Search
 • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ಮುರಾದ್ ನಗರ್

ಮುರಾದ್ ನಗರ್, ಘಜಿಯಾಬಾದ್

1

ಮುರಾದ್ ನಗರ್ ಎನ್ನುವುದು ಘಜಿಯಾಬಾದ್‍ನಿಂದ 14 ಕಿ.ಮೀ ದೂರದಲ್ಲಿರುವ ಮೋಡಿನಗರ್ ಎಂಬ ತಾಲ್ಲೂಕಿನಲ್ಲಿ ನೆಲೆಗೊಂಡಿರುವ ಒಂದು ಪಟ್ಟಣವಾಗಿದೆ. ಇದು ಜಿಲ್ಲಾಕೇಂದ್ರವು ಸಹ ಹೌದು. ಈ ಪಟ್ಟಣವನ್ನು ಸುಮಾರು 400 ವರ್ಷದ ಹಿಂದೆ ಮೊಘಲ್ ನವಾಬ್ ಮಿರ್ಜಾ ಮುಹಮ್ಮದ್ ಮುರಾದ್ ಮೊಘಲ್ ಎಂಬಾತ ನಿರ್ಮಿಸಿದನು. ಈತನು ಮೊಘಲ್ ದೊರೆ ಎರಡನೆಯ ಅಲಂಗೀರನ ಮಗ. ಈ ಪಟ್ಟಣದ ಸಮೀಪದಲ್ಲಿ ಈತನ ಗೋರಿಯನ್ನು ನಾವು ಕಾಣಬಹುದು.

ಪ್ರಸಿದ್ಧ ಕ್ರಿಕೆಟ್ ಆಟಗಾರನಾದ ಸುರೇಶ್ ರೈನಾ ಇದೇ ಊರಿನವರು. ಹರಿದ್ವಾರದಿಂದ ಬರುವ ಒಂದು ಕಾಲುವೆಯು ಈ ಪಟ್ಟಣದ ಮೂಲಕ ಹಾದು ಹೋಗುತ್ತದೆ. ಇದಕ್ಕೆ ಗಂಗ್ ನಹರ್ ಎಂಬ ಹೆಸರು ಇಡಲಾಗಿದೆ. ಈ ಸ್ಥಳವು ಇಲ್ಲಿನ ಸ್ಥಳೀಯರ ಪ್ರಸಿದ್ಧ ಮನೋರಂಜನಾ ತಾಣವಾಗಿದೆ.

ಮುರಾದ್ ನಗರ್ ಎಂಬುದು ಹತ್ತಿಯ ಉತ್ಪನ್ನಗಳ ಉತ್ಪಾದನೆ ಕೇಂದ್ರಗಳಿಗೆ ಖ್ಯಾತಿಯನ್ನು ಪಡೆದಿದೆ. ಅದರಲ್ಲು ವಿಶೇಷವಾಗಿ ಬೆಡ್ ಶೀಟ್, ಕೈಮಗ್ಗ ಮತ್ತು ಜರಿ ಕೆಲಸದ ಘಟಕಗಳಿಗೆ ಈ ಪಟ್ಟಣ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಇದರ ಜೊತೆಗೆ ಈ ಪಟ್ಟಣದಲ್ಲಿ ಭಾರತೀಯ ರಕ್ಷಣಾ ಇಲಾಖೆಯ ಫಿರಂಗಿಗಳನ್ನು ಮತ್ತು ರಕ್ಷಣಾ ಸಾಮಾಗ್ರಿಗಳನ್ನು ತಯಾರಿಸುವ ಕಾರ್ಖಾನೆ ಸಹ ಇಲ್ಲಿ ನೆಲೆಗೊಂಡಿದೆ. ಇದು ಭಾರತದ ರಾಜಧಾನಿಯಾದ ದೆಹಲಿ ಪ್ರಾಂತ್ಯದ ಒಂದು ಭಾಗವಾಗಿದೆ.

One Way
Return
From (Departure City)
To (Destination City)
Depart On
17 Jun,Mon
Return On
18 Jun,Tue
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
17 Jun,Mon
Check Out
18 Jun,Tue
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
17 Jun,Mon
Return On
18 Jun,Tue
 • Today
  Ghaziabad
  35 OC
  95 OF
  UV Index: 9
  Haze
 • Tomorrow
  Ghaziabad
  33 OC
  91 OF
  UV Index: 9
  Sunny
 • Day After
  Ghaziabad
  33 OC
  92 OF
  UV Index: 9
  Sunny