಗಳು ಪ್ರಮುಖವಾಗಿವೆ. ಚಮನ್ ಮಹಲ್, ಗೌರವನೀಯ ರಾಣಿ ಮಹಲ್, ವಾಸ್ತುಶಿಲ್ಪದ ಅದ್ಭುತ ಗೋಂಡ್ ಮಹಲ್ ಇವೇ ಕೆಲವು ವಿಸ್ಮಯಕರ ಸ್ಥಳಗಳಾಗಿವೆ. ಭೂಪಾಲಿನಿಂದ ಸ್ಥಳೀಯ ಬಸ್ ಮತ್ತು ಆಟೋರಿಕ್ಷಾಗಳ ಮೂಲಕ ಇವುಗಳಿಗೆ ಭೇಟಿ ನೀಡಬಹುದು.  ಪ್ರವಾಸಿಗಳ ಅನುಕೂಲಕ್ಕಾಗಿ ಹೋಟೆಲುಗಳು ಮತ್ತು ಎಟಿಎಂ ಗಳಿವೆ.  ಇಸ್ಲಾಂನಗರವನ್ನು ಚಳಿಗಾಲದಲ್ಲಿ ಭೇಟಿಮಾಡಲು ಸೂಕ್ತವಾಗಿದೆ.

ಇಸ್ಲಾಂನಗರ ಪ್ರಸಿದ್ಧವಾಗಿದೆ

ಇಸ್ಲಾಂನಗರ ಹವಾಮಾನ

ಇಸ್ಲಾಂನಗರ
17oC / 63oF
 • Clear
 • Wind: NE 9 km/h

ಉತ್ತಮ ಸಮಯ ಇಸ್ಲಾಂನಗರ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಇಸ್ಲಾಂನಗರ

 • ರಸ್ತೆಯ ಮೂಲಕ
  ಇಸ್ಲಾಂನಗರವು ಸ್ಥಳೀಯ ಬಸ್ಸುಗಳು ಮತ್ತು ಆಟೊರಿಕ್ಷಾಗಳಿಂದ ಹತ್ತಿರದ ಪಟ್ಟಣಗಳಿಗೆ, ವಿಶೇಷವಾಗಿ ಭೂಪಾಲಿಗೆ ಸಂಪರ್ಕವನ್ನು ಹೊಂದಿದೆ. ಇಸ್ಲಾಂನಗರಕ್ಕೆ ಭೂಪಾಲಿನಿಂದ ಟ್ಯಾಕ್ಸಿ ಅಥವಾ ಬಸ್ ತೆಗೆದುಕೊಳ್ಳುವುದು ತುಂಬಾ ಸುಲಭ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಇಸ್ಲಾಂನಗರಕ್ಕೆ ಅತ್ಯಂತ ಸಮೀಪದ ರೈಲ್ವೇ ನಿಲ್ದಾಣವು ಭೂಪಾಲ್. ಭೂಪಾಲ್ ಜಂಕ್ಷನ್ ರೈಲ್ವೆ ನಿಲ್ದಾಣ ಇಸ್ಲಾಂನಗರದ ಸಣ್ಣ ಹಳ್ಳಿಯಿಂದ ಸುಮಾರು 12 ಕಿ.ಮೀ. ದೂರದಲ್ಲಿದೆ. ಭೂಪಾಲ್ ಜಂಕ್ಷನ್ನಿಂದ ರಾಜ್ಯದ ಮತ್ತು ದೇಶದ ಇತರ ಭಾಗಗಳಿಗೆ ಪ್ರಬಲ ರೈಲು ಜಾಲವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಇಸ್ಲಾಂನಗರಕ್ಕೆ ಬಹಳ ಸಮೀಪದ ವಿಮಾನ ನಿಲ್ದಾಣವು ಭೂಪಾಲಲ್ಲಿರುವ ರಾಜಾ ಭೋಜ್ ವಿಮಾನನಿಲ್ದಾಣ. ಅದು ಪ್ರಾಚೀನ ರಾಜಧಾನಿಯಿಂದ ಸುಮಾರು 11.2 ಕಿ.ಮೀ. ದೂರದಲ್ಲಿದೆ. ಇದು ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಹಲವಾರು ವಿಮಾನಯಾತ್ರೆಗಳಿಂದ ಭೂಪಾಲ್ ಇತರ ಪಟ್ಟಣಗಳಿಗೆ ಮತ್ತು ದೇಶಗಳಿಗೆ ಸಂಪರ್ಕಗಳನ್ನು ಹೊಂದಿದೆ. ಭೂಪಾಲ್ನಿಂದ ಇಸ್ಲಾಂನಗರಕ್ಕೆ ಹೋಗಲು ಟ್ಯಾಕ್ಸಿಗಳು ಸುಲಭವಾಗಿ ಸಿಗುತ್ತವೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Jan,Sat
Return On
20 Jan,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Jan,Sat
Check Out
20 Jan,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Jan,Sat
Return On
20 Jan,Sun
 • Today
  Islamnagar
  17 OC
  63 OF
  UV Index: 7
  Clear
 • Tomorrow
  Islamnagar
  17 OC
  63 OF
  UV Index: 7
  Sunny
 • Day After
  Islamnagar
  19 OC
  65 OF
  UV Index: 7
  Partly cloudy