Search
  • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ಡಸ್ನ

ಡಸ್ನ, ಘಜಿಯಾಬಾದ್

1

ಡಸ್ನ ಎಂಬುದು ಉತ್ತರ ಪ್ರದೇಶದಲ್ಲಿರುವ ಘಜಿಯಾ ಬಾದ್‍ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಅಥವಾ ಮಂಡಲ್ ಆಗಿದೆ.  ಇದು ಹಪುರ್ ನಿಂದ ಪೂರ್ವಕ್ಕೆ 24  ಕಿ.ಮೀ ದೂರಕ್ಕೆ ಮತ್ತು ಜಿಲ್ಲಾ ಕೇಂದ್ರದಿಂದ 10 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

ದಂತ ಕತೆಗಳ ಪ್ರಕಾರ ಮಹಮ್ಮದ್ ಘಜ್ನವಿಯ ಆಡಳಿತಾವಧಿಯಲ್ಲಿ ಸಲರ್ಸಿ ಎಂಬ ರಜಪೂತ ಪಾಳೆಗಾರನು ಕುಷ್ಠ ರೋಗದಿಂದ ನರಳುತ್ತಿರುವಾಗ, ಹರಿದ್ವಾರಕ್ಕೆ ತೆರಳಿ ಗಂಗಾನದಿಯಲ್ಲಿ ತೀರ್ಥ ಸ್ನಾನ ಮಾಡಿದನಂತೆ. ಇದರಿಂದ ಅವನು ಗುಣಮುಖನಾದನಂತೆ.

ಈತನು ಡಸ್ನ ಹಳ್ಳಿಯ ಸೌಂದರ್ಯಕ್ಕೆ ಮರುಳಾಗಿ ಇಲ್ಲಿ ಒಂದು ಕೋಟೆ ಮತ್ತು ರಾಜ ನಿವಾಸವನ್ನು ನಿರ್ಮಿಸಲು ಮನಸ್ಸು ಮಾಡಿದನಂತೆ. ಹೀಗೆ ಕೋಟೆಯ ಬುನಾದಿಯನ್ನು ನಿರ್ಮಿಸಲು ತೋಡುತ್ತಿದ್ದಾಗ, ಒಬ್ಬ ಕಾರ್ಮಿಕನಿಗೆ ಹಾವು ಕಚ್ಚಿತಂತೆ.  ಹೀಗಾಗಿ ಈ ಸ್ಥಳಕ್ಕೆ ಡಸ್ನ ಎಂದರೆ ಹಾವು ಕಚ್ಚಿದ ಎಂಬ ಅರ್ಥ ಸೂಚಿಸುವ ಹೆಸರು ಚಾಲ್ತಿಗೆ ಬಂದಿತು. ಮುಂದೆ ಈ ಕೋಟೆಗೆ ಮುತ್ತಿಗೆ ಹಾಕಿದ ಅಹಮದ್ ಶಾ ಅಬ್ದಲಿಯು ಇದನ್ನು ನಾಶಮಾಡಿದ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue