Search
 • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಪಾತಳ್‍ಪಾನಿ

ಪಾತಳ್‍ಪಾನಿ, ಇಂದೋರ್

1

ಪಾತಾಳ್ ಪಾನಿಯು ಇಂದೋರಿನಿಂದ 36 ಕಿ.ಮೀ ದೂರದಲ್ಲಿ ನೆಲೆಗೊಂಡಿರುವ ಒಂದು ಅದ್ಭುತವಾದ ಜಲಪಾತವಾಗಿದೆ. ಈ ಜಲಪಾತವು 300 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಆದರೆ ಈ ಜಲಪಾತದ ಬುಡವು ತುಂಬಾ ಆಳದಲ್ಲಿದ್ದು, ಯಾರಿಗೂ ನೋಡಲು ಸಾಧ್ಯವಾಗುವುದಿಲ್ಲ. ದಂತ ಕತೆಯ ಪ್ರಕಾರ ಈ ಜಲಪಾತದ ನೀರು ತುಂಬಾ ಆಳಕ್ಕೆ ಅಂದರೆ ಪಾತಾಳಕ್ಕೆ ಧುಮುಕುತ್ತದೆಯಂತೆ, ಹಾಗಾಗಿಯೇ ಇದಕ್ಕೆ ಪಾತಾಳ್ ಪಾನಿ ಎಂಬ ಹೆಸರು ಬಂದಿದೆ. ಬೇಸಿಗೆಯ ಕಾಲದಲ್ಲಿ ಈ ಜಲಪಾತದಲ್ಲಿ ನೀರು ಒಣಗಿ ಬರಡಾಗುತ್ತದೆ. ಈ ಕಾಲದಲ್ಲಿ ಈ ಜಲಪಾತದಲ್ಲಿ ನೀರು ಜಿನುಗುತ್ತಿರುತ್ತದೆ.

ಆದರೆ ಮಳೆಗಾಲದಲ್ಲಿ ಈ ಜಲಪಾತವು ಧುಮ್ಮಿಕ್ಕಿ ಹರಿಯುತ್ತದೆ. ಜುಲೈ ತಿಂಗಳಿನಲ್ಲಿ ಈ ಜಲಪಾತವು ಮೈದುಂಬಿ ಹರಿಯುತ್ತಿರುತ್ತದೆ. ಈ ಜಲಪಾತವು ಇಲ್ಲಿನ ಅತ್ಯಂತ ಪ್ರಸಿದ್ಧ ವಿಹಾರ ಮತ್ತು ಚಾರಣದ ತಾಣವಾಗಿದೆ. ಆದರೆ ಮಳೆಗಾಲದಲ್ಲಿ ಇದ್ದಕಿದ್ದಂತೆ ಸುರಿಯುವ ಭಾರೀ ಮಳೆಯು ಜಲಪಾತವನ್ನು ಅಪಾಯಕಾರಿಯನ್ನಾಗಿಸುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಭೇಟಿ ಕೊಡುವುದು ಅಪಾಯಕಾರಿ ಸಹ ಹೌದು.

One Way
Return
From (Departure City)
To (Destination City)
Depart On
21 May,Tue
Return On
22 May,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 May,Tue
Check Out
22 May,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 May,Tue
Return On
22 May,Wed
 • Today
  Indore
  28 OC
  82 OF
  UV Index: 8
  Haze
 • Tomorrow
  Indore
  29 OC
  84 OF
  UV Index: 8
  Partly cloudy
 • Day After
  Indore
  28 OC
  83 OF
  UV Index: 8
  Partly cloudy