Search
  • Follow NativePlanet
Share
ಮುಖಪುಟ » ಸ್ಥಳಗಳು » ಇಸ್ಲಾಂನಗರ » ಆಕರ್ಷಣೆಗಳು » ರಾಣಿ ಮಹಲ್

ರಾಣಿ ಮಹಲ್, ಇಸ್ಲಾಂನಗರ

1

ರಾಣಿ ಮಹಲ್ ಅಥವಾ "ರಾಣಿ ಅರಮನೆ" ಎರಡು ಮಹಡಿಗಳನ್ನೊಳಗೊಂಡಿದೆ. ಹೆಸರೇ ಸೂಚಿಸುವಂತೆ, ಇದನ್ನು 1720 ರಲ್ಲಿ ದೋಸ್ತ್ ಮೊಹಮ್ಮದ್ ಖಾನ್ ಈ ಅರಮನೆಯನ್ನು ವಿಶೇಷವಾಗಿ ಸ್ತ್ರೀಯರ ನಿವಾಸಕ್ಕೆಂದೇ ನಿರ್ಮಿಸಿದನು.  ತನ್ನ ರಾಣಿಯರ ಆಶ್ರಯಕ್ಕೆ ಮೀಸಲಾಗಿಟ್ಟಿದ್ದನು.  ಈ ಸುಂದರ ಅರಮನೆಯ ರಚನೆಯಲ್ಲಿ ಬಾಲ್ಕನಿಗಳು ಮತ್ತು ಕೇಂದ್ರೀಕೃತ ಹೊರಾಂಗಣದ ಸ್ಥಳಗಳನ್ನು ಕಾಣಬಹುದು. ಅರಮನೆಯ ಛಾವಣಿಯ ಮೇಲೆ ವಿವರಣಾತ್ಮಕವಾಗಿ ವಿನ್ಯಾಸಗೊಳಿಸಿದ ಕೊಡೆಗಳು ಆ ದಿನಗಳ ವಾಸ್ತುಶಿಲ್ಪದ ಭವ್ಯ ಶೈಲಿಯ ಪುರಾವೆಯನ್ನು ತೋರಿಸುತ್ತದೆ.

ಆರಮನೆಯಲ್ಲಿ ಎಲ್ಲಾ ಸೌಕರ್ಯಗಳನ್ನೊಳಗೊಂಡಿರುವ ಅನುಭವ ಬರುತ್ತದೆ. ದೃಷ್ಟಿಕೋಣದಲ್ಲಿ ಕೊಠಡಿಗಳು ದೊಡ್ಡದಾಗಿಲ್ಲದಿದ್ದರೂ ಅವುಗಳ ಸರಳ ಶೈಲಿಯು, ಧನಾತ್ಮಕ ಪ್ರಭಾವ ಬೀರುವಲ್ಲಿ ವಿಫಲಗೊಂಡಿಲ್ಲ.  ಅರಮನೆಯು ಮೊಘಲ್, ರಜಪೂತ ಮತ್ತು ಮಾಲ್ವಾ ಶೈಲಿಯ ವಾಸ್ತುಶಿಲ್ಪದ ಸೌಂದರ್ಯವನ್ನು ಬಿಂಬಿಸುತ್ತವೆ.  ಇದರ ಜೊತೆಗೆ ಆಯತಾಕಾರದ ತೋಟದ ಅದ್ಭುತ ದೃಶ್ಯವನ್ನು ಕಾಣಬಹುದಾಗಿದೆ.  ಅರಮನೆಯ ಎದುರಿಗೆ ತೆರೆದ ಆವರಣವಿದೆ.  ಆದರೆ ಇದನ್ನು ಅರಮನೆ ಬಾಲ್ಕನಿಯಲ್ಲಿ ನಿಂತು ನೋಡಿದಾಗ ಮಾತ್ರ ಅದರ ರಚನೆಯ ನಿಜವಾದ  ಪ್ರಮುಖ ದೃಶ್ಯವನ್ನು ಕಾಣಬಹುದಾಗಿದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri