Search
  • Follow NativePlanet
Share
ಮುಖಪುಟ » ಸ್ಥಳಗಳು » ತ್ರಿಶ್ಶುರ್ » ಆಕರ್ಷಣೆಗಳು » ಚರ್ಪ ಜಲಪಾತ

ಚರ್ಪ ಜಲಪಾತ, ತ್ರಿಶ್ಶುರ್

3

ಚರ್ಪ ಜಲಪಾತವು ಅಷ್ಟೇನು ಜನಪ್ರಿಯವಲ್ಲದ ಆದರೆ ನೋಡಲು ಯೋಗ್ಯವಾದ ಸ್ಥಳವಾಗಿದೆ. ಈ ಜಲಪಾತವು ತಮಿಳುನಾಡು ಮತ್ತು ಕೇರಳಗಳನ್ನು ಸಂಪರ್ಕಿಸುವ ಹೆದ್ದಾರಿ ನಡುವೆ ಕಂಡುಬರುತ್ತದೆ. ಈ ಜಲಪಾತ ತ್ರಿಶ್ಶೂರಿನಿಂದ 60 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಜಲಪಾತ ಧುಮ್ಮಿಕ್ಕುವ ಅದ್ಭುತವಲ್ಲ, ಆದರು ಮಳೆಗಾಲದಲ್ಲಿ ನೀವು ಈ ಊರಿನಲ್ಲಿದ್ದರೆ ಇದನ್ನು ನೋಡಲು ಮರೆಯದಿರಿ. ಈ ಜಲಪಾತವು ರಸ್ತೆಗೆ ಸಮೀಪದಲ್ಲಿದೆ. ಇದರ ಅಲೆಗಳು ರಸ್ತೆಗೆ ಸೋಕುವಷ್ಟರ ಮಟ್ಟಿಗೆ ಬರುತ್ತಿರುತ್ತವೆ. ಈ ರಾಜ್ಯವು ಅಬ್ಬರದ ಮಳೆಗೆ ಹೆಸರುವಾಸಿ, ಒಮ್ಮೊಮ್ಮೆ ಮುಸಲಧಾರೆಯು ಒಂದೆ ಸಮನೆ ಬೀಳುತ್ತಿರುತ್ತದೆ. 

ಈ ಜಲಪಾತವು 25 ಮೀಟರ್ ಎತ್ತರದಿಂದ ಧುಮುಕುತ್ತದೆ. ಇದು ಧುಮ್ಮಿಕ್ಕುವ ಎತ್ತರ ಇಲ್ಲಿ ಪ್ರಶ್ನೆಯಲ್ಲ. ಬದಲಿಗೆ ಇದು ಅಲ್ಲಿನ ಕಲ್ಲು ಬಂಡೆಗಳ ನಡುವೆ ನುಸುಳಿ ವೇಗ ವೃದ್ಧಿಸಿಕೊಂಡು ಬೀಳುವ ದೃಶ್ಯವನ್ನು ನೋಡಿಯೆ ತಣಿಯಬೇಕು. ಇದು ಚಾಲಕುಡಿ ನದಿಯಿಂದ ಉಂಟಾಗುತ್ತದೆ. “ಭಾರತದ ನಯಾಗರ” ಎಂಬ ಬಿರುದಿಗೆ ಸಹ ಇದು ಪಾತ್ರವಾಗಿದೆ. ದಿಲ್ ಸೆ, ಗುರು, ಇರುವರ್ ಇತ್ಯಾದಿ ಚಲನಚಿತ್ರಗಳು ಈ ಜಲಪಾತದ ಬಳಿಯಲ್ಲಿ ಚಿತ್ರೀಕರಣಗೊಂಡಿವೆ.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat