Search
 • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ರಾಜ್‍ವಾಡ ಅರಮನೆ

ರಾಜ್‍ವಾಡ ಅರಮನೆ, ಇಂದೋರ್

2

ರಾಜ್‍ವಾಡ ಅರಮನೆಯು ಇಂದೋರಿನ ಪ್ರಮುಖ್ ಆಕರ್ಷಣೆಯಾಗಿದೆ. ರಾಜ್‍ವಾಡವು ಹೋಳ್ಕರ್ ಸಾಮ್ರಾಜ್ಯದವರ ಒಂದು ಐತಿಹಾಸಿಕ ಮಹಲ್ ಆಗಿದೆ. ಈ ಅರಮನೆಯನ್ನು ಸುಮಾರು 200 ವರ್ಷಗಳ ಹಿಂದೆ ನಿರ್ಮಿಸಲಾಯಿತು. ಈ ಕಟ್ಟಡದಲ್ಲಿ ಫ್ರೆಂಚ್, ಮರಾಠ ಮತ್ತು ಮೊಘಲ್ ಶೈಲಿಯ ವಾಸ್ತುಶಿಲ್ಪಗಳ ಸಂಯೋಜನೆಯನ್ನು ಹೊಂದಿದೆ. ಈ ಏಳು ಅಂತಸ್ತಿನ ಕಟ್ಟಡವು ಇಂದೋರ್ ನಗರದ ಕೇಂದ್ರ ಭಾಗದಲ್ಲಿ ಹೆಮ್ಮೆಯಿಂದ ನೆಲೆಗೊಂಡಿದೆ. ಈ ಅರಮನೆಯ ಪ್ರವೇಶ ದ್ವಾರವು ಅತ್ಯಂತ ಸುಂದರವಾಗಿದೆ.

ಕಮಾನಿನಾಕಾರದ ಪ್ರವೇಶ ದ್ವಾರವು ಇಲ್ಲಿನ ಸೊಬಗನ್ನು ಹೆಚ್ಚಿಸಿದೆ.  ಮರದಿಂದ ಮತ್ತು ಕಬ್ಬಿಣದಿಂದ ನಿರ್ಮಾಣಗೊಂಡಿರುವ ಬೃಹತ್ ಬಾಗಿಲು ಈ ಭವ್ಯವಾದ ಅರಮನೆಗೆ ಬರುವವರಿಗೆ ಸ್ವಾಗತವನ್ನು ಕೋರುತ್ತಿದೆ.ದೊಡ್ಡದಾದ ಕಿಟಕಿಗಳು, ಮೊಗಸಾಲೆಗಳು ಮತ್ತು ಚಾವಡಿಗಳು ಈ ಅರಮನೆಯ ಸೌಂದರ್ಯವನ್ನು ಹೆಚ್ಚಿಸಿವೆ. ಈ ಎಲ್ಲಾ ಕಾರಣಗಳಿಂದಾಗಿ ರಾಜ್‍ವಾಡ ಅರಮನೆಯು ನೋಡಲೆ ಬೇಕಾದ ಒಂದು ಕಟ್ಟಡವಾಗಿದೆ.

One Way
Return
From (Departure City)
To (Destination City)
Depart On
26 May,Sun
Return On
27 May,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 May,Sun
Check Out
27 May,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 May,Sun
Return On
27 May,Mon
 • Today
  Indore
  28 OC
  82 OF
  UV Index: 8
  Haze
 • Tomorrow
  Indore
  29 OC
  84 OF
  UV Index: 8
  Partly cloudy
 • Day After
  Indore
  28 OC
  83 OF
  UV Index: 8
  Partly cloudy