Search
 • Follow NativePlanet
Share
ಮುಖಪುಟ » ಸ್ಥಳಗಳು» ಉಟ್ಟಾರೆ

ಉಟ್ಟಾರೆ

10

ಪಶ್ಚಿಮ ಸಿಕ್ಕಿಂನಲ್ಲಿರುವ ಉಟ್ಟಾರೆ ತನ್ನ ಪ್ರಾಕೃತಿಕ ಸೌಂದರ್ಯ ಮತ್ತು ಪ್ರಶಾಂತತೆಗೆ ಹೆಸರುವಾಸಿಯಾದದ್ದು. ಇದೊಂದು ಆಕರ್ಷಣೀಯ ಸ್ಥಳವಾಗಿದ್ದರೂ ಕೂಡ ಹೆಚ್ಚಾಗಿ ಪ್ರಸಿದ್ಧಿಯನ್ನು ಪಡೆದಿಲ್ಲ. ಇಲ್ಲಿಂದ ಹಿಮಾಲಯ ಪರ್ವತಗಳ ಅದ್ಭುತ ನೋಟವನ್ನು ನೋಡಬಹುದು. ಅದರಲ್ಲೂ ಚಳಿಗಾಲದಲ್ಲಿ ಹಿಮಾಚ್ಛಾದಿತ ಪರ್ವತಗಳನ್ನು ನೋಡಲು ಬಹಳ ಸುಂದರವಾಗಿರುತ್ತದೆ.

ಭೂಪ್ರದೇಶ

ಉಟ್ಟಾರೆ ಸಮುದ್ರ ಮಟ್ಟದಿಂದ 6600 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿಗೆ ಗೆಜಿಂಗ್, ಪೆಲ್ಲಿಂಗ್ ಅಥವ ಡೆನ್ಟಂ ಮೂಲಕ ಬರಬಹುದು. ನೀವು ಇಲ್ಲಿಗೆ ಬರುವ ಹಾದಿಯಲ್ಲಿ ಏಷ್ಯಾದಲ್ಲಿ ಎರಡನೆಯ ಅತಿ ದೊಡ್ಡದಾದ ಸೇತುವೆ ಎಂದು ಹೆಸರಾಗಿರುವ ಸಿಂಗ್ಶೋರ್ ಸೇತುವೆಯ ಮೂಲಕ ಹಾದು ಬರುತ್ತೀರಿ.

ನೋಡಲೇಬೇಕಾದ ಸ್ಥಳಗಳು

ಉಟ್ಟಾರೆಯಲ್ಲಿ ನೋಡಬೇಕಾದ ಸ್ಥಳಗಳೆಂದರೆ: ಕಾಗ್ಜು ಗುಂಫಾ ಅಥವ ಮಠ, ಡೆಂಟಮ್ ಶಿಖರಾಗ್ರ, ಮೆನ್ಬಸ್ ಜಲಪಾತ ಮತ್ತು ಚಿಯುಯಬಂಗ್ ದ್ವಾರ.ಹವಾಮಾನ: ವರ್ಷಪೂರ್ತಿ ಇಲ್ಲಿನ ಹವಾಮಾನವು ತಂಪಾಗಿ ಮತ್ತು ಆಹ್ಲಾದಕರವಾಗಿರುತ್ತದೆ. ಇಲ್ಲಿ ಹೆಚ್ಚು ಉಷ್ಣತೆಯಿರುವುದಿಲ್ಲ ಅದೇ ರೀತಿ ಹೆಚ್ಚು ತಂಪಾಗಿ ಕೂಡ ಇರುವುದಿಲ್ಲ.

ಉಟ್ಟಾರೆ ಪ್ರಸಿದ್ಧವಾಗಿದೆ

ಉಟ್ಟಾರೆ ಹವಾಮಾನ

ಉಟ್ಟಾರೆ
7oC / 44oF
 • Partly cloudy
 • Wind: NE 11 km/h

ಉತ್ತಮ ಸಮಯ ಉಟ್ಟಾರೆ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಉಟ್ಟಾರೆ

 • ರಸ್ತೆಯ ಮೂಲಕ
  ಉಟ್ಟಾರೆ ಪೆಲ್ಲಿಂಗ್ಗೆ ಸಮೀಪದಲ್ಲಿದೆ. ಪೆಲ್ಲಿಂಗ್ನಿಂದ 27 ಕಿಮೀ ದೂರದಲ್ಲಿದ್ದು ಇಲ್ಲಿಂದ ಉಟ್ಟಾರೆಯನ್ನು ಒಂದೂವರೆ ಗಂಟೆಯಲ್ಲಿ ತಲುಪಬಹುದು. ಉಟ್ಟಾರೆಯನ್ನು ಗೆಯ್ಜಿಂಗ್ ಮತ್ತು ಡೆಂಟಂಗಳ ಮೂಲಕ ಕೂಡ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಹೊಸ ಜಲ್ಪೈಗುರಿ ರೈಲು ನಿಲ್ದಾಣ ಉಟ್ಟಾರೆಗೆ ಹತ್ತಿರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಬಾಗ್ಡೋರ ವಿಮಾನ ನಿಲ್ದಾಣ ಉಟ್ಟಾರೆಗೆ ಸಮೀಪದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Mar,Fri
Return On
23 Mar,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Mar,Fri
Check Out
23 Mar,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Mar,Fri
Return On
23 Mar,Sat
 • Today
  Uttarey
  7 OC
  44 OF
  UV Index: 3
  Partly cloudy
 • Tomorrow
  Uttarey
  7 OC
  44 OF
  UV Index: 4
  Partly cloudy
 • Day After
  Uttarey
  11 OC
  51 OF
  UV Index: 4
  Partly cloudy