ಬಂಜಹರ್ಕಿ ಫಾಲ್ಸ್ ಅದರ ಸೌಂದರ್ಯಕ್ಕೆ ಹೆಸರುವಾಸಿ ಮತ್ತು ಗ್ಯಾಂಗ್ಟಾಕ್ ಗೆ ಹೋದವರು ಇಲ್ಲಿಗೊಮ್ಮೆ ಭೇಟಿ ನೀಡಲೇಬೇಕು. ಅಮೋಘ ಸುರಂಗ ಮಾರ್ಗ ಮತ್ತು ಜಲಪಾತಗಳಿಂದ ಸುತ್ತುವರಿದಿದ್ದು, ವಿವಿಧ ಸುಂದರ ಶಿಲ್ಪಗಳಿಂದ ಅಲಂಕರಿಸಲ್ಪಟ್ಟಿದೆ. ಪಿಕ್ ನಿಕ್ ಗೆ ಇದು ಹೇಳಿ ಮಾಡಿಸಿದಂತಹ ತಾಣ.