Search
 • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಕಮಲಾ ನೆಹರೂ ಉದ್ಯಾನವನ

ಕಮಲಾ ನೆಹರೂ ಉದ್ಯಾನವನ, ಇಂದೋರ್

1

ಕಮಲಾ ನೆಹರೂ ಉದ್ಯಾನವನವು ಇಂದೋರಿನಲ್ಲಿರುವ ಒಂದು ಮೃಗಾಲಯವಾಗಿದೆ. ವಿಸ್ತಾರವಾಗಿ ಹರಡಿರುವ ಈ ಮೃಗಾಲಯವು ಇಂದೋರಿನ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ. ಸ್ಥಳೀಯರ ವಲಯದಲ್ಲಿ ಚಿಡಿಯಾ ಘರ್ ಎಂದೆ ಕರೆಯಲ್ಪಡುವ ಈ ಉದ್ಯಾನವನವು ಖನ್ ನದಿಯ ಪಕ್ಕದಲ್ಲಿ, ಸ್ವಾಭಾವಿಕ ವಾತಾವರಣದಲ್ಲಿ ತಲೆ ಎತ್ತಿದೆ. ಈ ಮೃಗಾಲಯದ ಒಳಗೆ ಹಲವಾರು ಬಗೆಯ ಪಕ್ಷಿ ಮತ್ತು ಪ್ರಾಣಿಗಳು ಇವೆ.

ಈ ಮೃಗಾಲಯದ ವೈಶಿಷ್ಟ್ಯವೇನೆಂದರೆ ಇಲ್ಲಿ ಹುಲಿ ಮತ್ತು ಅದರ ಮರಿಗಳನ್ನು ಅವುಗಳಿಗೆ ಅನುಕೂಲವಾಗುವ ನೈಜ ವಾತಾವರಣದಲ್ಲಿ ಇರಿಸಲಾಗಿದೆ. ಇದರ ಜೊತೆಗೆ ಈ ಮೃಗಾಲಯದಲ್ಲಿ ಪ್ರಾಣಿ ಮತ್ತು ಸಸ್ಯಗಳನ್ನು ಅವುಗಳ ಪ್ರಾಕೃತಿಕ ವಾತಾವರಣವನ್ನು ಪುನರ್ ಕಲ್ಪಿಸಿ ,ಅವುಗಳ ವಂಶಾಭಿವೃದ್ಧಿ ಮಾಡುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ. ಇಲ್ಲಿ ಆನೆ ಸವಾರಿ, ಕುದುರೆ ಸವಾರಿ ಮತ್ತು ಒಂಟೆ ಸವಾರಿಗಳಿಗೆ ಅವಕಾಶವಿದೆ. ಅಲ್ಲದೆ ಇಲ್ಲಿ ಚಿಕ್ಕ ಮಕ್ಕಳಿಗೆ ಆಟವಾಡಲು ಸ್ಥಳಾವಕಾಶವಿದೆ. ನಿಮ್ಮೊಂದಿಗೆ ಮಕ್ಕಳು ಬರುವುದಿದ್ದರೆ, ಈ ಸುಂದರವಾದ ಚಿಕ್ಕ ಉದ್ಯಾನವನವು ನಿಮಗೆ ಆನಂದವನ್ನುಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

One Way
Return
From (Departure City)
To (Destination City)
Depart On
24 May,Fri
Return On
25 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 May,Fri
Check Out
25 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 May,Fri
Return On
25 May,Sat
 • Today
  Indore
  28 OC
  82 OF
  UV Index: 8
  Haze
 • Tomorrow
  Indore
  29 OC
  84 OF
  UV Index: 8
  Partly cloudy
 • Day After
  Indore
  28 OC
  83 OF
  UV Index: 8
  Partly cloudy