Search
 • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ಹಪುರ್

ಹಪುರ್, ಘಜಿಯಾಬಾದ್

1

ಹಪುರ್ ಎಂಬ ಐತಿಹಾಸಿಕ ಹಿನ್ನಲೆಯ ಪಟ್ಟಣವು ಘಜಿಯಾಬಾದ್ ಜಿಲ್ಲೆಯಲ್ಲಿನ ಅತ್ಯಂತ ದೊಡ್ಡ ತಾಲ್ಲೂಕಾಗಿದೆ. ಇದು ದೆಹಲಿಯಿಂದ 60 ಕಿ.ಮೀ ಮತ್ತು ಜಿಲ್ಲಾ ಕೇಂದ್ರದಿಂದ 34 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಹಪುರ್ ಎಂಬುದು ರಾಷ್ಟ್ರೀಯ ರಾಜಧಾನಿ ಪ್ರಾಂತ್ಯದ ಒಂದು ಭಾಗವಾಗಿದೆ.

ನಂಬಿಕೆಗಳ ಪ್ರಕಾರ ಈ ನಗರವನ್ನು ಕ್ರಿ.ಶ.940ರಲ್ಲಿ ಮೀರತನ್ನು ಆಳುತ್ತಿದ್ದ ಬುಲಂದ್‍ಶಾ ಬಳಿ ಸಾಮಂತನಾಗಿದ್ದ ಹರ್ ದತ್ತನು ನಿರ್ಮಿಸಿದನು ಎಂದು ತಿಳಿದು ಬಂದಿದೆ. ಈ ಪಟ್ಟಣಕ್ಕೆ ಈತನ ಹೆಸರನ್ನೆ ಇಡಲಾಗಿದೆ. ಇನ್ನೊಂದು ಹೇಳಿಕೆಯ ಪ್ರಕಾರ " ಹಪರ್" ಎಂದರೆ ಉದ್ಯಾನವನ ಎಂದರ್ಥ. ಹಾಗಾಗಿ ಈ ಊರಿಗೆ ಈ ಹೆಸರು ಬಂದಿತು ಎಂದು ಹೇಳಲಾಗುತ್ತದೆ.

ಹಪುರ್ ಇಲ್ಲಿ ತಯಾರಾಗುವ ಹಪ್ಪಳಗಳಿಂದಾಗಿ ಭಾರೀ ಖ್ಯಾತಿಯನ್ನು ಪಡೆದಿದೆ. ಹಿಂದಿನ ಕಾಲದಲ್ಲಿ ಈ ಪಟ್ಟಣಕ್ಕೆ ದೆಹಲಿ ದ್ವಾರ, ಮೀರತ್ ದ್ವಾರ, ಘಡ್‍ಮುಕ್ತೇಶ್ವರ್ ದ್ವಾರ, ಕೋಠಿ ಮತ್ತು ಸಿಕಂದರ ದ್ವಾರಗಳ ಮೂಲಕ ಪ್ರವೇಶಿಸಬಹುದಿತ್ತು. ಆದರೆ ಕಾಲದ ಹೊಡೆತಕ್ಕೆ ಸಿಲುಕಿ ಈ ದ್ವಾರಗಳು ಇಂದು ಕಣ್ಮರೆಯಾಗಿವೆ. 1670 ರಲ್ಲಿ ಮೊಘಲ್ ದೊರೆ ಔರಂಗಜೇಬನಿಂದ ನಿರ್ಮಾಣಗೊಂಡ ಜಾಮ ಮಸೀದಿಯನ್ನು ನೋಡಬಹುದು. ಚಂಡಿ ಮಂದಿರ್, ಸಬ್ಲಿ ಶಿವ ಮಂದಿರ್ ಮತ್ತು ದುದೇಶ್ವರ್ ನಾಥ್ ಮಂದಿರ್ ಎಂಬ ಹಿಂದೂ ದೇವಾಲಯಗಳನ್ನು ನಾವಿಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
16 Jun,Sun
Return On
17 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
16 Jun,Sun
Check Out
17 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
16 Jun,Sun
Return On
17 Jun,Mon
 • Today
  Ghaziabad
  35 OC
  95 OF
  UV Index: 9
  Haze
 • Tomorrow
  Ghaziabad
  33 OC
  91 OF
  UV Index: 9
  Sunny
 • Day After
  Ghaziabad
  33 OC
  92 OF
  UV Index: 9
  Sunny