Search
 • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ಬಹದೂರ್ ಘಡ್

ಬಹದೂರ್ ಘಡ್, ಘಜಿಯಾಬಾದ್

1

ಬಹದೂರ್ ಘಡ್ ಎಂಬ ಹಳ್ಳಿಯು ಗರ್ ಮುಕ್ತೇಶ್ವರ್ ರಸ್ತೆಯಲ್ಲಿ ನೆಲೆಗೊಂಡಿದೆ. ಇದು ಘಜಿಯಾಬಾದ್ ಜಿಲ್ಲಾ ಕೇಂದ್ರದಿಂದ ಸುಮಾರು 78 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಹಳ್ಳಿಯ ಮೂಲ ಹೆಸರು ಘಡ್ ನನ ಎಂದಾಗಿತ್ತು. ಆದರೆ ನವಾಬ್ ಬಹದೂರ್ ಖಾನ್ ಎಂಬ ಪಠಾಣನು ಮೊಘಲ್ ಚಕ್ರವರ್ತಿ ಜಹಂಗೀರನ ಕಾಲದಲ್ಲಿ ಈ ಊರನ್ನು ಜಾಗೀರ್ ಆಗಿ ಪಡೆದ ನಂತರ ಇದರ ಹೆಸರನ್ನು ಬಹದೂರ್ ಘಡ್ ಎಂದು ಬದಲಿಸಿದನು.

ಈ ಊರು ಅಸ್ತಿತ್ವಕ್ಕೆ ಬಂದ ಕಾಲವು ಮಹಾಭಾರತದಷ್ಟು ಹಿಂದಕ್ಕೆ ಸರಿಯುತ್ತದೆ. ಜನಪದ ಕತೆಗಳ ಪ್ರಕಾರ ಮಹಾಭಾರತದ ದಾನಶೂರ ಕರ್ಣನು ಪ್ರಸ್ತುತ ಬಹದೂರ್ ಘಡ್‍ನಿಂದ 6.5 ಕಿ.ಮೀ ದೂರದಲ್ಲಿರುವ ಮುಸ್ತಫಾಬಾದ್‍ನಲ್ಲಿ ಕರಣ್ ಕ ಖೇರ ಅಥವಾ ನಿವಾಸವನ್ನು ನಿರ್ಮಿಸಿದ್ದನಂತೆ. ಈ ಪ್ರಾಚೀನ ನಿವಾಸದ ಅವಶೇಷಗಳನ್ನು ಇಂದಿಗು ಇಲ್ಲಿ ಕಾಣಬಹುದಾಗಿದೆ.

ಮಡಿಕೆಯನ್ನು ತಯಾರಿಸುವ ಕಲೆಗೆ ಈ ಊರು ಭಾರೀ ಖ್ಯಾತಿಯನ್ನು ಪಡೆದಿದೆ. ಖುರ್ಜಾ ಪಾಟ್ಟೇರಿ ಎಂಬ ಮಡಿಕೆ ತಯಾರಿಸುವ ಕಲೆಯು ಈ ಊರಿನಿಂದ ಬಂದ ಉತ್ಪಾದನೆಯಾಗಿದೆ. ಈ ಕಲೆಯು ಮೂಲತಃ ಪಾಕಿಸ್ತಾನದಲ್ಲಿರುವ ಮುಲ್ತಾನ್‍ನಿಂದ ಇಲ್ಲಿಗೆ ಸುಮಾರು 250 ವರ್ಷಗಳ ಹಿಂದೆ ಬಂದಿತು. ಬಹದೂರ್ ಘಡ್ ದೆಹಲಿಯಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿರುವ ಕೈಮಗ್ಗಗಳಿಗೆ ಮತ್ತು ಹೈನು ಉತ್ಪನ್ನಗಳಿಗೆ ಸಹ ಖ್ಯಾತಿ ಪಡೆದಿದೆ.

One Way
Return
From (Departure City)
To (Destination City)
Depart On
26 Jun,Wed
Return On
27 Jun,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Wed
Check Out
27 Jun,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Wed
Return On
27 Jun,Thu
 • Today
  Ghaziabad
  35 OC
  95 OF
  UV Index: 9
  Haze
 • Tomorrow
  Ghaziabad
  33 OC
  91 OF
  UV Index: 9
  Sunny
 • Day After
  Ghaziabad
  33 OC
  92 OF
  UV Index: 9
  Sunny