Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಪೀಚಿ ವನ್ಯಜೀವಿಧಾಮ

ಪೀಚಿ ವನ್ಯಜೀವಿಧಾಮ, ತ್ರಿಶ್ಶುರ್

1

ಪೀಚಿ ವನ್ಯಜೀವಿಧಾಮವು ಪೀಚಿ ಪಟ್ಟಣದ ಸಮೀಪ ಪ್ರಶಾಂತವಾಗಿ ಕಾಲಕಳೆಯಲು ಇರುವ ತಾಣವಾಗಿದೆ. ಈ ವನ್ಯಜೀವಿಧಾಮವು ಪಲಲ್ಲಿಲ್ಲಿ ಮತ್ತು ನೆಲ್ಲಿಯಂಪದಿ ಕಾಡುಗಳನ್ನು ತನ್ನಲ್ಲಿ ಒಳಗೊಂಡಿದೆ. 19ನೆಯ ಶತಮಾನದವರೆಗು ಇದು ಖಾಸಗಿ ಸ್ವತ್ತಾಗಿತ್ತು. 1958 ರವರೆಗು ಇದು ಸ್ವಾಯತ್ತ ವನ್ಯಜೀವಿಧಾಮವಾಗಿತ್ತು. ತ್ರಿಶ್ಶೂರಿನಿಂದ 23 ಕಿ.ಮೀ ದೂರದಲ್ಲಿರುವ ಈ ಧಾಮಕ್ಕೆ ವನ್ಯಜೀವಿ ಸಫಾರಿಗಿಂತ  ಇಲ್ಲಿರುವ ದಟ್ಟಕಾಡನ್ನು ನೋಡುವ ಸಲುವಾಗಿಯೆ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುತ್ತಾರೆ. ಅಷ್ಟೇ ಅಲ್ಲದೆ, ಈ ಜಲಾಶಯದಲ್ಲಿ ದೋಣಿ ವಿಹಾರ ಮಾಡುವುದು ಸಹ ಮುದ ನೀಡುತ್ತದೆ.

ಅದೃಷ್ಟವಂತರಾಗಿದ್ದಲ್ಲಿ ನದಿಯ ದಂಡೆಯಲ್ಲಿ ಅಲೆದಾಡುವ ಆನೆಗಳನ್ನು ಸಹ ನೋಡಬಹುದು. ಈ ಧಾಮವು ತ್ರಿಶ್ಶೂರ್ ನಗರದೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಹಲವಾರು ಖಾಸಗಿ ಬಸ್ಸುಗಳು ಪೀಚಿಗೆ ಹೋಗಿ ಬರುತ್ತಿರುತ್ತವೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat