ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು
 • 01ಸಾ-ನಗೊರ್ ಧಾರ್ಮಿಕ ಕೇಂದ್ರ

  ಸಾ-ನಗೊರ್ ಧಾರ್ಮಿಕ ಕೇಂದ್ರ

  ಸಾ-ನಗೋರ್ ಧಾರ್ಮಿಕ ಕೇಂದ್ರವು ಗ್ಯಾಂಗ್ಟಾಕ್ ಗೆ ತುಂಬಾ ಹತ್ತಿರದಲ್ಲಿದೆ. ಇದು ಗ್ಯಾಂಗ್ಟಾಕ್ ನಿಂದ ಕೇವಲ ಐದು ಕಿ.ಮೀ. ದೂರದಲ್ಲಿದೆ. ಸಾ ನಗೊರ್ ಟಿಬೆಟಿನ ನಿರಾಶ್ರಿತರ ಕೇಂದ್ರ. 1961ರಲ್ಲಿ ಲುಡಿಂಗ್ ಖೆನ್ ರಿಂಪೊಚೆ ಎಂಬವರು ಸ್ಥಾಪಿಸಿದರು. ಸಿಕ್ಕಿಂನ ಟಿಬೆಟಿನ ಬೌದ್ಧ ಧರ್ಮ ಸಕ್ಯಾಗೆ ಸೇರಿದ ಏಕೈಕ ಧಾರ್ಮಿಕ...

  + ಹೆಚ್ಚಿಗೆ ಓದಿ
 • 02ಡು ಡ್ರುಲ್ ಚೊರ್ಟೆನ್

  ಡು ಡ್ರುಲ್ ಚೊರ್ಟೆನ್

  ಟಿಬೆಟಿಯನ್ ಬುದ್ದಿಸಂನಲ್ಲಿ ಪವಿತ್ರ ಹಾಗೂ ನಿಂಗ್ಮಾ ದ ಮುಖ್ಯಸ್ಥರಾಗಿದ್ದ ತ್ರುಲಶಿಕ್ ರಿನ್ಪೊಚೆ ಅವರು ಗ್ಯಾಂಗ್ಟಾಕ್ ನಲ್ಲಿ ಡು ಡ್ರುಲ್ ಚೊರ್ಟೆನ್ ಸ್ತೂಪ ನಿರ್ಮಿಸಿದರು. ಇದನ್ನು 1945ರಲ್ಲಿ ಸ್ಥಾಪಿಸಲಾಗಿತ್ತು ಮತ್ತು ಇದರ ಒಳಗೆ ಹಲವಾರು ಧಾರ್ಮಿಕ ವಸ್ತುಗಳು, ಡೊರ್ಜಿ ಫುರ್ಬಾ ಮತ್ತು ಕನ್ಗಯುರ್ ನ ಸಂಪೂರ್ಣ ಅವಶೇಷವಿದೆ....

  + ಹೆಚ್ಚಿಗೆ ಓದಿ
 • 03ನಮ್ಗಾಯಲ್ ಇನ್ ಸ್ಟಿಟ್ಯೂಟ್ ಆಫ್ ಟಿಬೆಟಾಲಜಿ

  ನಮ್ಗಾಯಲ್ ಇನ್ ಸ್ಟಿಟ್ಯೂಟ್ ಆಫ್ ಟಿಬೆಟಾಲಜಿ ಎನ್ನುವುದು ಟಿಬೆಟ್ ಮ್ಯೂಸಿಯಂ. ಇಲ್ಲಿ ಟಿಬೆಟ್ ನ ಸಂಸ್ಕೃತಿ, ಧರ್ಮ, ಭಾಷೆ, ಕಲೆ ಮತ್ತು ಸಂಪ್ರದಾಯ ಹಾಗೂ ಇತಿಹಾಸಕ್ಕೆ ಸಂಬಂಧಪಟ್ಟ ಸಂಶೋಧನಾ ಕಾರ್ಯಗಳಿಗೆ ನೆರವು ನೀಡಲಾಗುತ್ತದೆ. 1958ರಿಂದ ಈ ಕೆಲಸ ನಡೆಯುತ್ತಾ ಬರುತ್ತಿದೆ.

  ಈ ಸಂಸ್ಥೆಯಲ್ಲಿ ಲೆಪ್ಚಾ, ಟಿಬೆಟ್ ಮತ್ತು...

  + ಹೆಚ್ಚಿಗೆ ಓದಿ
 • 04ನಾಥು ಲಾ ಪಾಸ್

  ನಾಥು ಲಾ ಎನ್ನುವುದು ಚೀನಾದ ಸ್ವಾಯತ್ತ ಪ್ರದೇಶ ಟಿಬೆಟ್ ನ್ನು ಸಂಪರ್ಕಿಸುವ ಪರ್ವತ ಪಾಸ್ ಆಗಿದೆ. ಇದು ಸಮುದ್ರ ಮಟ್ಟಕ್ಕಿಂತ 4,310 ಮೀ ಎತ್ತರದಲ್ಲಿದೆ. ಇದು ಗ್ಯಾಂಗ್ಟಾಕ್ ನಿಂದ 54 ಕಿ.ಮೀ. ಪೂರ್ವದಲ್ಲಿದೆ. ಗ್ಯಾಂಗ್ಟಾಕ್ ನಲ್ಲಿ ಸೂಕ್ತ ಅನುಮತಿಯನ್ನು ಪಡೆದುಕೊಂಡ ಭಾರತೀಯರು ಮಾತ್ರ ಬುಧವಾರ, ಗುರುವಾರ, ಶನಿವಾರ ಮತ್ತು...

  + ಹೆಚ್ಚಿಗೆ ಓದಿ
 • 05ರೋಪ್ ವೇ

  ರೋಪ್ ವೇ

  ರೋಪ್ ವೇಯಲ್ಲಿ ಕುಳಿತು ಸಾಗಿದರೆ ಗ್ಯಾಂಗ್ಟಾಕ್ ನ ವಿಹಂಗಮ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಇದು ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಈ ರೋಪ್ ವೇಯಲ್ಲಿ ಪ್ರವಾಸಿಗರು ನಗರದ ಅದ್ಭುತ ನೋಟವನ್ನು ನೋಡಬಹುದು. ಮೂರು ಕಡೆಯಲ್ಲಿ ಇದು ನಿಲ್ಲುವುದರಿಂದ ಪ್ರಯಾಣಕ್ಕೆ ಇದು ಮತ್ತಷ್ಟು ಖುಷಿ ನೀಡುತ್ತದೆ. ಪ್ರವಾಸಿಗಳು ಡೆಯೊರಾಲಿ...

  + ಹೆಚ್ಚಿಗೆ ಓದಿ
 • 06ಸೊಂಗಮೊ ಅಥವಾ ಚಾಂಗು ಸರೋವರ

  ಸೊಂಗಮೊ ಅಥವಾ ಚಾಂಗು ಸರೋವರ ಗ್ಯಾಂಗ್ಟಾಕ್ ನಿಂದ 40 ಕಿ.ಮೀ. ದೂರದಲ್ಲಿ ಪೂರ್ವ ಸಿಕ್ಕಿಂನಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 3,780 ಕಿ.ಮೀ. ದೂರದಲ್ಲಿರುವ ಈ ಸರೋವರ ನೀರ್ಗಲ್ಲಿನಿಂದ ರೂಪುಗೊಂಡಿದೆ. ನಾಥು ಲಾ ಪಾಸ್ ಗೆ ಹೋಗುವ ದಾರಿಯಲ್ಲಿ ಈ ಸರೋವರವನ್ನು ನೋಡಬಹುದಾಗಿದೆ. ಈ ಸರೋವರದಿಂದ ಕೇವಲ 5 ಕಿ.ಮೀ ದೂರದಲ್ಲಿ ಚೀನಾದ...

  + ಹೆಚ್ಚಿಗೆ ಓದಿ
 • 07ಕರಕುಶಲ ಮತ್ತು ಕೈಮಗ್ಗದ ನಿರ್ದೇಶನಾಲಯ(ಡಿಎಚ್ ಎಚ್)

  ಕರಕುಶಲ ಮತ್ತು ಕೈಮಗ್ಗದ ನಿರ್ದೇಶನಾಲಯ(ಡಿಎಚ್ ಎಚ್)

  ಇದು ಸರ್ಕಾರಿ ಸ್ವಾಮ್ಯದ ಸಂಸ್ಥೆ. ಕಲೆಯನ್ನು ಇಷ್ಟಪಡುವ ಪ್ರತಿಯೊಬ್ಬರು ಇಲ್ಲಿಗೆ ಭೇಟಿ ನೀಡಲು ಬಯಸುತ್ತಾರೆ. ಸಾಂಪ್ರದಾಯಿಕ ಕಲೆ ಮತ್ತು ಸಿಕ್ಕಿಂ ನ ಕರಕುಶಲ ವಸ್ತುಗಳಿಗೆ ಪ್ರೋತ್ಸಾಹ ನೀಡಲು 1957ರಲ್ಲಿ ಇದನ್ನು ಸ್ಥಾಪಿಸಲಾಯಿತು. ಡಿಎಚ್ ಎಚ್ ನಲ್ಲಿ ಕೈಯಿಂದ ಹೆಣೆದ ಹೊದಿಕೆಗಳು, ಶಾಲುಗಳು, ರತ್ನಗಂಬಳಿಗಳು, ಕೆತ್ತಿದ ಮರದ...

  + ಹೆಚ್ಚಿಗೆ ಓದಿ
 • 08ಕಾಬಿ ಲುಂಗ್ಸಾಕ್

  ಕಾಬಿ ಲುಂಗ್ಸಾಕ್

  ಗ್ಯಾಂಗ್ಟಾಕ್ ನಿಂದ 17 ಕಿ.ಮೀ ದೂರದಲ್ಲಿ ಉತ್ತರ ಸಿಕ್ಕಿಂ ರಾಷ್ಟ್ರೀಯ ಹೆದ್ದಾರಿ ಮೇಲಿರುವ ಕಾಬಿ ಲುಂಗ್ಸಾಕ್ ಒಂದು ಐತಿಹಾಸಿಕ ಮಹತ್ವವುಳ್ಳ ಪ್ರದೇಶ. ಇದೆ ಸ್ಥಳದಲ್ಲೆ ಲೆಪ್ಚಾಗಳ ಮುಖ್ಯಸ್ಥ ಟೆ-ಕುಂಗ್-ಟೆಕ್ ಮತ್ತು ಭೂತಿಯಾ ಮುಖ್ಯಸ್ಥ ಖೆ - ಬುಮ್ - ಸರ್ ಗಳ ಮಧ್ಯೆ ಐತಿಹಾಸಿಕ ಒಪ್ಪಂದವಾಗಿತ್ತು. ಈ ಒಪ್ಪಂದವನ್ನು "ಬ್ಲಡ್...

  + ಹೆಚ್ಚಿಗೆ ಓದಿ
 • 09ಸಿಕ್ಕಿಂ ವಿಜ್ಞಾನ ಕೇಂದ್ರ

  ಸಿಕ್ಕಿಂ ವಿಜ್ಞಾನ ಕೇಂದ್ರ

  ಗ್ಯಾಂಗ್ಟಾಕ್ ಗೆ ಸಮೀಪವಿರುವ ಮರ್ಚಕ್ ನಲ್ಲಿ ಸಿಕ್ಕಿಂ ವಿಜ್ಞಾನ ಕೇಂದ್ರವಿದೆ. ಇದನ್ನು ಒಂದು ವೈಜ್ಞಾನಿಕ ಮನೋಧರ್ಮ ಅಭಿವೃದ್ಧಿಪಡಿಸಲು ಹಾಗೂ ಜನರಲ್ಲಿನ ಸೃಜನಶೀಲ ಕಲಿಕೆ ಉತ್ತೇಜಿಸುವ ಉದ್ದೇಶದೊಂದಿಗೆ ಇದನ್ನು ಆರಂಭಿಸಲಾಯಿತು. ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ ಈ ಕೇಂದ್ರವು ಸುಂದರ ಅನೌಪಚಾರಿಕ ರೀತಿಯಲ್ಲಿ ಮಾಹಿತಿ...

  + ಹೆಚ್ಚಿಗೆ ಓದಿ
 • 10ಸರ್ಮಂಸ ಗಾರ್ಡನ್

  ಸರ್ಮಂಸ ಗಾರ್ಡನ್

  ಗ್ಯಾಂಗ್ಟಾಕ್ ನಿಂದ 14 ಕಿ.ಮೀ. ದೂರದಲ್ಲಿ ಈ ಸುಂದರ ಗಾರ್ಡನ್ ಇದೆ. ಇದು ಅರಣ್ಯ ಇಲಾಖೆಯ ಅಧೀನದಲ್ಲಿದ್ದು, ಸಮಯ ಕಳೆಯಲು ಪಿಕ್ನಿಕ್ ಗೆ ಹೋಗುವವರಿಗೆ ಇದು ಒಳ್ಳೆಯ ತಾಣ. 2008ರಲ್ಲಿ ಈ ಗಾರ್ಡನ್ ನಲ್ಲಿ ಅಂತಾರಾಷ್ಟ್ರೀಯ ಪುಷ್ಪ ಪ್ರದರ್ಶನ ನಡೆದಿತ್ತು ಮತ್ತು ಇತ್ತೀಚೆಗೆ ಅಳವಡಿಸಲಾದ ಸಂಗೀತ ಕಾರಂಜಿ ಮತ್ತು ಈಜುಕೊಳದಿಂದ...

  + ಹೆಚ್ಚಿಗೆ ಓದಿ
 • 11ಗಣೇಶ ಮಂದಿರ

  ಗಣೇಶ ಮಂದಿರ

  ಗ್ಯಾಂಗ್ಟಾಕ್ ನಲ್ಲಿರುವ ಪ್ರವಾಸಿ ತಾಣಗಳಲ್ಲಿ ಗಣೇಶ್ ಮಂದಿರ ಕೂಡ ಒಂದು. ಹಿಂದೂಗಳ ಪ್ರಥಮ ಆರಾಧ್ಯ ದೇವರಾದ ಗಣೇಶನ ಮಂದಿರವಾಗಿದ್ದು, ನಗರದ ಮೇಲ್ಭಾಗದಲ್ಲಿದೆ.

  + ಹೆಚ್ಚಿಗೆ ಓದಿ
 • 12ಫಾಮ್ಬೊಂಗ್ ಲೊಹ್ ಅಭಯಾರಣ್ಯ

  ಫಾಮ್ಬೊಂಗ್ ಲೊಹ್ ಅಭಯಾರಣ್ಯ

  ಫಾಮ್ಬೊಂಗ್ ಲೊಹ್ ಅಭಯಾರಣ್ಯವು ವಿವಿಧ ಜಾತಿಯ ಸಸ್ಯ ಹಾಗೂ ಪ್ರಾಣಿಗಳಿಗೆ ಆಶ್ರಯತಾಣವಾಗಿದೆ. ಗ್ಯಾಂಗ್ಟಾಕ್ ನಿಂದ 25 ಕಿ.ಮೀ. ಮುಂದೆ ಸಾಗಿದರೆ ಈ ಅಭಯಾರಣ್ಯ ಸಿಗುತ್ತದೆ. ವಿವಿಧ ಜಾತಿಯ ಪಕ್ಷಿ ಹಾಗೂ ಪ್ರಾಣಿಗಳಿಗೆ ಆಶ್ರಯತಾಣವಾಗಿರುವ ಈ ಅಭಯಾರಣ್ಯದಲ್ಲಿ ವಿಶಿಷ್ಟ ರೀತಿಯ ದೊಡ್ಡ ಹೂ ಬಿಡುವ ಮತ್ತು ಕಾಡು ಹೂ ಕಾಣಸಿಗುತ್ತದೆ....

  + ಹೆಚ್ಚಿಗೆ ಓದಿ
 • 13ನೆಹರೂ ಸಸ್ಯೋದ್ಯಾನ

  ನೆಹರೂ ಸಸ್ಯೋದ್ಯಾನ

  ನೆಹರೂ ಸಸ್ಯೋದ್ಯಾನ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದು, ರುಂಟೆಕ್ ಧಾರ್ಮಿಕ ಕೇಂದ್ರ ಸ್ವಲ್ಪ ಮುಂದೆ ಸಾಗಿದರೆ ಈ ಸಸ್ಯೋದ್ಯಾನವನ್ನು ಕಾಣಬಹುದು. ವಿವಿಧ ರೀತಿಯ ಸಸ್ಯಸಂಪತ್ತಿನ ಸಂಗ್ರಹ ಇಲ್ಲಿದೆ. ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯದ ವಿವಿಧ ಜಾತಿಯ ಮರ ಹಾಗೂ ಸಸ್ಯಗಳನ್ನು ಕಾಣಬಹುದಾಗಿದೆ.  ಮಕ್ಕಳಿಗೆ ಆಟಕ್ಕೆ...

  + ಹೆಚ್ಚಿಗೆ ಓದಿ
 • 14ಡೊಡ್ರುಪಚೆನ್ ಮಠ

  ಡೊಡ್ರುಪಚೆನ್ ಮಠ

  ಗ್ಯಾಂಗ್ಟಾಕ್ ನಲ್ಲಿರುವ ಮತ್ತೊಂದು ಧಾರ್ಮಿಕ ಕೇಂದ್ರ ಡೊಡ್ರುಪಚೆನ್. ಇದು ನಿಂಗ್ಮಾ ಸಂಪ್ರದಾಯದ ದೊಡ್ಡ ಗೊಂಪಾವಾಗಿದ್ದು, ಚೊರ್ಟೆನ್ ಗೆ ಇದು ಪ್ರಸಿದ್ಧಿಯಾಗಿದೆ. ಡೊಡ್ರುಪಚೆನ್ ದ ರಿನ್ಪೊಚೆ ಬೆಳಿಗ್ಗೆ 8ರಿಂದ 9.30ಯ ತನಕ ಭಕ್ತರಿಗೆ ಪ್ರಾರ್ಧನೆಗೆ ಅವಕಾಶವಿದೆ.

  + ಹೆಚ್ಚಿಗೆ ಓದಿ
 • 15ನೀರಿನ ತೋಟ

  ನೀರಿನ ತೋಟ

  ಗ್ಯಾಂಗ್ಟಾಕ್ ನಿಂದ ದಕ್ಷಿಣದಲ್ಲಿ ಸುಮಾರು 16 ಕಿ.ಮೀ ದೂರದಲ್ಲಿ ನೀರಿನ ತೋಟವಿದೆ. ರಾಷ್ಟ್ರೀಯ ಹೆದ್ದಾರಿ 31 ಮಾರ್ತಮ್ ಖೊಲಾದಲ್ಲಿ ಈ ನೀರಿನ ತೋಟವಿದೆ. ಕಿರು ಪ್ರವಾಸ ಮತ್ತು ಪಿಕ್ನಿಕ್ ಗೆ ಇದು ಹೇಳಿ ಮಾಡಿಸಿದ ತಾಣ. ಇದು ಪ್ರವಾಸಿಗಳು ಹಾಗೂ ಮಕ್ಕಳನ್ನು ಬೇಗನೆ ಆಕರ್ಷಿಸುತ್ತದೆ. ಕೆಫೆಟೇರಿಯಾ ಮತ್ತು ಮಕ್ಕಳಿಗಾಗಿಯೇ ಕೊಳ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Mar,Sun
Return On
19 Mar,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Mar,Sun
Check Out
19 Mar,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Mar,Sun
Return On
19 Mar,Mon