ಮಾಪುಸಾ : ಸಂಸ್ಕೃತಿ ಸಂಪ್ರದಾಯಗಳ ಸಮ್ಮಿಲನ
ಉತ್ತರ ಗೋವಾದಲ್ಲಿ ನೆಲೆಸಿರುವ ಮಾಪುಸಾ ಪಟ್ಟಣವು ಬಾಗಾ, ಕಲಂಗುಟ್ ಮತ್ತು ಅಂಜುನಾ ಕಡಲ ತೀರಗಳಿಗೆ ಹತ್ತಿರದಲ್ಲಿದೆ. ಪಣಜಿಯಿಂದ ಕೇವಲ 13 ಕಿ.ಮೀ ದೂರದಲ್ಲಿರುವ ಈ ಪಟ್ಟಣವು, ಗೋವಾಗೆ ಭೇಟಿ ನೀಡಲು ಸೂಕ್ತ ಸಮಯವಾಗಿರುವ......
ಸನ್ವೊರ್ಡೆಮ್ : ಸರಳ ಪ್ರವಾಸಿ ತಾಣ
ಗೋವಾದ ಸನ್ವೊರ್ಡೆಮ್ ಪಟ್ಟಣವು ಪ್ರವಾಸಿ ಆಕರ್ಷಣೆಗಳಾದ ಕೋಲ್ವಾ ಬೀಚ್, ಸಾಲ್ಸೆಟ್ ಮತ್ತು ಬೆನೌಲಿಮ್ ಗಳಿಗೆ ಹತ್ತಿರವಾಗಿದೆ. ಪಣಜಿಯಲ್ಲದೆ ಗೋವಾದ ಇತರೆ ಭಾಗಗಳಿಗೆ ಸಂಪರ್ಕವನ್ನು ಹೊಂದಿದ ಮಾರ್ಗೊ ರೈಲು......
ವಾಗಾತೋರ್ ಬೀಚ್
ಮಾಪುಸಾದಲ್ಲಿ ಕಾಣಸಿಗುವ ಬಂಗಲೆಗಳು, ಉತ್ತಮವಾಗಿ ಸಂರಕ್ಷಿಸಲ್ಪಟ್ಟ ಸ್ಮಾರಕಗಳನ್ನು ಹೊತ್ತ ಕಿರಿದಾದ ರಸ್ತೆಯಗುಂಟ ಕಾಣುವ ಮನಮೋಹಕ ಬೀಚ್ ಎಂದರೆ ವಾಗಾತೋರ್. ಪ್ರಾಯಶಃ ಪಕ್ಕದಲ್ಲೇ ಇರುವ ಅಂಜುನಾ ಬೀಚ್ ನ ಪರಿಣಾಮವಾಗಿ......
ಕೋಲವೇಲ್ : ಸುಂದರ ಕಡಲ ತೀರಗಳ ತಾಣ
ಕೋಲವೇಲ್ ಗೋವಾದಲ್ಲಿರುವ ಒಂದು ಪಟ್ಟಣದ ಹೆಸರು. ಕ್ಯಾಂಡೋಲಿಮ್, ಬಾಗಾ ಮತ್ತು ಕಲಂಗುಟ ಕಡಲ ತೀರಗಳ ಈಶಾನ್ಯ ಭಾಗದಲ್ಲಿ ಈ ಪಟ್ಟಣವಿದೆ. ಹೊಲಗದ್ದೆಗಳ ಮಧ್ಯದಲ್ಲಿರುವ ಈ ಪಟ್ಟಣವೂ ಕೂಡ 'ಪಾರ್ಟಿ'ಗಳನ್ನು ಹಮ್ಮಿಕೊಳ್ಳಲು......
ವಾಸ್ಕೊ ಡಾ ಗಾಮಾ : ಆಕರ್ಷಣೆಗಳ ಬೀಡು
ಮರ್ಮಗೋವಾ 'ಪೆನಿನ್ಸುಲಾ' ಭಾಗದಲ್ಲಿರುವ ಪಣಜಿಗಿಂತಲೂ ದೊಡ್ಡದಾಗಿರುವ ಪಟ್ಟಣವೆಂದರೆ ವಾಸ್ಕೊ ಡಾ ಗಾಮಾ. ಇದು ಗೋವಾದ ಆರ್ಥಿಕ ಮಾರುಕಟ್ಟೆಯ ಮುಖ್ಯ ಭಾಗವೆಂದರೂ ತಪ್ಪಾಗಲಾರದು. ಸ್ಥಳೀಯವಾಗಿ ಕೇವಲ ವಾಸ್ಕೊ ಎಂದೇ......
ಉಟೋರ್ಡಾ ಬೀಚ್ : ನಿಸರ್ಗ ಪ್ರಿಯರಿಗೆ...
ನೀವೇನಾದರು ಪ್ರಕೃತಿ ಪ್ರಿಯರಾಗಿದ್ದರೆ, ಕಿರಿಕಿರಿಯಿಲ್ಲದ ಸೂರ್ಯಸ್ನಾನ ಮಾಡುತ್ತ ಬಿಸಿಬಿಸಿಯಾದ ಸಿಫುಡ್ ತಿನ್ನಬಯಿಸಬೇಕೆಂದಿದ್ದರೆ, ಹಾಗಾದರೆ ಬನ್ನಿ..ಉಟೋರ್ಡಾ ಬೀಚ್ ಗೆ. ಈ ಕಡಲ ತೀರದಲ್ಲಿರುವ ಶ್ಯಾಕ್ ಗಳು ಕೇವಲ......
ವರ್ಕಾ ಬೀಚ್ : ಛಾಯಾಗ್ರಾಹಕರ ಸ್ವರ್ಗ
ದಕ್ಷಿಣ ಗೋವಾದಲ್ಲಿ ಕಂಡು ಬರುವ ಕೋಲ್ವಾ ಕಡಲ ತೀರದ ಹಾಗೆ ದೊಡ್ಡ ಪ್ರಮಾಣದಲ್ಲಿ ಇರದೆ ಹೋದರೂ ವರ್ಕಾ ಬೀಚ್ ಉತ್ತಮವಾದ ಅನುಭವವನ್ನು ಒದಗಿಸುವುದರಲ್ಲಿ ಕಮ್ಮಿ ಏನೂ ಇಲ್ಲ. ಶ್ವೇತ ವರ್ಣದ ಮರಳು ಮತ್ತು ಪಾಮ್ ಗಿಡಗಳನ್ನು......
ಪಣಜಿ : ಗೋವಾದ ರಾಜಧಾನಿ
ಪಣಜಿ ಎಂದರೆ ಸಾಕು, ಎಲ್ಲರಿಗು ನೆನಪಾಗುವುದೇ ಗೋವಾ! ಹಾಗಂತ ಇದೇನು ದೊಡ್ಡ ನಗರವಲ್ಲ. ಆದರೂ ಮನರಂಜನೆ, ಉತ್ಸಾಹ, ಮೋಜು ಎಂಬ ಪದಗಳಿಗೆ ಪಣಜಿಯ ಜೊತೆ ಅವಿನಾಭಾವ ಸಂಬಂಧವಿದೆ.ಅಕ್ಷರಶಹ ಭಾಷಾಂತರಿಸಿದಾಗ 'ಎಂದೂ ಪ್ರವಾಹ......
ಬೇತುಲ್ ಬೀಚ್ : ಹುರುಪು, ಮಸ್ತಿ, ಮಜಾ
ದಕ್ಷಿಣ ಗೋವಾದ ಭಾಗದಲ್ಲಿ ಬರುವ ಬೇತುಲ್ ಬೀಚ್ ಒಂದು ನಿಧಾನ ಗತಿಯ ಶೈಲಿಯನ್ನು ಹೊಂದಿದಂತಹ ಕಡಲ ತೀರವಾಗಿದೆ. ಕೋಲ್ವಾದ ದಕ್ಷಿಣಕ್ಕೆ ಕೆಲವೆ ಹೆಜ್ಜೆಗಳ ಅಂತರದಲ್ಲಿ ಇದನ್ನು ಕಾಣಬಹುದು. ಇಲ್ಲಿ ಲೀಲಾ, ತಾಜ್ ಮತ್ತು......
ಕೋಲ್ವಾ ಬೀಚ್ : ಛಾಯಾಗ್ರಾಹಕರ ಸ್ವರ್ಗ
ಜನಪ್ರೀಯವಾದ ಕೋಲ್ವಾ ಬೀಚ್ ದಕ್ಷಿಣ ಗೋವಾ ಜಿಲ್ಲೆಯಲ್ಲಿದೆ. ಉತ್ತರ ಗೋವಾದಲ್ಲಿ ಕಂಡುಬರುವ ಸದ್ದು ಗದ್ದಲಗಳು ಇಲ್ಲಿ ಕಂಡುಬರುವುದಿಲ್ಲ. ಆದರೆ ಇಲ್ಲಿ ಶಾಂತತೆಯು ಹಾಸುಹೊಕ್ಕಾಗಿದ್ದು, ಕಡಲ ತೀರದ ಬಿಳಿ ಮರಳು......
ಡೊನಾ ಪೌಲಾ : ಒಂದು ಸುಮಧುರ ಅನುಭವ
ಗೋವಾದ ರಾಜಧಾನಿಯಾದ ಪಣಜಿಯ ಉಪನಗರ ಇಲ್ಲವೆ ವಿಸ್ತೃತ ಭಾಗವೇ ಡೊನಾ ಪೌಲಾ. ಇಲ್ಲಿಗೂ ಕೂಡ ದೇಶೀಯ ಹಾಗು ವಿದೇಶೀಯ ಯಾತ್ರಿಕರು ಬರುತ್ತಲೆ ಇರುತ್ತಾರೆ. ಇಲ್ಲಿಯ ಜನಜೀವನವು ನಗರಕೇಂದ್ರಕ್ಕಿಂತ ಆರಾಮದಾಯಕವಾಗಿದ್ದು ವಿಮಾನ......
ಪೊರ್ವೊರಿಮ್
ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಿಗುವ ಮಾಪುಸಾ ದಾಟಿ ಮುಂದೆ ಸಾಗಿದರೆ, ಪಣಜಿಯ ಹತ್ತಿರ ಹತ್ತಿರದಲ್ಲೆ ಕಾಣಸಿಗುವ ಪಟ್ಟಣವೆ ಪೊರ್ವೊರಿಮ್.ಈ ಪಟ್ಟಣದ ವಿಶೇಷವೆಂದರೆ ಇದು ಗೋವಾದ ಉಳಿದೆಲ್ಲ ಭಾಗಗಳಿಗೆ ಹತ್ತಿರವಾಗಿರುವುದು.......
ಬಾಗಾ ಬೀಚ್ : ಮೀತಿಯಿಲ್ಲದ ಆನಂದ...
ಇದೊಂದು ಉಲ್ಲಾಸಭರಿತ ಬೀಚ್. ಉತ್ತಮವಾದ ಬೀಚ್ ಶ್ಯಾಕನಿಂದ ಹಿಡಿದು ಉತ್ತಮವಾದ ಉಪಹಾರಗೃಹಗಳು, ಉತ್ತಮವಾದ ಹೊಟೆಲಗಳು, ಉತ್ತಮವಾದ ವಸತಿ ಸೌಕರ್ಯ ಮತ್ತು ನಿಜವಾದ ಜರ್ಮನ ಶೈಲಿಯ ಬೇಕರಿ.... ಏನೆ ಇರಲಿ, ಎಲ್ಲವನ್ನು ಇಲ್ಲಿ......
ಕ್ಯಾಂಡೋಲಿಮ್ ಬೀಚ್ : ಪ್ರಶಾಂತಮಯ ಪರಿಸರ
ಮನರಂಜನೆಯ ಸ್ಥಳಗಳಿಗೆ ಹತ್ತಿರವಿದ್ದರೂ ಕೂಡ ಶಾಂತತೆಯ ಛಾಪು ಕಂಡುಬರುವ ಕ್ಯಾಂಡೋಲಿಮ್ ಬೀಚ್ ಕಲಂಗುಟ ಮತ್ತು ಬಾಗಾ ಬೀಚಗಳಿಗಿಂತಲೂ ಅನನ್ಯವಾಗಿದೆ.ಈ ಬೀಚಿಗೆ ಒಂದು ಪರಿಪಕ್ವವಾದ ಕೇಂದ್ರವಿಲ್ಲವಿರುವುದು ಗಮನಿಸಬೇಕಾದ......
ಬೋಗ್ಮಾಲೊ ಬೀಚ್ : ಉತ್ಸಾಹ ತುಂಬುವ ತಾಣ
ಗೋವಾದ ಕರಾವಳಿ ತೀರದ ಮಧ್ಯದಲ್ಲಿರುವ ಬೊಗ್ಮಾಲೊ ಕಡಲ ತೀರವು ವಾಸ್ಕೊ ಡಾ ಗಾಮಾ ನಗರಕ್ಕೆ ಹತ್ತಿರವಾಗಿದೆ. ಆಧುನಿಕತೆಯ ಜನಜೀವನವನ್ನು ಇಲ್ಲಿ ನೋಡಬಹುದಾಗಿದ್ದು, ಹಲವಾರು ಮನರಂಜನಾ ಚಟುವಟಿಕೆಗಳು ಮತ್ತು ಜಲಕ್ರೀಡೆಗಳು......
ಅರೋಸ್ಸಿಮ್ ಬೀಚ್ : ಗೋವಾದ ಅನನ್ಯ ಅನುಭವ
ಈ ಚಿಕ್ಕ ಬೀಚ್ ದಕ್ಷಿಣ ಗೋವಾ ಭಾಗದ ಕೋಲ್ವಾ ಪ್ರದೇಶದಲ್ಲೇ ಬರುತ್ತದೆ. ಹಲವಾರು ತಾರಾ ಹೋಟೆಲ್ ಗಳಿರುವ ಇಲ್ಲಿ ಉತ್ಸಾಹಭರಿತ ಕಡಲ ತೀರ ಚಟುವಟಿಕೆಗಳನ್ನು ಕಾಣಬಹುದು. ಇಲ್ಲಿ ಜಲಕ್ರೀಡೆಗಳಿಗೆ ತರಬೇತಿ ಹಾಗು......
ಕ್ವೆಪೆಂ : ಉತ್ಸಾಹ ಮರುಕಳಿಸುವ ತಾಣ
ದಂತಕಥೆಯ ಪ್ರಕಾರ, ಒಮ್ಮೆ ಒಬ್ಬಾತನು ಕಸದಿಂದ ರಸ ಅನ್ನುವ ಹಾಗೆ ಶೂನ್ಯದಿಂದ ಕೇವಲ ಎರಡೇ ಖಂಬಗಳಿಂದ ಪ್ರಾರಂಭಿಸಿ ಒಂದು ಅದ್ಭುತವಾದ ಮನೆಯನ್ನೇ ನಿರ್ಮಾಣ ಮಾಡಿದ. ನಂತರ ಅದನ್ನು ಯಾವುದೇ ಅಪರಾಧಿಗಳು ಮತ್ತೆ ಜೀವನವನ್ನು......
ಸಿಯೋಲಿಮ್ : ಒಂದು ಪಾರಂಪರಿಕ ತಾಣ
ಮಾಪುಸಾದ ವಾಯವ್ಯ ದಿಕ್ಕಿನಲ್ಲಿ ನೆಲೆಸಿರುವ ಪಟ್ಟಣ ಸಿಯೋಲಿಮ್. ಇದು ಪಾರ್ಟಿ ತಾಣಗಳಾದ ಕಲಂಗುಟ್, ಬಾಗಾ ಮತ್ತು ಅಂಜುನಾಗಳಿಗೆ ಉತ್ತರ ದಿಕ್ಕಿನಲ್ಲಿದೆ. ಸಿಯೋಲಿಮ್ ಕಡಲ ತೀರದ ಸೂರ್ಯಾಸ್ತ ಅಥವಾ ಸೂರ್ಯೊದಯ......
ಅಂಜುನಾ ಬೀಚ್ : ಉತ್ಸಾಹ ಹುಮ್ಮಿಸುವ ತಾಣ
ಕ್ಯಾಂಡೋಲಿಮ್ ಬೀಚಗೆ 3 ಕಿ.ಮೀ ಅಂತರದಲ್ಲಿರುವ ಅಂಜುನಾ ಬೀಚನ್ನು ಸರಳವಾಗಿ ರಸ್ತೆಯ ಮೂಲಕ ತಲುಪಬಹುದಾಗಿದೆ. ಈ ಪ್ರದೇಶದಲ್ಲಿ ವ್ಯವಹಾರಿಕ ಮಾದರಿಯ ಜೀವನಶೈಲಿಯನ್ನು ಹುಡುಕುವುದು ಕಷ್ಟವಾಗಿದ್ದು ಮಂದಗತಿಯಲ್ಲಿ ಹಾಗು......
ಮಾಂಡ್ರೆಮ್: ಹನಿಮೂನಿಗರಿಗೆ ಸ್ವರ್ಗ
ಏಕಾಂತ ಬಯಸುವ ಪ್ರೇಮಿಗಳು ಅಥವಾ ನವ ದಂಪತಿಗಳಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ಕೆಲವೆ ಕೆಲವು ಶ್ಯಾಕ್ ಗಳಿದ್ದು ಸಮಯವನ್ನು ಪುಸ್ತಕಗಳನ್ನು ಓದುತ್ತಲೊ ಇಲ್ಲವೆ ಬರೆಯುತ್ತಲೊ ಸುಖವಾಗಿ ಮತ್ತು ಶಾಂತವಾಗಿ......
ಅರಂಬೋಲ್ ಬೀಚ್ : ಸ್ವರ್ಗಕ್ಕೆ ಸಮಾನ
ಗೋವಾದ ಉತ್ತರಕ್ಕೆ ಕಲಂಗುಟ ಮತ್ತು ಬಾಗಾ ತೀರಗಳನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಸಿಗುವುದೇ ಅರಂಬೋಲ ಕಡಲ ತೀರ ಅಥವಾ ಬೀಚ್. ಸದ್ದು ಗದ್ದಲಿನಿಂದ ಅತ್ಯಂತ ದೂರವಿರುವ ಈ ಕಡಲ ತೀರದಲ್ಲಿ ಶಾಂತತೆಯು ಹಾಸು ಹೊಕ್ಕಾಗಿದ್ದು......
ಚೊಪಡೆಮ್ : ಚರ್ಪೋರಾ ನದಿ ತಟದ ತಾಣ
ಗೋವಾದ ಪಾರ್ಟಿ ಕಳೆಗಿಂತ ಭಿನ್ನವಾಗಿದ್ದು ಧಾರ್ಮಿಕ ಮನೋಭಾವನೆಯನ್ನು ಉಕ್ಕಿಸುವಂತಹ ಆಕರ್ಷಕ ಸ್ಥಳ ಚೊಪಡೆಮ್. ಇದು ಚರ್ಪೋರಾ ನದಿಯ ಉತ್ತರ ದಡದಲ್ಲಿದೆ. ಧಾರ್ಮಿಕ ಇತಿಹಾಸ ಇಷ್ಟಪಡುವ ಯಾತ್ರಿಕರು ಅಥವಾ ಪ್ರವಾಸಿಗರು......
ಕಲಂಗುಟ್ : ಉತ್ತರ ಗೋವಾದ ರತ್ನ
ಕಲಂಗುಟ ಬೀಚನ್ನು ಮನರಂಜನೆಯ ಕೇಂದ್ರ ಬಿಂದುವೆಂದೆ ಹೇಳಬಹುದು. ಗೋವಾದ ಉತ್ತರ ಭಾಗಕ್ಕಿರುವ ಕ್ಯಾಂಡೋಲಿಮ ಮತ್ತು ಬಾಗಾ ಬೀಚಗಳೊಂದಿಗೆ ಹತ್ತಿಕೊಂಡಿರುವ ಕಲಂಗುಟ ಬೀಚವು ಪ್ರವಾಸಿಗರ ಸ್ವರ್ಗವೆಂದೆ ಖ್ಯಾತಿಯಾಗಿದೆ. ವಾಹನ......
ಪೆರ್ನೆಮ್ : ಒಂದು ನೈಸರ್ಗಿಕ ಸಹಜ ತಾಣ
ಮಹಾರಾಷ್ಟ್ರ ಮತ್ತು ಗೋವಾದ ಸರಹದ್ದಿನಲ್ಲಿ ಬರುವ ಪರ್ನೆಮ್ ಪಟ್ಟಣವು ಹೆದ್ದಾರಿಯಿಂದ ಕೇವಲ ಮಾರಳತೆ ದೂರದಲ್ಲಿದೆ. ಏಕಾಂತತೆಯನ್ನು ಹೊಂದಿರುವ ಈ ಪಟ್ಟಣವು ಕಡಲ ತೀರಗಳಲ್ಲಿ ದಿನವನ್ನು ಕಳೆಯಬಯಸದ ಪ್ರವಾಸಿಗರಿಗೆ......