Search
  • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ತಲುಪುವ ಬಗೆ

ತಲುಪುವ ಬಗೆ

ಘಜಿಯಾಬಾದ್‍ ದೆಹಲಿ ಮತ್ತು ಉತ್ತರ ಪ್ರದೇಶದ ಹಲವು ಪ್ರಮುಖ ನಗರಗಳೊಂದಿಗೆ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ದೆಹಲಿ ಸಾರಿಗೆ ನಿಗಮ, ಉ.ಪ್ರ.ರಾ.ರ.ಸಾ.ನಿಗಮ, ಖಾಸಗಿ ಬಸ್ಸುಗಳು ಮತ್ತು ಇತರ ರಾಜ್ಯದ ಸರ್ಕಾರಿ ಬಸ್ಸುಗಳು ಈ ನಗರಕ್ಕೆ ಬಂದು ಹೋಗಲು ನೆರವಾಗುತ್ತವೆ.