Search
  • Follow NativePlanet
Share
ಮುಖಪುಟ » ಸ್ಥಳಗಳು » ಇಸ್ಲಾಂನಗರ » ಆಕರ್ಷಣೆಗಳು » ಇಸ್ಲಾಂನಗರದ ಕೋಟೆ

ಇಸ್ಲಾಂನಗರದ ಕೋಟೆ, ಇಸ್ಲಾಂನಗರ

1

ಇಸ್ಲಾಂನಗರದ ಕೋಟೆಯು ಇಸ್ಲಾಂನಗರದ ಪ್ರವಾಸೋದ್ಯಮ ತನ್ನ ವೀಕ್ಷಕರಿಗೆ ನೀಡಲು ಹೊಂದಿರುವ ಅತ್ಯಂತ ಪ್ರಸಿದ್ಧ ಆಕರ್ಷಣೆ.  ಭವ್ಯವಾದ ಈ ಕೋಟೆಯು, ಮೂಲಸ್ವರೂಪವಾಗಿ ಇಸ್ಲಾಂನಗರಕ್ಕೆ ಚರಿತ್ರಾರ್ಹ ಸಂಬಂಧಹೊಂದಿದೆ.  ಇದನ್ನು ದೋಸ್ತ್ ಮೊಹಮ್ಮದ್ ಖಾನ್ 1715 ರಲ್ಲಿ ನಿರ್ಮಿಸಿದನು.  ಆದರೆ 1723 ರಲ್ಲಿ, ಪ್ರಭಲನಾದ ನಿಜಾಮ್-ಉಲ್-ಮುಲ್ಕ್ ಇಸ್ಲಾಂನಗರಕ್ಕೆ ಮುತ್ತಿಗೆ ಹಾಕಿದಾಗ ದೋಸ್ತ್ ಮೊಹಮ್ಮದ್ ಖಾನ್ ಅಲ್ಪಾವಧಿಯ ಪ್ರತಿಭಟನೆಯನಂತರ ಕೋಟೆಯನ್ನು ಬಿಟ್ಟುಕೊಡಬೇಕಾಯಿತು.  

ನಿಜಾಮನು ದೋಸ್ತ್ ಮೊಹಮ್ಮದ್ ನನ್ನು ತನ್ನದೇ ಆಗಿದ್ದ ಕೋಟೆಯಲ್ಲಿ ದಳಪತಿಯಾಗಲು ಒಪ್ಪಂದಕ್ಕೆ ಬಲವಂತದಿಂದ ಒಪ್ಪಿಸಿದನು.  ನಂತರ ಸಿಂಧಿಯಾ ರಾಜರುಗಳು ಇಸ್ಲಾಂನಗರದ ಕೋಟೆಯ ಹತೋಟಿಯನ್ನು  1806 ರಿಂದ 1817 ರ ವರೆಗೆ ತಮ್ಮ ವಶಕ್ಕೆ ತೆಗೆದುಕೊಂಡರು.  ಅಂತಿಮವಾಗಿ ಕೋಟೆಯನ್ನು ಭೂಪಾಲ್ ರಾಜ್ಯದಲ್ಲಿ ಮತ್ತೆ ಸೇರಿಸಲಾಯಿತು.  ಕೋಟೆಯನ್ನು ವಿಸ್ಮಯಕರ ವಾಸ್ತುಶಿಲ್ಪದ ವೈಭವ ಮತ್ತು ಪರಿಣತಿಯೊಂದಿಗೆ ಕಟ್ಟಲಾಗಿದೆ. ಪ್ರಸ್ತುತ ದಿನದಲ್ಲಿ, ಇಸ್ಲಾಂನಗರದ ಕೋಟೆಯು ಗ್ರಾಮದ ಕೃಷಿಭೂಮಿಯಲ್ಲಿ ತನ್ನ ಜಾಡು ಬಿಟ್ಟು, ಗತಕಾಲದ ತನ್ನ ವೈಭವವನ್ನು ಸಾರುತ್ತಿರುವುದು ಕಾಣಬಹುದು.

One Way
Return
From (Departure City)
To (Destination City)
Depart On
30 Jul,Thu
Return On
31 Jul,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
30 Jul,Thu
Check Out
31 Jul,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
30 Jul,Thu
Return On
31 Jul,Fri