Search
 • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು
 • 01ಪಾರಂಬಿಕ್ಕುಲಮ್ ವನ್ಯಜೀವಿಧಾಮ

  ಪಾರಂಬಿಕ್ಕುಲಮ್ ವನ್ಯಜೀವಿಧಾಮವು ಪರಿಸರ ಪ್ರಿಯರ ನೆಚ್ಚಿನ ತಾಣವಾಗಿದೆ. ಇದು ತಮಿಳುನಾಡಿನ ಅಣ್ಣಾಮಲೈ ಪರ್ವತಶ್ರೇಣಿ ಮತ್ತು  ಕೇರಳದ ನೆಲ್ಲಿಯಂಪದಿ ಪರ್ವತಶ್ರೇಣಿಗಳ ನಡುವೆ ನೆಲೆಗೊಂಡಿದೆ. ಈ ಕಣಿವೆಯಲ್ಲಿರುವ ನಿರ್ಮಲ ವಾತಾವರಣವನ್ನು ಆಸ್ವಾದಿಸಲು ಇಲ್ಲಿಗೆ ಭೇಟಿ ಕೊಡಬೇಕು. 285 ಚ.ಕಿ.ಮೀ.ನಷ್ಟು ವ್ಯಾಪಿಸಿರುವ ಈ...

  + ಹೆಚ್ಚಿಗೆ ಓದಿ
 • 02ವಡಕ್ಕುಂನಾಥನ್ ದೇವಾಲಯ

  ವಡಕ್ಕುಂನಾಥನ್ ದೇವಾಲಯವು ನೋಡಲೆ ಬೇಕಾದ ಸ್ಥಳಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಪರಮಶಿವನ ತಾಣವಾಗಿರುವ ಇದು ತೆಂಕೈಲಾಸಂ ಮತ್ತು ವೃಷಭಾಚಲಂ ಎಂಬ ಹೆಸರುಗಳಿಂದಲು ಕರೆಯಲ್ಪಡುತ್ತದೆ. ದಂತಕಥೆಗಳ ಪ್ರಕಾರ ಇದು ವಿಷ್ಣುವಿನ ಅವತಾರವಾದ ಪರಶುರಾಮರಿಂದ ನಿರ್ಮಿಸಲ್ಪಟ್ಟ ಮೊಟ್ಟಮೊದಲ ದೇವಾಲಯವಂತೆ. ದಂತಕಥೆಯ ಪ್ರಕಾರ ಈ ದೇವಾಲಯವು...

  + ಹೆಚ್ಚಿಗೆ ಓದಿ
 • 03ತಿರುವಾಂಬಾಡಿ ಕೃಷ್ಣ ದೇವಾಲಯ

  ತಿರುವಾಂಬಾಡಿ ಕೃಷ್ಣ ದೇವಾಲಯ

  ತಿರುವಾಂಬಾಡಿ ಕೃಷ್ಣ ದೇವಾಲಯವು ಕೃಷ್ಣನ ಭಕ್ತರಿಗೆ ಸ್ವರ್ಗ ಸದೃಶ್ಯವಾದ ಧಾರ್ಮಿಕ ಕೇಂದ್ರವಾಗಿದೆ. ಇದು ಹಲವಾರು ಶತಮಾನಗಳಷ್ಟು ಹಿಂದಿನ ಇತಿಹಾಸವನ್ನು ಹೊಂದಿದೆ. ಈ ದೇವಾಲಯವು ಸ್ಥಳಪುರಾಣಗಳಿಂದ ಮತ್ತು ದಂತಕಥೆಗಳಿಂದಾಗಿ ಜನಪ್ರಿಯತೆಯನ್ನು ಕಾಪಾಡಿಕೊಂಡು ಬಂದಿದೆ. ಇದು ಸ್ವರಾಜ್ ರೌಂಡ್ ಬಳಿಯಲ್ಲಿ ನೆಲೆಗೊಂಡಿದೆ. ಬೆಳಗ್ಗೆ 5...

  + ಹೆಚ್ಚಿಗೆ ಓದಿ
 • 04ತಿರುವಿಳ್ವಮಾಲ

  ತಿರುವಿಳ್ವಮಾಲ

  ತಿರುವಿಳ್ಪಮಾಲ ಎಂಬುದು ತ್ರಿಶ್ಶೂರಿನಿಂದ 50 ಕಿ.ಮೀ ದೂರದಲ್ಲಿರುವ ಒಂದು ಪ್ರಶಾಂತವಾದ ಹಳ್ಳಿಯಾಗಿದೆ. ಪ್ರಾಥಮಿಕವಾಗಿ ದೇಗುಲ ನಗರಿ ಎಂದು ಖ್ಯಾತಿ ಪಡೆದಿರುವ ಈ ಊರು ಕೃಷ್ಣ ಮತ್ತು ಶಿವನ ದೇವಾಲಯಗಳ ಗುಂಪನ್ನು ಹೊಂದಿದೆ. ಕೇರಳದಲ್ಲಿ ಶ್ರೀ ರಾಮನಿಗಾಗಿ ಹಲವು ದೇವಾಲಯಗಳು ನಿರ್ಮಾಣವಾಗಿಲ್ಲ. ಆದರೆ ತಿರುವಿಳ್ವಮಾಲದಲ್ಲಿನ...

  + ಹೆಚ್ಚಿಗೆ ಓದಿ
 • 05ಶಂಕರ ಸಮಾಧಿ

  ಶಂಕರ ಸಮಾಧಿಯು ಅದ್ವೈತ ಪಂಥದ ಪ್ರಸಿದ್ಧ ಪ್ರತಿಪಾದಕರಾದ ಶ್ರೀ ಆದಿ ಶಂಕರರ ಸಮಾಧಿಯನ್ನು ಹೊಂದಿರುವ ಸ್ಥಳ. ಸಾಮಾನ್ಯವಾಗಿ ಎಲ್ಲರು ನಂಬಿರುವಂತೆ ಶ್ರೀ ಶಂಕರರು ತಮ್ಮ 32ನೆ ವಯಸ್ಸಿನಲ್ಲಿ ಅಂದರೆ ಕ್ರಿ.ಶ 820 ರಲ್ಲಿ ತ್ರಿಶ್ಶೂರಿನಲ್ಲಿ ಪರಿನಿರ್ವಾಣ ಹೊಂದಿದರು. ಮಹಾನ್ ಗುರುಗಳಾದ  ಶಂಕರರ ಸಮಾಧಿಗೆ ಭೇಟಿ ನೀಡುವ...

  + ಹೆಚ್ಚಿಗೆ ಓದಿ
 • 06ಪೀಚಿ ಜಲಾಶಯ

  ಪೀಚಿ ಜಲಾಶಯವು ತ್ರಿಶ್ಶೂರ್ ನಗರದಿಂದ 15 ಕಿ.ಮೀ ದೂರದಲ್ಲಿದೆ. ತ್ರಿಶ್ಶೂರ್ ನಗರಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಈ ಜಲಾಶಯವನ್ನು ನಿರ್ಮಿಸಿಲಾಯಿತು. ರೈತಾಪಿ ಜನರ ನೀರಿನ ಬವಣೆಯನ್ನು ನೀಗಿಸಲು ನಿರ್ಮಾಣಗೊಂಡ ಈ ಜಲಾಶಯವು ದಶಕಗಳಿಂದಲು ಹೊಲಗದ್ದೆಗಳಿಗೆ ನೀರನ್ನು ಒದಗಿಸುತ್ತಿದೆ....

  + ಹೆಚ್ಚಿಗೆ ಓದಿ
 • 07ಪೀಚಿ ವನ್ಯಜೀವಿಧಾಮ

  ಪೀಚಿ ವನ್ಯಜೀವಿಧಾಮ

  ಪೀಚಿ ವನ್ಯಜೀವಿಧಾಮವು ಪೀಚಿ ಪಟ್ಟಣದ ಸಮೀಪ ಪ್ರಶಾಂತವಾಗಿ ಕಾಲಕಳೆಯಲು ಇರುವ ತಾಣವಾಗಿದೆ. ಈ ವನ್ಯಜೀವಿಧಾಮವು ಪಲಲ್ಲಿಲ್ಲಿ ಮತ್ತು ನೆಲ್ಲಿಯಂಪದಿ ಕಾಡುಗಳನ್ನು ತನ್ನಲ್ಲಿ ಒಳಗೊಂಡಿದೆ. 19ನೆಯ ಶತಮಾನದವರೆಗು ಇದು ಖಾಸಗಿ ಸ್ವತ್ತಾಗಿತ್ತು. 1958 ರವರೆಗು ಇದು ಸ್ವಾಯತ್ತ ವನ್ಯಜೀವಿಧಾಮವಾಗಿತ್ತು. ತ್ರಿಶ್ಶೂರಿನಿಂದ 23 ಕಿ.ಮೀ...

  + ಹೆಚ್ಚಿಗೆ ಓದಿ
 • 08ಬೈಬಲ್ ಗೋಪುರ

  ಬೈಬಲ್ ಗೋಪುರ

  ಬೈಬಲ್ ಗೋಪುರವು ರೋಮನ್ ಕ್ಯಾಥೋಲಿಕ್ ಚರ್ಚಿನ ಪ್ರಮುಖ ಸಂಕೇತವಾಗಿದೆ. ಇದು ದಿ ಬೆಸಿಲಿಕ ಆಫ್ ಅವರ ಲೇಡಿ ಡೊಲೌರ್ಸ್ (ಪುಥೆನ್ ಪಲ್ಲಿ)ಗೆ ಅಂಟಿಕೊಂಡಂತೆ ಇದೆ. ಇದು ಒಂದು ಬೃಹತ್ತಾದ ಕೆಂಪು ಶಿಲುಬೆಯನ್ನು ಹೊಂದಿದ್ದು, ರೋಮನ್ ಕ್ಯಾಥೋಲಿಕ್ಕರಿಗೆ ದಾರಿ ತೋರಿಸುತ್ತದೆ ಎಂದು ನಂಬಲಾಗಿದೆ. ಕೇರಳದ ಅತ್ಯಂತ ಎತ್ತರದ ಕಟ್ಟಡವೆಂದು...

  + ಹೆಚ್ಚಿಗೆ ಓದಿ
 • 09ಪುಥೇನ್ ಪಲ್ಲಿ

  ಪುಥೇನ್ ಪಲ್ಲಿ

  ಪುಥೇನ್ ಪಲ್ಲಿಯು ದಿ ಬೆಸಿಲಿಕ ಆಫ್ ಅವರ್ ಲೇಡಿ ಆಫ್ ಡೊಲೌರ್ಸ್ ಎಂದು ಸಹ ಖ್ಯಾತಿ ಪಡೆದಿದೆ. ಪೂರ್ವಾತ್ಯ ಮತ್ತು ಪಾಶ್ಚಿಮಾತ್ಯ ಶೈಲಿಯ ವಾಸ್ತುಶಿಲ್ಪದಿಂದ ಸ್ಫೂರ್ತಿಯನ್ನು ಪಡೆರಿರುವ ವಿಭಿನ್ನ ಸಂಪ್ರದಾಯದ ವಾಸ್ತುಶಿಲ್ಪಗಳನ್ನು ನಾವಿಲ್ಲಿ ಕಾಣಬಹುದು. ನಿರ್ಮಾಣಕ್ಕಾಗಿ ಹಲವಾರು ವರ್ಷಗಳನ್ನು ತೆಗೆದುಕೊಂಡ ಈ ಚರ್ಚ್, ಇಂದು...

  + ಹೆಚ್ಚಿಗೆ ಓದಿ
 • 10ಚರ್ಪ ಜಲಪಾತ

  ಚರ್ಪ ಜಲಪಾತವು ಅಷ್ಟೇನು ಜನಪ್ರಿಯವಲ್ಲದ ಆದರೆ ನೋಡಲು ಯೋಗ್ಯವಾದ ಸ್ಥಳವಾಗಿದೆ. ಈ ಜಲಪಾತವು ತಮಿಳುನಾಡು ಮತ್ತು ಕೇರಳಗಳನ್ನು ಸಂಪರ್ಕಿಸುವ ಹೆದ್ದಾರಿ ನಡುವೆ ಕಂಡುಬರುತ್ತದೆ. ಈ ಜಲಪಾತ ತ್ರಿಶ್ಶೂರಿನಿಂದ 60 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಜಲಪಾತ ಧುಮ್ಮಿಕ್ಕುವ ಅದ್ಭುತವಲ್ಲ, ಆದರು ಮಳೆಗಾಲದಲ್ಲಿ ನೀವು ಈ ಊರಿನಲ್ಲಿದ್ದರೆ...

  + ಹೆಚ್ಚಿಗೆ ಓದಿ
 • 11ಅಪ್ಪನ್ ತಾಂಪೂರಂ ಸ್ಮಾರಕಂ

  ಅಪ್ಪನ್ ತಾಂಪೂರಂ ಸ್ಮಾರಕಂ

  ಅಪ್ಪನ್ ತಾಂಪೂರಂ ಸ್ಮಾರಕಂ ಎಂಬುದು ತ್ರಿಶ್ಶೂರಿನ ನಿರ್ಮಾತೃವಾದ ರಾಮವರ್ಮ ಅಪ್ಪನ್ ತಾಂಪೂರನ್ ಅವರ ಸ್ಮಾರಕಾರ್ಥ ನಿರ್ಮಿಸಲಾಗಿರುವ ಒಂದು ಸಾಂಸ್ಕೃತಿಕ ವಸ್ತುಸಂಗ್ರಹಾಲಯವಾಗಿದೆ. ಈತ ಒಬ್ಬ ಸಮರ್ಥ ಆಡಳಿತಗಾರನಾಗಿದ್ದನು ಎಂದು ಸಾರುವ ಕಾರಣದಿಂದ ಇದನ್ನು ಸಕ್ಟನ್ ತಾಂಪೂರನ್ ಎಂದು ಸಹ ಕರೆಯುತ್ತಾರೆ.

  ಅಪ್ಪನ್ ತಾಂಪೂರಂ...

  + ಹೆಚ್ಚಿಗೆ ಓದಿ
 • 12ಕೇರಳ ಕಲಾಮಂಡಳಂ

  ಕೇರಳ ಕಲಾಮಂಡಳಂ

  ಕೇರಳ ಕಲಾಮಂಡಳಂ ಎಂಬುದು ಕೇರಳದ ಕಲೆ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಚುರಪಡಿಸುವ ಸಲುವಾಗಿ ಸ್ಥಾಪಿಸಲಾಗಿರುವ ಕೇಂದ್ರವಾಗಿದೆ. ಈ ವಸತಿಯುತ ಶೈಕ್ಷಣಿಕ ಸಂಸ್ಥೆಯನ್ನು ಲಲಿತಕಲೆಗಳನ್ನು ಅಭಿವೃದ್ಧಿಪಡಿಸಲು ಪ್ರಾರಂಭಿಸಲಾಗಿದ್ದು, ಇದು ತನ್ನ ಸಂಪೂರ್ಣ ಸಮಯವನ್ನು ಇದಕ್ಕಾಗಿ ಮೀಸಲಿಟ್ಟಿದೆ. ಪ್ರಖ್ಯಾತ ಕವಿ...

  + ಹೆಚ್ಚಿಗೆ ಓದಿ
 • 13ಪ್ರಾಚ್ಯ ವಸ್ತು ಸಂಗ್ರಹಾಲಯ

  ಪ್ರಾಚ್ಯ ವಸ್ತು ಸಂಗ್ರಹಾಲಯ

  ಪ್ರಾಚ್ಯ ವಸ್ತು ಸಂಗ್ರಹಾಲಯವು ತ್ರಿಶ್ಶೂರಿನಲ್ಲಿ 1938 ರಲ್ಲಿ ಸ್ಥಾಪನೆಯಾಯಿತು. ಆದರೆ ಅದು ತನ್ನ ಅಸ್ತಿತ್ವವನ್ನು 1975ರವರೆಗು ಗಳಿಸಿರಲಿಲ್ಲ. ಅಲ್ಲಿಯವರೆಗು ಅದು ವರ್ಣಚಿತ್ರ ಕಲಾಶಾಲೆಯೊಂದಿಗೆ ತನ್ನ ಸ್ಥಾನವನ್ನು ಮತ್ತು ಸ್ಥಳವನ್ನು ಹಂಚಿಕೊಂಡಿತ್ತು. ಸುಮಾರು 7ನೇ ಶತಮಾನದಷ್ಟು ಹಿಂದಿನ ಶಿಲ್ಪಗಳು, ಹಸ್ತಪ್ರತಿಗಳು...

  + ಹೆಚ್ಚಿಗೆ ಓದಿ
 • 14ಚವಕ್ಕಾಡ್ ಬೀಚ್

  ನೀವು ಕರಾವಳಿ ಪ್ರಾಂತ್ಯದ ಕೇರಳಾಗೆ ಪ್ರವಾಸ ಹೊರಟಿದ್ದಾದರೆ, ಅದರ ಮೀನುಗಾರಿಕೆಯ ನಗರಿಯ ಚವಕ್ಕಾಡ್ ಬೀಚ್ ನೋಡದೆ ಇದ್ದಲ್ಲಿ ನಿಮ್ಮ ಪ್ರವಾಸ ಅಪೂರ್ಣವೆಂದೆ ಭಾವಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೆ ನೆಲೆಗೊಂಡಿರುವ ಸುಂದರ ಪಟ್ಟಣ ಚವಕ್ಕಾಡ್. ಇದು ಪಶ್ಚಿಮ ಘಟ್ಟಗಳಿಗೆ ಸಮಾನಾಂತರವಾಗಿ, ಅರಬ್ಬೀ ಸಮುದ್ರದ...

  + ಹೆಚ್ಚಿಗೆ ಓದಿ
 • 15ಕುಡಕಲ್ಲು

  ಕುಡಕಲ್ಲು

  ಕುಡಕಲ್ಲು ಇತಿಹಾಸ ಆಸಕ್ತರಿಗು ಮತ್ತು ಕುಟುಂಬದ ಜೊತೆಗೆ ಕಾಲಕಳೆಯುಲು ಬಯಸುವ ಜನರಿಗು ಸರಿಸಾಟಿಯಿಲ್ಲದ ಆನಂದವನ್ನು ನೀಡುವ ತಾಣವಾಗಿದೆ. ಕುಡಕಲ್ಲು ಎಂದರೆ ಅಣಬೆಯಾಕಾರದ ಬಂಡೆಗಳು ಎಂದರ್ಥ.

  ನಾಯಿ ಕೊಡೆಗಳಂತೆ ಇಲ್ಲಿ ಕಲ್ಲುಗಳನ್ನು ಕೆತ್ತಿ ನಿಲ್ಲಿಸಲಾಗಿದೆ. ಈ ಕಲ್ಲುಗಳು ಸುಮಾರು 4000 ವರ್ಷಗಳಷ್ಟು ಇತಿಹಾಸವನ್ನು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Jul,Tue
Return On
24 Jul,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 Jul,Tue
Check Out
24 Jul,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 Jul,Tue
Return On
24 Jul,Wed
 • Today
  Thrissur
  32 OC
  90 OF
  UV Index: 7
  Haze
 • Tomorrow
  Thrissur
  28 OC
  82 OF
  UV Index: 6
  Light rain shower
 • Day After
  Thrissur
  27 OC
  81 OF
  UV Index: 6
  Light rain shower