ಡಸ್ನ ಎಂಬುದು ಉತ್ತರ ಪ್ರದೇಶದಲ್ಲಿರುವ ಘಜಿಯಾ ಬಾದ್ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಅಥವಾ ಮಂಡಲ್ ಆಗಿದೆ. ಇದು ಹಪುರ್ ನಿಂದ ಪೂರ್ವಕ್ಕೆ 24 ಕಿ.ಮೀ ದೂರಕ್ಕೆ ಮತ್ತು ಜಿಲ್ಲಾ ಕೇಂದ್ರದಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.
ದಂತ ಕತೆಗಳ ಪ್ರಕಾರ ಮಹಮ್ಮದ್ ಘಜ್ನವಿಯ ಆಡಳಿತಾವಧಿಯಲ್ಲಿ...
ಅಜ್ರರ ಎಂಬುದು ಉತ್ತರ ಪ್ರದೇಶದ ಘಜಿಯಾಬಾದ್ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ಹಿನ್ನಲೆಯ ಹಳ್ಳಿಯಾಗಿದೆ. ಇದು ಕಾಳಿ ನದಿಯ ದಂಡೆಯಲ್ಲಿ ನೆಲೆಗೊಂಡಿದೆ. ಈ ಹಳ್ಳಿಯು ಖಾರ್ಖೋಡ ಎಂಬ ತಾಲ್ಲೂಕು ಕೇಂದ್ರದಿಂದ ಅಂದಾಜು 7.5 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಊರಿಗೆ ಈ ಹೆಸರು ಅಜಯ್‍ಪಾಲ್ ಎಂಬ ಯೋಗಿಯಿಂದ ಬಂದಿತು. ಈತನು ಈ...
ಫರಿದ್‍ನಗರ್ ಎಂಬುದು ಘಜಿಯಾ ಬಾದ್ ಜಿಲ್ಲೆಯಲ್ಲಿರುವ ಮೋಡಿನಗರ್ ತಾಲ್ಲೂಕಿನ ಒಂದು ಸಣ್ಣ ಪಟ್ಟಣವಾಗಿದೆ. ಇದು ಜಿಲ್ಲಾ ಕೇಂದ್ರದಿಂದ 30 ಕಿ.ಮೀ ದೂರದಲ್ಲಿ ಬೇಗಮಬಾದ್ - ಹಪುರ್ ರಸ್ತೆಯಲ್ಲಿ ನೆಲೆಗೊಂಡಿದೆ. ಅಲ್ಲದೆ ಭೋಜ್‍ಪುರ್ ಬ್ಲಾಕಿನಿಂದ ಇಲ್ಲಿಗೆ ಅಂದಾಜು 2 ಕಿ.ಮೀ ದೂರವಾಗುತ್ತದೆ.
ಈ ಪಟ್ಟಣವು ಮೊಘಲರ...
ಮೋದಿನಗರವನ್ನು ಉತ್ತರ ಪ್ರದೇಶದ ಪ್ರಮುಖ ಉದ್ಯಮಿ ಮನೆತನದ ಸೇಠ್ ಗುಜರ್ ಮಾಲ್ ಮೋಡಿಯವರು ಸ್ಥಾಪಿಸಿದರು. ಇದು ಘಜಿಯಾಬಾದ್‍ನಿಂದ 25 ಕಿ.ಮೀ ದೂರದಲ್ಲಿ ದೆಹಲಿ- ಮಸ್ಸೂರಿ ರಾಷ್ಟ್ರೀಯ ಹೆದ್ದಾರಿ ( NH- 58) ಯಲ್ಲ್ಲಿ ನೆಲೆಗೊಂಡಿದೆ. ಮೋದಿನಗರ್ ಎಂಬುದು ಬೇರೆ ನಗರಗಳಿಗೆ ಹೋಲಿಸಿದರೆ, ಹೊಚ್ಚ ಹೊಸ ರೀತಿಯ ನಗರ. 1975ರಲ್ಲಿ...
ಮೋಹನ್ ನಗರ್ ಎಂಬುದು ಘಜಿಯಾಬಾದ್‍ನ ಒಂದು ತಾಲ್ಲೂಕಾಗಿದೆ. ಇದನ್ನು 1958ರಲ್ಲಿ ಉದ್ಯಮಿ ಎನ್.ಎನ್.ಮೋಹನ್‍ರವರು ಅಸ್ತಿತ್ವಕ್ಕೆ ತಂದರು, ಹಾಗಾಗಿ ಇದಕ್ಕೆ ಇವರ ಹೆಸರನ್ನೆ ಇಡಲಾಗಿದೆ. ಇದು ಘಜಿಯಾಬಾದ್‍ನಿಂದ 7 ಕಿ.ಮೀ ದೂರದಲ್ಲಿ ಜಿ.ಟೀ ರಸ್ತೆಯಲ್ಲಿ ನೆಲೆಗೊಂಡಿದೆ. ಅಲ್ಲದೆ ಇದು ಮತ್ತೊಂದು ಕೈಗಾರಿಕಾ...
ಮುರಾದ್ ನಗರ್ ಎನ್ನುವುದು ಘಜಿಯಾಬಾದ್‍ನಿಂದ 14 ಕಿ.ಮೀ ದೂರದಲ್ಲಿರುವ ಮೋಡಿನಗರ್ ಎಂಬ ತಾಲ್ಲೂಕಿನಲ್ಲಿ ನೆಲೆಗೊಂಡಿರುವ ಒಂದು ಪಟ್ಟಣವಾಗಿದೆ. ಇದು ಜಿಲ್ಲಾಕೇಂದ್ರವು ಸಹ ಹೌದು. ಈ ಪಟ್ಟಣವನ್ನು ಸುಮಾರು 400 ವರ್ಷದ ಹಿಂದೆ ಮೊಘಲ್ ನವಾಬ್ ಮಿರ್ಜಾ ಮುಹಮ್ಮದ್ ಮುರಾದ್ ಮೊಘಲ್ ಎಂಬಾತ ನಿರ್ಮಿಸಿದನು. ಈತನು ಮೊಘಲ್ ದೊರೆ...
ಬಹದೂರ್ ಘಡ್ ಎಂಬ ಹಳ್ಳಿಯು ಗರ್ ಮುಕ್ತೇಶ್ವರ್ ರಸ್ತೆಯಲ್ಲಿ ನೆಲೆಗೊಂಡಿದೆ. ಇದು ಘಜಿಯಾಬಾದ್ ಜಿಲ್ಲಾ ಕೇಂದ್ರದಿಂದ ಸುಮಾರು 78 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಹಳ್ಳಿಯ ಮೂಲ ಹೆಸರು ಘಡ್ ನನ ಎಂದಾಗಿತ್ತು. ಆದರೆ ನವಾಬ್ ಬಹದೂರ್ ಖಾನ್ ಎಂಬ ಪಠಾಣನು ಮೊಘಲ್ ಚಕ್ರವರ್ತಿ ಜಹಂಗೀರನ ಕಾಲದಲ್ಲಿ ಈ ಊರನ್ನು ಜಾಗೀರ್ ಆಗಿ ಪಡೆದ ನಂತರ...
ದಾದ್ರಿ ಎಂಬ ನಗರವು ಉತ್ತರ ಪ್ರದೇಶದಲ್ಲಿರುವ ಗೌತಮ್ ನಗರ್ ಬಳಿ ನೆಲೆಗೊಂಡಿದೆ. ಈ ನಗರವು 1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಣನೀಯ ಕೊಡುಗೆ ನೀಡಿದೆ. ಆಗ ಈ ಪ್ರದೇಶವನ್ನು ಆಳುತ್ತಿದ್ದ, ಗುರ್ಜರ್ ಸಮುದಾಯದ ಪಾಳೆಗಾರನಾದ ರಾಜಾ ಉಮ್ರಾವ್ ಸಿಂಗ್ ಮತ್ತು ಇತರ ಗುರ್ಜರ್ ಪಾಳೆಯಗಾರರು ಬ್ರಿಟೀಷ್...
ದೌಲನ ಎಂಬ ಐತಿಹಾಸಿಕ ಹಿನ್ನಲೆಯುಳ್ಳ ಹಳ್ಳಿಯು ಮೀರತ್- ಹಪುರ್ - ಬುಲಂದ್‍ಶಹರ್ ರಸ್ತೆಯಲ್ಲಿರುವ ಗುಲೊತಿ ಎಂಬಲ್ಲಿ ನೆಲೆಗೊಂಡಿದೆ. ಇದು ಘಜಿಯಾಬಾದ್‍ನಿಂದ 23 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಜನಪದ ಕತೆಯ ಪ್ರಕಾರ, ಈ ಹಳ್ಳಿಯನ್ನು ರಜಪೂತ್ ಪಾಳೆಗಾರನಾದ ಧೋಲ್ ಸಿಂಗ್ ಶಿಶೋಡಿಯನು ನಿರ್ಮಿಸಿದನು. ಈತನು ಈ ಹಳ್ಳಿಗೆ...
ಹಪುರ್ ಎಂಬ ಐತಿಹಾಸಿಕ ಹಿನ್ನಲೆಯ ಪಟ್ಟಣವು ಘಜಿಯಾಬಾದ್ ಜಿಲ್ಲೆಯಲ್ಲಿನ ಅತ್ಯಂತ ದೊಡ್ಡ ತಾಲ್ಲೂಕಾಗಿದೆ. ಇದು ದೆಹಲಿಯಿಂದ 60 ಕಿ.ಮೀ ಮತ್ತು ಜಿಲ್ಲಾ ಕೇಂದ್ರದಿಂದ 34 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಹಪುರ್ ಎಂಬುದು ರಾಷ್ಟ್ರೀಯ ರಾಜಧಾನಿ ಪ್ರಾಂತ್ಯದ ಒಂದು ಭಾಗವಾಗಿದೆ.
ನಂಬಿಕೆಗಳ ಪ್ರಕಾರ ಈ ನಗರವನ್ನು...
ಲೋನಿ ಎಂಬ ಐತಿಹಾಸಿಕ ಹಿನ್ನಲೆಯ ಪಟ್ಟಣದ ಆರಂಭಕಾಲವು ನಮ್ಮನ್ನು ರಾಮಾಯಣದ ಕಾಲದಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ. ನಂಬಿಕೆಗಳ ಪ್ರಕಾರ ಶತ್ರುಘ್ನನು ಇಲ್ಲಿ ಲವಣಾಸುರನೆಂಬ ರಾಕ್ಷಸನನ್ನು ಕೊಂದನಂತೆ.
ಮತ್ತೊಂದು ದಂತ ಕತೆಯ ಪ್ರಕಾರ ಈ ಪಟ್ಟಣವನ್ನು ಲೊಂಕರನ್ ಎಂಬ ರಾಜ ನಿರ್ಮಿಸಿದನಂತೆ. ಹಾಗಾಗಿಯೇ ಆತ ನಿರ್ಮಿಸಿದ...
ಜಲಾಲಬಾದ್ ಎಂಬುದು ಘಜಿಯಾಬಾದ್ ಜಿಲ್ಲೆಯ ಒಂದು ತಾಲ್ಲೂಕಾಗಿದೆ. ಇದು ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿದೆ. ಇದನ್ನು ಮೊಘಲ್ ದೊರೆ ಜಲಾಲ್- ಉದ್-ದಿನ್ ಮಹಮ್ಮದ್ ಅಕ್ಬರ್ ನಿರ್ಮಿಸಿದನು. ಆತನ ಹೆಸರನ್ನೆ ಈ ಊರಿಗೆ ನಾಮಕರಣ ಮಾಡಲಾಗಿದೆ. ಈ ಪಟ್ಟಣವು ಗೋಧಿ, ಕಬ್ಬು ಮತ್ತು ಕಾಳುಗಳ ಬೆಳೆಗೆ ಖ್ಯಾತಿ ಪಡೆದಿದೆ.