Search
 • Follow NativePlanet
Share
ಮುಖಪುಟ » ಸ್ಥಳಗಳು » ಇಂದೋರ್ » ಆಕರ್ಷಣೆಗಳು » ಸುಖ್‍ನಿವಾಸ್ ಅರಮನೆ

ಸುಖ್‍ನಿವಾಸ್ ಅರಮನೆ, ಇಂದೋರ್

1

ಸುಖ್ ನಿವಾಸ್ ಅರಮನೆಯು ಇಂದೋರಿನ ವಾಸ್ತುಶಿಲ್ಪದ ಮತ್ತೊಂದು ಅಧ್ಬುತವಾಗಿದೆ. ಈ ಅರಮನೆಯು ಹೋಳ್ಕರ್ ರಾಜ ಮನೆತನದವರ ಬೇಸಿಗೆ ಅರಮನೆಯಾಗಿ ಬಳಕೆಯಾಗುತ್ತಿತ್ತು. ಈ ಭವ್ಯವಾದ ಅರಮನೆಯು ಭಾರತೀಯ ಮತ್ತು ಪಾಶ್ಚಿಮಾತ್ಯ ವಾಸ್ತುಶಿಲ್ಪದ ಸಮ್ಮಿಲನವನ್ನು ಹೊಂದಿದೆ. ಈ ವಾಸ್ತುಶಿಲ್ಪವು ಹೋಳ್ಕರ್ ರಾಜ ಮನೆತನದವರ ಅಭಿರುಚಿ ಮತ್ತು ವೈಭವಯುತವಾದ ಜೀವನ ಶೈಲಿಯನ್ನು ಪ್ರತಿನಿಧಿಸುತ್ತಿದೆ. ಇಲ್ಲಿ ಒಂದು ಸುರಂಗ ಮಾರ್ಗವಿದ್ದು, ಇದು ಈ ಅರಮನೆಯ ಪ್ರಮುಖ ಆಕರ್ಷಣೆಯಾಗಿ ಉಳಿದಿದೆ.

ಈ ಸುರಂಗ ಮಾರ್ಗವು ಸುಖ್ ನಿವಾಸ್ ಅರಮನೆ ಮತ್ತು ಹೋಳ್ಕರ್ ರಾಜರ ಹಳೆಯ ಅರಮನೆಯ ನಡುವಿನ ಸಂಪರ್ಕ ಸೇತುವೆಯಾಗಿ ನಿಂತಿದೆ. ಸುಖ್‍ನಿವಾಸ್ ಅರಮನೆಯ ಅಂದವು ಅಲ್ಲಿರುವ ಹಚ್ಚ ಹಸಿರಿನಿಂದ ಕೂಡಿದ ಉದ್ಯಾನವನದಿಂದ ಮತ್ತಷ್ಟು ಹೆಚ್ಚಾಗಿದೆ. ಈ ಐತಿಹಾಸಿಕ ಅರಮನೆಯು ತನ್ನ ಪಾರಂಪರಿಕ ಹಿನ್ನಲೆಯಿಂದಾಗಿ ಇಂದು ಒಂದು ಅತ್ಯುತ್ತಮ ವಿಹಾರ ತಾಣವಾಗಿ ಗುರುತಿಸಿಕೊಂಡಿದೆ. ಇಂದೋರನ್ನು ಆಳಿದ ಹೋಳ್ಕರ್ ರಾಜರ ನೆನಪನ್ನು ತರುವ ಈ ಅರಮನೆಯನ್ನು ವೀಕ್ಷಿಸಲು ಪ್ರವಾಸಿಗರು ಇಂದಿಗು ಸಹ ತಂಡೋಪತಂಡವಾಗಿ ಇಲ್ಲಿಗೆ ಆಗಮಿಸುತ್ತಿರುತ್ತಾರೆ.

One Way
Return
From (Departure City)
To (Destination City)
Depart On
26 May,Sun
Return On
27 May,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 May,Sun
Check Out
27 May,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 May,Sun
Return On
27 May,Mon
 • Today
  Indore
  28 OC
  82 OF
  UV Index: 8
  Haze
 • Tomorrow
  Indore
  29 OC
  84 OF
  UV Index: 8
  Partly cloudy
 • Day After
  Indore
  28 OC
  83 OF
  UV Index: 8
  Partly cloudy