Search
  • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಬಡಾ ಗಣಪತಿ ದೇವಾಲಯ

ಬಡಾ ಗಣಪತಿ ದೇವಾಲಯ, ಇಂದೋರ್

1

ಬಡಾ ಗಣಪತಿ ದೇವಾಲಯವು ಇಂದೋರಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ತನ್ನಲ್ಲಿರುವ ಬೃಹತ್ ಗಣಪತಿ ವಿಗ್ರಹಕ್ಕಾಗಿ ಖ್ಯಾತಿ ಪಡೆದಿದೆ. ಇದು 25 ಅಡಿ ಎತ್ತರವಾಗಿದ್ದು, ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಗಣಪತಿ ವಿಗ್ರಹವೆಂಬ ಕೀರ್ತಿಯನ್ನು ಪಡೆದಿದೆ.

ಈ ದೇವಾಲಯವನ್ನು 1875ರಲ್ಲಿ ನಿರ್ಮಿಸಲಾಯಿತು. ದಂತ ಕಥೆಯ ಪ್ರಕಾರ, ಅವಂತಿಕಾ ನಗರದ ( ಉಜ್ಜಯಿನಿ) ಶ್ರೀ ಡಧಿಚ್ ಎಂಬಾತನಿಗೆ ಗಣಪತಿಯು ಕನಸಿನಲ್ಲಿ ಬಂದನಂತೆ, ಆತ ಮಾರನೆಯ ದಿನ ಎದ್ದು ಗಣಪತಿ ವಿಗ್ರಹವನ್ನು ನಿರ್ಮಿಸುವ ನಿರ್ಧಾರವನ್ನು ಮಾಡಿದನಂತೆ. ಈ ವಿಗ್ರಹದ ನಿರ್ಮಾಣಕ್ಕೆ ಬಳಸಲಾಗಿರುವ ವಸ್ತುಗಳು ನಿಜಕ್ಕೂ ಕುತೂಹಲ ಕೆರಳಿಸುತ್ತದೆ. ಈ ವಿಗ್ರಹದ ನಿರ್ಮಾಣದಲ್ಲಿ ಇಟ್ಟಿಗೆ, ಸುಣ್ಣ, ಬೆಲ್ಲ ಮತ್ತು ಏಳು ಪವಿತ್ರ ಪುರಿಗಳಿಂದ ಮಣ್ಣನ್ನು ಹಾಗು ಕುದುರೆ, ಹಸು ಮತ್ತು ಲಾಯಗಳಿಂದ ಮಣ್ಣನ್ನು, ಪಂಚರತ್ನ( ವಜ್ರ, ಹವಳ, ಮುತ್ತು , ಪಚ್ಚೆ ಮತ್ತು ಪುಷ್ಯರಾಗ) ಗಳ ಪುಡಿಯನ್ನು, ಎಲ್ಲಾ ಪವಿತ್ರ ಯಾತ್ರಸ್ಥಳಗಳಲ್ಲಿ ದೊರೆಯುವ ತೀರ್ಥವನ್ನು ಬಳಸಿಕೊಳ್ಳಲಾಗಿದೆ. ಇಲ್ಲಿನ ಪ್ರಭಾವಳಿಯಲ್ಲಿ ಚಿನ್ನ, ಬೆಳ್ಳಿ, ಕಂಚು, ತಾಮ್ರ ಮತ್ತು ಕಬ್ಬಿಣವನ್ನು ಬಳಸಲಾಗಿದೆ.

One Way
Return
From (Departure City)
To (Destination City)
Depart On
24 Apr,Fri
Return On
25 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Fri
Check Out
25 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Fri
Return On
25 Apr,Sat