Search
 • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಅನ್ನಪೂರ್ಣ ದೇವಾಲಯ

ಅನ್ನಪೂರ್ಣ ದೇವಾಲಯ, ಇಂದೋರ್

1

ಅನ್ನಪೂರ್ಣ ದೇವಾಲಯವು ಇಂದೋರಿನಲ್ಲಿರುವ ಒಂದು ಅದ್ಭುತ ದೇವಾಲಯವಾಗಿದೆ. ಈ ದೇವಾಲಯವು ಹಲವಾರು ಕಾರಣಗಳಿಗಾಗಿ ಪ್ರಸಿದ್ಧಿ ಪಡೆದಿದೆ. ಇದು ಇಂದೋರಿನ ಅತ್ಯಂತ ಹಳೆಯ ದೇವಾಲಯವಾಗಿದೆ. 9ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಈ ದೇವಾಲಯವು ಇಂಡೋ-ಆರ್ಯನ್ ಮತ್ತು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಇದರ ಎತ್ತರವು 100 ಅಡಿಗಳಿಗಿಂತ ಹೆಚ್ಚಾಗಿದೆ. ಮಾತೆ ಅನ್ನಪೂರ್ಣೇಶ್ವರಿಗಾಗಿ ನಿರ್ಮಿಸಲಾಗಿರುವ ಈ ದೇವಾಲಯವು ವಿಶ್ವ ಪ್ರಸಿದ್ಧ ಮಧುರೈನ ಮೀನಾಕ್ಷಿ ದೇವಾಲಯ ವಾಸ್ತುಶಿಲ್ಪದಿಂದ ಸ್ಫೂರ್ತಿಯನ್ನು ಪಡೆದಿದೆ. ಈ ದೇವಾಲಯದ ಪ್ರವೇಶದ್ವಾರವು ನೋಡಲು ಅತ್ಯಂತ ಭವ್ಯವಾಗಿದೆ. ನಾಲ್ಕು ದೊಡ್ಡ ಆನೆಗಳು ಈ ಪ್ರವೇಶದ್ವಾರವನ್ನು ಅಲಂಕರಿಸಿವೆ.

ಈ ದೇವಾಲಯದ ಆವರಣದಲ್ಲಿ ಅನ್ನಪೂರ್ಣೇಶ್ವರಿ, ಶಿವ, ಹನುಮಾನ್ ಮತ್ತು ಕಾಳ ಬೈರವರ ಮೂರ್ತಿಗಳಿವೆ. ಇದರ ಜೊತೆಗೆ ದೇವಾಲಯದ ಹೊರಗೋಡೆಗಳು ಪುರಾಣದ ಚಿತ್ರಗಳನ್ನು ಒಳಗೊಂಡಿದೆ. ಕಮಲದ ಮೇಲೆ ನೆಲೆಗೊಂಡಿರುವ ಹದಿನಾಲ್ಕೂವರೆ ಅಡಿ ಎತ್ತರವಿರುವ ಕಾಶಿ ವಿಶ್ವನಾಥ ವಿಗ್ರಹವು ಈ ದೇವಾಲಯದ ಪ್ರಮುಖ ಆಕರ್ಷಣೆಯಾಗಿದೆ.

One Way
Return
From (Departure City)
To (Destination City)
Depart On
24 May,Fri
Return On
25 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 May,Fri
Check Out
25 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 May,Fri
Return On
25 May,Sat
 • Today
  Indore
  28 OC
  82 OF
  UV Index: 8
  Haze
 • Tomorrow
  Indore
  29 OC
  84 OF
  UV Index: 8
  Partly cloudy
 • Day After
  Indore
  28 OC
  83 OF
  UV Index: 8
  Partly cloudy