Search
 • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ಮೋಹನ್ ನಗರ್

ಮೋಹನ್ ನಗರ್, ಘಜಿಯಾಬಾದ್

1

ಮೋಹನ್ ನಗರ್ ಎಂಬುದು ಘಜಿಯಾಬಾದ್‍ನ ಒಂದು ತಾಲ್ಲೂಕಾಗಿದೆ. ಇದನ್ನು 1958ರಲ್ಲಿ ಉದ್ಯಮಿ ಎನ್.ಎನ್.ಮೋಹನ್‍ರವರು ಅಸ್ತಿತ್ವಕ್ಕೆ ತಂದರು, ಹಾಗಾಗಿ ಇದಕ್ಕೆ ಇವರ ಹೆಸರನ್ನೆ ಇಡಲಾಗಿದೆ. ಇದು ಘಜಿಯಾಬಾದ್‍ನಿಂದ 7 ಕಿ.ಮೀ  ದೂರದಲ್ಲಿ ಜಿ.ಟೀ ರಸ್ತೆಯಲ್ಲಿ ನೆಲೆಗೊಂಡಿದೆ. ಅಲ್ಲದೆ ಇದು ಮತ್ತೊಂದು ಕೈಗಾರಿಕಾ ನಗರವಾದ ಸಾಹೀಬಬಾದ್‍ನಿಂದ 3 ಕಿ.ಮೀ ಮತ್ತು ದೆಹಲಿಯಿಂದ 16 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ.

ಸಂಪದ್ಭರಿತವಾದ ಈ ಕೈಗಾರಿಕಾ ನಗರವು ಮೂಲತಃ ಒಂದು ಯೀಸ್ಟ್ ಮತ್ತು ಮಾಲ್ಟ್ ತಯಾರಿಸುವ ಕಾರ್ಖಾನೆಗೆ ಹೆಸರುವಾಸಿಯಾಗಿತ್ತು. ಇಲ್ಲಿ ಮದ್ಯ ತಯಾರಿಕಾ ಕಾರ್ಖಾನೆಗಳು ಸಹ ಇವೆ. ಜೊತೆಗೆ ಒಂದು ದೊಡ್ಡ ಶೈತ್ಯಾಗಾರ, ಐಸ್ ಕಾರ್ಖಾನೆ ಮತ್ತು ತಂಪು ಪಾನೀಯ ತಯಾರಿಸುವ ಘಟಕ ಸಹ ಇಲ್ಲಿದೆ. ಈ ಎಲ್ಲಾ ಘಟಕಗಳು ಅತ್ಯಾಧುನಿಕ ಸಲಕರಣೆ ಮತ್ತು ಯಂತ್ರಗಳಿಂದ ಕೂಡಿವೆ. ಇವುಗಳಲ್ಲದೆ ಮೋಹನ್ ನಗರದಲ್ಲಿ ಮತ್ತಿತರ ಕಾರ್ಖನೆಗಳು ಸಹ ಇವೆ. ಇಲ್ಲಿ ಈ ಪಟ್ಟಣದ ನಿರ್ಮಾತೃವಿನ ಹೆಸರಿನಿಂದ ಕರೆಯಲ್ಪಡುವ ಮೋಹನ್ ನಗರ ದೇವಾಲಯವನ್ನು ಸಹ ನಾವು ನೋಡಬಹುದು.

One Way
Return
From (Departure City)
To (Destination City)
Depart On
20 Sep,Fri
Return On
21 Sep,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Sep,Fri
Check Out
21 Sep,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Sep,Fri
Return On
21 Sep,Sat
 • Today
  Ghaziabad
  35 OC
  95 OF
  UV Index: 9
  Haze
 • Tomorrow
  Ghaziabad
  33 OC
  91 OF
  UV Index: 9
  Sunny
 • Day After
  Ghaziabad
  33 OC
  92 OF
  UV Index: 9
  Sunny