Search
  • Follow NativePlanet
Share
ಮುಖಪುಟ » ಸ್ಥಳಗಳು » ಗ್ಯಾಂಗ್ಟಾಕ್ » ಆಕರ್ಷಣೆಗಳು » ಎಂಜಿ ರಸ್ತೆ

ಎಂಜಿ ರಸ್ತೆ, ಗ್ಯಾಂಗ್ಟಾಕ್

1

ಎಂಜಿ ರಸ್ತೆ ಗ್ಯಾಂಗ್ಟಾಕ್ ಪ್ರಮುಖ ಹಾಗೂ ಅತೀ ಮುಖ್ಯ ರಸ್ತೆಯಾಗಿದೆ. ಈ ರಸ್ತೆ ವರ್ಷವಿಡೀ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತದೆ. ಉಗುಳುವಿಕೆ ಮತ್ತು ಕಸ ಎಸೆಯುವುದಕ್ಕೆ ನಿಷೇಧವಿರುವ ರಾಷ್ಟ್ರದ ಏಕೈಕ ರಸ್ತೆ ಇದಾಗಿದೆ. ಈ ರಸ್ತೆಗೆ ವಾಹನಗಳಿಗೂ ಪ್ರವೇಶ ನಿಷಿದ್ಧ!

ಈ ರಸ್ತೆ ಹಲವಾರು ಆಕರ್ಷಣೆಗೆ ಕಾರಣವಾಗಿದೆ. ಸಂಜೆಯಾಗುತ್ತಲೇ ಈ ರಸ್ತೆಯಲ್ಲಿ ತಿರುಗಾಡಬೇಕು. ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಅಂಗಡಿಗಳಿವೆ. ಇದು ಶಾಪಿಂಗ್ ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಟೈಟಾನಿಕ್ ಪಾರ್ಕ್ ಎನ್ನುವ ಜಾಗದಲ್ಲಿ ಪ್ರವಾಸಿಗಳ ಸಂಖ್ಯೆ ಅಧಿಕವಾಗಿರುವಾಗ ಸಂಗೀತ ನುಡಿಸಲಾಗುತ್ತದೆ. ಇಲ್ಲಿ ಪ್ರವಾಸಿಗಳು ಕುಳಿತು ಸಂಗೀತ ಕೇಳಿ ವಿಶ್ರಾಂತಿ ಪಡೆಯಬಹುದು.

ಗ್ಯಾಂಗ್ಟಾಕ್ ನ ಆಹಾರ ಮತ್ತು ಸಂಸ್ಕೃತಿ ಹಬ್ಬ ಇಲ್ಲಿ ನಡೆಯುತ್ತದೆ. ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಹಬ್ಬದ ವೇಳೆ ಸಿಕ್ಕಿಂನ ವಿವಿಧ ತಿಂಡಿತಿನಿಸುಗಳ ರುಚಿ ನೋಡಬಹುದು. ಸಾಂಸ್ಕೃತಿಕ ಮೇಳವು ನಡೆಯುತ್ತದೆ. ಇದು ಸಿಕ್ಕಿಂನ ಅತ್ಯಂತ ಜನಪ್ರಿಯ ಹಬ್ಬಗಳಲ್ಲಿ ಒಂದಾಗಿದೆ.

One Way
Return
From (Departure City)
To (Destination City)
Depart On
08 Jun,Mon
Return On
09 Jun,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Jun,Mon
Check Out
09 Jun,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Jun,Mon
Return On
09 Jun,Tue