Search
  • Follow NativePlanet
Share
ಮುಖಪುಟ » ಸ್ಥಳಗಳು » ರೋಹ್ತಾಸ್ » ಹವಾಮಾನ

ರೋಹ್ತಾಸ್ ಹವಾಮಾನ

ಅಕ್ಟೋಬರ್-ಮೇ ಪ್ರವಾಸಕ್ಕೆ ಸೂಕ್ತ ಸಮಯ. ಈ ಸಮಯದಲ್ಲಿ ಪ್ರಯಾಣಕ್ಕೆ ಸುತ್ತಾಟಕ್ಕೆ ಸೂಕ್ತವಾದ ವಾತಾವರಣವಿರುತ್ತದೆ.

ಬೇಸಿಗೆಗಾಲ

ರೊಹ್ತಾಸ್ ಉಪೋಷ್ಣವಲಯದ ಭಾಗದಲ್ಲಿರುವುದರಿಂದ ಬೇಸಿಗೆಗಳಲ್ಲಿ ಹೆಚ್ಚು ಉಷ್ಣತೆಯಿರುತ್ತದೆ. ಅರಣ್ಯ ನಾಶದಿಂದಾಗಿ ಉಷ್ಣತೆಯು 43 ರಿಂದ 48 ಡಿಗ್ರಿ ಸೆಲ್ಸಿಯಸ್ಗಳಷ್ಟಿರುತ್ತದೆ.

ಮಳೆಗಾಲ

ಇಲ್ಲಿನ ಜನ ವ್ಯವಸಾಯಕ್ಕೆ ಮಳೆಯನ್ನೆ ನಂಬಿರುವಂತಹವರು. ರೊಹ್ತಾಸ್ನಲ್ಲಿ ಉತ್ತಮ ಮಳೆಯಾಗುತ್ತಿತ್ತು. ಆದರೆ ಅರಣ್ಯನಾಶದಿಂದ ವಾತಾವರಣವು ಬದಲಾಗುತ್ತಿದೆ.

ಚಳಿಗಾಲ

ಉತ್ತರಭಾಗದ ಭೂಭಾಗಳ ಚಳಿಗಾಲದ ಲಕ್ಷಣಗಳನ್ನೇ ಇಲ್ಲಿ ಕೂಡ ಕಾಣಬಹುದು. ಈ ಸಮಯದಲ್ಲಿ 5 ರಿಂದ 10 ಡಿಗ್ರಿ ಸೆಲ್ಸಿಯಸ್ಗಳಷ್ಟು ಉಷ್ಣತೆಯಿರುತ್ತದೆ.