Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಬೈಬಲ್ ಗೋಪುರ

ಬೈಬಲ್ ಗೋಪುರ, ತ್ರಿಶ್ಶುರ್

1

ಬೈಬಲ್ ಗೋಪುರವು ರೋಮನ್ ಕ್ಯಾಥೋಲಿಕ್ ಚರ್ಚಿನ ಪ್ರಮುಖ ಸಂಕೇತವಾಗಿದೆ. ಇದು ದಿ ಬೆಸಿಲಿಕ ಆಫ್ ಅವರ ಲೇಡಿ ಡೊಲೌರ್ಸ್ (ಪುಥೆನ್ ಪಲ್ಲಿ)ಗೆ ಅಂಟಿಕೊಂಡಂತೆ ಇದೆ. ಇದು ಒಂದು ಬೃಹತ್ತಾದ ಕೆಂಪು ಶಿಲುಬೆಯನ್ನು ಹೊಂದಿದ್ದು, ರೋಮನ್ ಕ್ಯಾಥೋಲಿಕ್ಕರಿಗೆ ದಾರಿ ತೋರಿಸುತ್ತದೆ ಎಂದು ನಂಬಲಾಗಿದೆ. ಕೇರಳದ ಅತ್ಯಂತ ಎತ್ತರದ ಕಟ್ಟಡವೆಂದು ಕರೆಯಲಾಗಿರುವ ಇದನ್ನು 2007ರಲ್ಲಿ ಉದ್ಘಾಟನೆ ಮಾಡಲಾಯಿತು. ಇದನ್ನು ಕೇರಳದ ಯಾವುದೇ ಭಾಗದಿಂದ ಸಹ ನೋಡಬಹುದೆಂದು ಹೇಳಲಾಗುತ್ತದೆ. ಮರದ ಕೆತ್ತನೆಗಳು, ಗಾಜಿನ ವರ್ಣಚಿತ್ರಗಳು, ಕ್ರಿಸ್ತನ ಜೀವನ ಚರಿತ್ರೆ ಸಾರುವ ಕಂಚಿನ ಚಿತ್ರಿಕೆಗಳು, ಅಪೋಸ್ಟಲ್ ಗಳು (ಧರ್ಮಗುರುಗಳ ಪೀಠ), ಸೆಂಟ್. ಥಾಮಸ್ ಇತ್ಯಾದಿಗಳನ್ನು ಇದು ಒಳಗೊಂಡಿದೆ. ಈ ಗೋಪುರವು ಬೆಸಿಲಿಕ ಉಗಮದ ಹಿಂದಿನ ಹಲವಾರು ಸ್ಫೂರ್ಥಿಗಳನ್ನು ಮತ್ತು ಪರಿಕಲ್ಪನೆಗಳನ್ನು ಆಸ್ತಿಕ ಕ್ರೈಸ್ತರಿಗಾಗಿ ಪ್ರತಿಧ್ವನಿಸುತ್ತಿದೆ.

One Way
Return
From (Departure City)
To (Destination City)
Depart On
06 Sep,Sun
Return On
07 Sep,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
06 Sep,Sun
Check Out
07 Sep,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
06 Sep,Sun
Return On
07 Sep,Mon