Search
 • Follow NativePlanet
Share
ಮುಖಪುಟ » ಸ್ಥಳಗಳು » ಘಜಿಯಾಬಾದ್ » ಆಕರ್ಷಣೆಗಳು » ದಾದ್ರಿ

ದಾದ್ರಿ, ಘಜಿಯಾಬಾದ್

1

ದಾದ್ರಿ ಎಂಬ ನಗರವು ಉತ್ತರ ಪ್ರದೇಶದಲ್ಲಿರುವ ಗೌತಮ್ ನಗರ್ ಬಳಿ ನೆಲೆಗೊಂಡಿದೆ. ಈ ನಗರವು 1857ರಲ್ಲಿ ನಡೆದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಣನೀಯ ಕೊಡುಗೆ ನೀಡಿದೆ. ಆಗ ಈ ಪ್ರದೇಶವನ್ನು ಆಳುತ್ತಿದ್ದ, ಗುರ್ಜರ್ ಸಮುದಾಯದ ಪಾಳೆಗಾರನಾದ ರಾಜಾ ಉಮ್ರಾವ್ ಸಿಂಗ್ ಮತ್ತು ಇತರ ಗುರ್ಜರ್ ಪಾಳೆಯಗಾರರು ಬ್ರಿಟೀಷ್ ಸರ್ಕಾರದ ವಿರುದ್ಧ ದಂಗೆಯೆದ್ದರು. ಅನಂತರ ಈತನನ್ನು ಮತ್ತು ಇನ್ನಿತರ ನಾಲ್ಕು ಅನುಯಾಯಿಗಳನ್ನು ಬ್ರಿಟೀಷ್ ಸೇನೆ ಗಲ್ಲಿಗೇರಿಸಿತು.

ಈ ನಗರವು ರಾಷ್ಟ್ರೀಯ ಶಾಖೋತ್ಪನ್ನ ಶಕ್ತಿ ನಿಗಮ ನಡೆಸುವ ಒಂದು ವಿದ್ಯುತ್ ಶಕ್ತಿ ಕೇಂದ್ರಕ್ಕು ಸಹ ಹೆಸರುವಾಸಿಯಾಗಿದೆ.

One Way
Return
From (Departure City)
To (Destination City)
Depart On
18 Jun,Tue
Return On
19 Jun,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Jun,Tue
Check Out
19 Jun,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Jun,Tue
Return On
19 Jun,Wed
 • Today
  Ghaziabad
  35 OC
  95 OF
  UV Index: 9
  Haze
 • Tomorrow
  Ghaziabad
  33 OC
  91 OF
  UV Index: 9
  Sunny
 • Day After
  Ghaziabad
  33 OC
  92 OF
  UV Index: 9
  Sunny