ಕುಶಿನಗರ : ಬೌದ್ಧರ ಪವಿತ್ರ ಯಾತ್ರಾ ಕ್ಷೇತ್ರ
ಕುಶಿನಗರ ಉತ್ತರಪ್ರದೇಶದ ಪ್ರಖ್ಯಾತ ಬೌಧ್ದ ಯಾತ್ರಾಸ್ಥಳ. ಬೌದ್ಧ ಗ್ರಂಥಗಳ ಆಧಾರದ ಪ್ರಕಾರ, ಗೌತಮ ಬುದ್ಧ ತನ್ನ ಮರಣದ ನಂತರ ಪರಿನಿರ್ವಾಣಗೊಂಡ ಹಿರಣ್ಯಾವತಿ ನದಿ ಬಳಿ ಈ ಯಾತ್ರಾ ಸ್ಥಳವಿದೆ. ಪ್ರಾಚೀನ ಕಾಲದಲ್ಲಿ......
ಜೌನಪುರ್ : ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ತಾಣ
ಉತ್ತರ ಪ್ರದೇಶದಲ್ಲಿನ ಜೌನಪುರ ಜಿಲ್ಲೆಯಲ್ಲಿ ಜೌನಪುರ ನಗರವಿದೆ. ಈ ನಗರದ ಇತಿಹಾಸವು 1359 ರಷ್ಟು ಹಿಂದಿನದು. ಆಗ ಈ ಪ್ರದೇಶವು ಶೀರಾಜ಼್-ಏ-ಹಿಂದ್ ಎಂದು ಪ್ರಸಿದ್ಧವಾಗಿತ್ತು. ಇದನ್ನು ಫಿರೋಜ್ ಷಾ ತುಘಲಕ್......
ನಳಂದ : ಶೈಕ್ಷಣಿಕ ಕ್ಷೇತ್ರ
ನಳಂದ ಎಂಬ ಹೆಸರು ಕಿವಿಗೆ ಬಿದ್ದ ಕೂಡಲೆ ಕೆಂಪು ವಸ್ತ್ರ ಧರಿಸಿದ ಬೌದ್ಧ ಭಿಕ್ಷುಕರ ಮಂತ್ರಪಠಣ, ಸ್ತೋತ್ರಗೀತ, ಬ್ರಹ್ಮಾಂಡದ ಬಗ್ಗೆ ಇದ್ದ ಜ್ಞಾನ, ಬುದ್ಧನ ಧ್ಯಾನ, ಇವು ನಮ್ಮ ಮನಸ್ಸಿನ ಚಿತ್ರ ಪರದೆಯ ಮೇಲೆ ಬರುತ್ತದೆ.......
ಕೈಮೂರ್: ಆನಂದದ ನಗರ
ಬಿಹಾರದ ಅತ್ಯಂತ ಸುಂದರವಾದ ಮತ್ತು ಪಾರಂಪರಿಕ ನಗರಗಳಲ್ಲಿ ಕೈಮೂರ್ ಬಹಳ್ ಮಹತ್ವದ ಸ್ಥಾನ ಪಡೆದಿದೆ. ಜಿಲ್ಲಾ ಕೇಂದ್ರ ಸ್ಥಳವನ್ನಾಗಿ ಭಬುವಾ ವನ್ನು ಪಡೆದಿರುವ ಜಿಲ್ಲೆ ಕೈಮೂರ್ ಬಿಹಾರದ ಪಶ್ಚಿಮ ಭಾಗದಲ್ಲಿ ಇದೆ. ಇಲ್ಲಿನ......
ರಾಜಗೀರ್ : ಸಂಸ್ಕೃತಿ ಮತ್ತು ಇತಿಹಾಸದ ರೋಮಾಂಚನ
ರಾಜಗೀರ್ , ರಾಯಧನದ ತವರೂರು. ಭಾರತದ ಬಿಹಾರ ರಾಜ್ಯದ ಪ್ರಾಚೀನ ಮಘದದ ರಾಜಧಾನಿಯಾಗಿತ್ತು. ಭಕ್ತಿಪುರವು ವಿವಿಧ ಸಾರಿಗೆ ಮೂಲಕ ರಾಜಗೀರ್ ಅನ್ನು ಪಾಟ್ನಾಗೆ ಸೇರಿಸುತ್ತದೆ. ರಾಜಗೀರ್ ಒಂದು ಕಣಿವೆಯಲ್ಲಿದ್ದು......
ವೈಶಾಲಿ : ಬುದ್ದನ ಮೇಲೊಂದು ಪದ
ಐತಿಹಾಸಿಕ ಭದ್ರ ಬುನಾದಿಯನ್ನು ಹೊಂದಿರುವ ಸ್ಥಳ ವೈಶಾಲಿ. ವೈಶಾಲಿ ನಗರವು ಸುಂದರವಾದ ಬಾಳೆಹಣ್ಣು, ಮಾವು ಮತ್ತು ಅಕ್ಕಿ ಬೆಳೆಯುವ ಪರಿಸರದಲ್ಲಿದೆ. ವೈಶಾಲಿ ಪ್ರವಾಸೋದ್ಯಮ ಹೆಸರುವಾಸಿಯಾಗಿರುವುದು ಅದ್ಭುತವಾದ ಬುದ್ದನ......
ಶಿವನ ನಗರ ವಾರಣಾಸಿ
ವಿಶ್ವದ ಅತ್ಯಂತ ಪ್ರಾಚೀನ, ನಿರಂತರ ಜನವಸತಿಯಿರುವ, ಬನಾರಸ್ ಮತ್ತು ಕಾಶಿ ಎಂದು ಕರೆಯಲ್ಪಡುವ ವಾರಣಾಸಿಯನ್ನು ಸೃಷ್ಟಿ ಹಾಗೂ ಲಯದ ದೇವರಾಗಿರುವ ಶಿವನ ನಗರವೆಂದು ಕೂಡ ಕರೆಯುತ್ತಾರೆ. ಇದು ಹಿಂದೂ ನಗರಗಳಲ್ಲಿ ಅತ್ಯಂತ......
ಸಮಸ್ತಿಪುರ್: ಸಂಪನ್ನ, ಸಮೃದ್ಧ ನೆಲದ ಮಹದಾನಂದವನ್ನು ಅನುಭವಿಸಿರಿ.
ಬಿಹಾರ ರಾಜ್ಯದ ಸಮಸ್ತಿಪುರ್ ನಗರವು ಹಿಂದೆ ದರ್ಭಂಗಾ ಜಿಲ್ಲೆಯ ಉಪವಿಭಾಗವಾಗಿದ್ದು, ಇದು ಬುಧಿ ಗಂಡಕ್ ನದಿಯ ದಂಡೆಯ ಮೇಲಿದೆ. ಸಮಷ್ಟಿಪುರ್ ನ ಪ್ರಮುಖವಾದ ಹಬ್ಬಗಳೆಂದರೆ; ಛತ್, ಹನುಮಾನ್ ಜಯಂತಿ, ಈದ್,......
ಬೋಧಗಯಾ : ಧಾರ್ಮಿಕ ಪರಂಪರೆಯ ಕಲ್ಪನಾ ವಿಹಾರ
ಬಿಹಾರದಲ್ಲಿರುವ ಬೋಧಗಯಾವನ್ನು ಐತಿಹಾಸಿಕವಾಗಿ ಉರುವೆಲಾ, ಸಂಬೋಧಿ, ವಜ್ರಾಸನ ಅಥವಾ ಮಹಾಬೋಧಿ ಎಂದು ಕರೆಯಲಾಗುತ್ತಿತ್ತು. ಬೋಧಗಯಾ ಪ್ರವಾಸೋದ್ಯಮ ತನ್ನಲ್ಲಿರುವ ವಾಸುಶಿಲ್ಪದ ಶ್ರೇಷ್ಟತೆ ಹಾಗೂ ಆಧ್ಯಾತ್ಮಿಕ......
ಪೂರ್ವ ಚಂಪಾರಣ್ : ಒಂದು ಅಂದದ ಪ್ರವಾಸಿ ತಾಣ
ಪೂರ್ವ ಚಂಪಾರಣ್ ಬಿಹಾರ್ ರಾಜ್ಯದ ಎರಡನೇ ಹೆಚ್ಚು ಪ್ರಸಿದ್ಧಿ ಪಡೆದ ಜಿಲ್ಲೆಯಾಗಿದೆ. ಈ ಹೆಸರನ್ನು ಎರಡು ಪದಗಳ ಜೊತೆಗೂಡುವಿಕೆಯಿಂದ ಪಡೆಯಲಾಗಿದೆ ಅವುಗಳೆಂದರೆ ಚಂಪಾ ಮತ್ತು ಅರಣ್ಯ. ಇದರಲ್ಲಿ ಚಂಪಾ ಎಂದರೆ ಸುಗಂಧಯುಕ್ತ......
ಪಟ್ನಾ (ಪಾಟಲಿಪುತ್ರ) : ಪ್ರವಾಸಿಗರ ಮಹಾದಾನಂದ!
ಪ್ರಾಚೀನ ಭಾರತದ ನಗರವಾಗಿರುವ ಪಾಟಲಿಪುತ್ರ ಇಂದು ಆಧುನಿಕ ಭಾರತದ ರಾಜ್ಯ ಬಿಹಾರದ ವ್ಯಸ್ತ ರಾಜಧಾನಿ ಪಟ್ನಾ. ಪಾಟಲಿಪುತ್ರ ಶತಮಾನಗಳ ಇತಿಹಾಸ ವೈಭವ ಮತ್ತು ರಾಜಕೀಯ ಅದೃಷ್ಟದ ಮಿಶ್ರಣ. ವಿಶ್ವದ ಅತೀ ಪುರಾತನ ನಗರಗಳಲ್ಲಿ......
ಹಾಜಿಪುರ್ : ಆನಂದದೆಡೆಗೆ ದಾರಿ
ಹಾಜಿಪುರ್ ಬಿಹಾರದ ವೈಶಾಲಿ ಜಿಲ್ಲೆಯ ಪ್ರಮುಖ ಕಾರ್ಯಸ್ಥಳ. ಇದು ಬಾಳೆಹಣ್ಣಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ.ಈ ನಗರ ಅತಿ ವೇಗದಲ್ಲಿ ಬೆಳೆಯುತ್ತಿರುವುದರಿಂದ ಇದನ್ನು ಪ್ರಗತಿಶೀಲ ನಗರ ಎನ್ನಬಹುದಾಗಿದೆ. ಹಾಜಿಪುರ......
ನಾವಡಾ - ಕೌತುಕದ ಮನೆ / ಕುತೂಹಲಗಳ ಔತಣಕೂಟ
ನಾವಡಾ, ದಕ್ಷಿಣ ಬಿಹಾರದಲ್ಲಿರುವ ಜಿಲ್ಲೆ. ಮೊದಲು ಇದು ಗಯಾ ಜಿಲ್ಲೆಯ ಭಾಗವಾಗಿತ್ತು. ಬೃಹದ್ರಥ, ಮೌರ್ಯ, ಕನ್ಹ, ಹಾಗು ಗುಪ್ತರಂತಹ ಘಟಾನುಘಟಿಗಳಿಂದ ಆಳಿಸಿಕೊಂಡ ಪ್ರಾಂತ್ಯವಿದು. ಪಾಲರ ಕಾಲದಲ್ಲಂತೂ ಹಿಂದೂಗಳ ಧಾರ್ಮಿಕ......
ಹಜಾರಿಬಾಗ್ - ಸಾವಿರ ಉದ್ಯಾನಗಳ ನಗರ
ಸಾಮಾನ್ಯವಾಗಿ ಎಲ್ಲರೂ ರಜಾದಿನಗಳನ್ನು ಕಳೆಯಲು ಪ್ರಶಾಂತವಾದ ಸ್ಥಳವನ್ನೇ ಇಷ್ಟಪಡುತ್ತಾರೆ. ಮರೆಯಲಾಗದಂತಹ ರಜಾದಿನಗಳನ್ನು ಕಳೆಯಲು ಎಷ್ಟೋ ದೂರದ ಪ್ರದೇಶಗಳಿಗೂ ಹೋಗುತ್ತಾರೆ. ನಮ್ಮಲ್ಲಿ ಇಂತಹ ಸ್ಥಳಗಳಿಗೇನೂ......
ಗಯಾ : ಪವಿತ್ರ ಯಾತ್ರಾ ತೋರಣ
ಎಲ್ಲರಿಗೂ ತಿಳಿದಿರುವಂತೆ ಭೌದ್ಧ ಧರ್ಮದ ಸ್ಥಾಪಕನಾದ ಭಗವಾನ ಗೌತಮ ಬುದ್ಧನು ಜ್ಞಾನೋದಯವನ್ನು ಪಡೆದ ಸ್ಥಳವೇ ಈ ಗಯಾ. ಅಂದಿನಿಂದ ಗಯಾ ಮತ್ತು ಬಿಹಾರ ರಾಜ್ಯವು ವಿಶ್ವ ಪ್ರಸಿದ್ಧಿಯನ್ನು ಪಡೆದಿದ್ದು, ಬುದ್ಧರ ಪ್ರಸಿದ್ಧ......
ಮೊತಿಹಾರಿ: ರಜೆಯ ಮೋಜು!
ಮೊತಿಹಾರಿಯು ಬಿಹಾರ ರಾಜ್ಯದಲ್ಲಿದೆ. ಇದು ಯಾತ್ರಾರ್ಥಿಗಳು ಮತ್ತು ಪ್ರವಾಸ ಪ್ರಿಯರ ನೆಚ್ಚನ ತಾಣ. ಮೊತಿಹಾರಿಯು ಪಟ್ನಾದಿಂದ 120 ಕಿಮೀ ದೂರದಲ್ಲಿದೆ. ಮೊತಿಹಾರಿ ಪ್ರವಾಸೋದ್ಯಮವು ತನ್ನಲ್ಲಿನ ಐತಿಹಾಸಿಕ ಮಹತ್ವದ......
ಸಾರನಾಥ : ಬುದ್ಧನು ಮಾಡಿದ ಮೊದಲ ಧರ್ಮೋಪದೇಶ
ಸಾರನಾಥ ಉತ್ತರಪ್ರದೇಶದ ವಾರಣಾಸಿ ಹತ್ತಿರವಿರುವ ಒಂದು ಸಣ್ಣ ಹಳ್ಳಿ. ಇಲ್ಲಿರುವ ಜಿಂಕೆ ವನ (ಡೀರ್ ಪಾರ್ಕ್)ದಿಂದಾಗಿ ಈ ಸ್ಥಳ ಪ್ರಖ್ಯಾತಿ ಪಡೆದಿದೆ. ಏಕೆಂದರೆ ಇಲ್ಲಿಯೆ ಮೊದಲ ಬಾರಿಗೆ ಗೌತಮ ಬುದ್ಧನು ಧರ್ಮೋಪದೇಶ......