Search
 • Follow NativePlanet
Share
ಮುಖಪುಟ » ಸ್ಥಳಗಳು» ಜೊರೆಥಾಂಗ್

ಜೊರೆಥಾಂಗ್ - ಪ್ರಯೋಗಾತ್ಮಕ ಪ್ರವಾಸಕ್ಕೊಂದು ಸೂಕ್ತ ತಾಣ

16

ಸಿಕ್ಕಿಂ ನಲ್ಲಿರುವ ಜೊರೆಥಾಂಗ್ ಮುಖ್ಯ ನಗರವಾಗಿದೆ. ಸಮಶೀತೋಷ್ಣ ಹವಾಮಾನ ಹೊಂದಿರುವ ಈ ಪಟ್ಟಣವನ್ನು, ತೀಸ್ತಾ ನದಿಯ ಉಪನದಿ ರಂಗೀತ್ ನದಿ  ಹರಿಯುವ ಹತ್ತಿರದ  ಪೆಲ್ಲಿಂಗ್ ಗೆ ಹೋಗುವ ದಾರಿಯಲ್ಲಿ ಕಾಣಬಹುದು.

ಭೂಗೋಳ

ಸಿಕ್ಕಿಂ ನ ಜೊರೆಥಾಂಗ್ ಸಮುದ್ರ ಮಟ್ಟದಿಂದ 300 ಮೀಟರ್ ಎತ್ತರದಲ್ಲಿರುವುದನ್ನು ಕಾಣಬಹುದು ಮತ್ತು ಇದು ಡಾರ್ಜಿಲಿಂಗ್ ನ ಪೆಲ್ಲಿಂಗ್ ಮತ್ತು ಕಲಿಮಪೋಂಗ್,ಸಿಲಿಗುರಿ ಹೋಗುವ ಮಾರ್ಗದಲ್ಲಿ ಕಾಣಬಹುದು. ರಂಗೀತ್ ನದಿ ಹರಿಯುವ ತಪ್ಪಲಿನ ಬೆಟ್ಟದಲ್ಲಿ ಇದನ್ನು ಕಾಣಬಹುದು.

ಸಂಸ್ಕೃತಿ

ಮಘೆ ಮೇಳ ಎಂಬ ಪ್ರಸಿದ್ಧ ನ್ಯಾಯೋಚಿತವನ್ನು ಇಲ್ಲಿ ಪ್ರತಿವರ್ಷ ಜನವರಿಯಲ್ಲಿ ಆಚರಿಸಲಾಗುತ್ತದೆ.ಅದೇ ಸಂಸ್ಥೆ  ಪ್ರವಾಸಿಗರಿಗೆ ಜೊರೆಥಂಗ್ ನ ಸಂಸ್ಕೃತಿ ಬಗ್ಗೆ ಪರಿಚಯಿಸುತ್ತದೆ. 1955 ರಲ್ಲಿ ಜೊರೆಥಾಂಗ್ ಹಮ್ಮಿಕೊಂಡ ಕೃಷಿ ಮೇಳದಿಂದ ಇದನ್ನು ಆಚರಣೆಗೆ ತರಲಾಯಿತು ಎಂದು ನಂಬಲಾಗಿದೆ.

ಮಘೆ ಮೇಳ ಜನಪ್ರಿಯತೆಯನ್ನು ಪಡೆದಿದ್ದು ಆಸಕ್ತಿಕಾರಕವಾದ ಸಿಕ್ಕಿಂ ಜನಾಂಗದ ಸಾಂಸ್ಕೃತಿಕ ಚಟುವಟಿಕೆಗಳಾದ ಜೊರೆಥಾಂಗ್ ಮ್ಯಾರಾಥಾನ್,ಫ್ಯಾಶನ್ ಷೋ,ಸಾಂಸ್ಕೃತಿಕ ನೃತ್ಯ,ಬಲೂನ್ ಷೋ,ಪ್ಯಾರಾಗ್ಲೈಡಿಂಗ್, ಸೌಂದರ್ಯ ಪ್ರದರ್ಶನ ಮತ್ತು ಬಿಲ್ಲುಗಾರಿಕೆ ಸ್ಪರ್ಧೆ,ನದಿ ರಾಫ್ಟಿಂಗ್ ಮುಂತಾದವುಗಳನ್ನು ಹಮ್ಮಿಕೊಳ್ಳುತ್ತಾರೆ.

ಜೊರೆಥಾಂಗ್ ನ ಆಕರ್ಷಣೆಗಳು

ಜೊರೆಥಂಗ್ ನ ಸುತ್ತಮುತ್ತಲು ಕೆಲವು ಆಕರ್ಷಣೀಯ ಸ್ಥಳಗಳಿವೆ.  ಪಟ್ಟಣದ ಮುಂದೆ ೆಲವು ಕಿಲೋಮೀಟರ್ ಕೊನೆಯಲ್ಲಿ ಬಿಸಿ ನೀರಿನ ಬುಗ್ಗೆಗಳಿಂದ ತಯಾರಿಸಲಾದ ಒಂದು ಮುಖ್ಯ ಪ್ರವಾಸಿಗರ ಆಕರ್ಷಣಾ ಆಗುತ್ತಿದೆ.ಜನವರಿಯ ಸಂದರ್ಭದಲ್ಲಿ ಅಲ್ಲೇ ಹತ್ತಿರದಲ್ಲೆಲ್ಲಾದರೂ ಇದ್ದಲ್ಲಿ ಮಘೆ ಮೇಳವನ್ನು ನೋಡಲೇಬೇಕು. ಜೊತೆಗ್ ಜೊರೆಥಂಗ್ ಪ್ರವಾಸದ ಸಮಯದಲ್ಲಿ ರಿವರ್ ರಾಫ್ಟಿಂಗ್ ಮತ್ತು ಟ್ರಕ್ಕಿಂಗ್ ಮಾಡಲೇಬೇಕಾದ ವಿಧವಾಗಿದೆ.

ಹವಾಮಾನ

ಕಡಿಮೆ ಎತ್ತರದಲ್ಲಿರುವ ಸಿಕ್ಕಿಂ ನ ಜೊರಥಾಂಗ್ ವರ್ಷಪೂರ್ತಿ ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತದೆ.

ಜೊರೆಥಾಂಗ್ ಪ್ರಸಿದ್ಧವಾಗಿದೆ

ಜೊರೆಥಾಂಗ್ ಹವಾಮಾನ

ಜೊರೆಥಾಂಗ್
3oC / 38oF
 • Partly cloudy
 • Wind: NE 11 km/h

ಉತ್ತಮ ಸಮಯ ಜೊರೆಥಾಂಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಜೊರೆಥಾಂಗ್

 • ರಸ್ತೆಯ ಮೂಲಕ
  ಡಾರ್ಜಲಿಂಗ್,ಕಲಿಮ್ಪೊಂಗ್ ಮತ್ತು ಸಿಲಿಗುರಿ ಇಂದ ಪೆಲ್ಲಿಂಗ್ ಹೋಗುವ ಮಾರ್ಗದಲ್ಲಿ ಜೋರೆಥಂಗ್ ಇರುವುದರಿಂದ ಬಸ್ಸು ಮತ್ತು ಖಾಸಗಿ ಕಾರು ಜೀಪುಗಳ ಮೂಲಕ ಸುಲಭವಾಗಿ ತಲುಪಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ನ್ಯೂ ಜೈಪೈಗುರಿ ಹತ್ತಿರದ ರೈಲು ನಿಲ್ದಾಣ. ಜೊರೆಥಂಗ್ ನಿಂದ 92 ಕಿ ಮೀ ಅಂತರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  :25 ಕಿ ಮೀ ದೂರದಲ್ಲಿರುವ ನಮಚಿ ಜೋರೆಥಂಗ್ ಗೆ ಹತ್ತಿರದ ಹೆಲಿಪ್ಯಾಡ್ ಆಗಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Feb,Sun
Return On
25 Feb,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 Feb,Sun
Check Out
25 Feb,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 Feb,Sun
Return On
25 Feb,Mon
 • Today
  Jorethang
  3 OC
  38 OF
  UV Index: 10
  Partly cloudy
 • Tomorrow
  Jorethang
  9 OC
  47 OF
  UV Index: 9
  Moderate or heavy rain shower
 • Day After
  Jorethang
  5 OC
  42 OF
  UV Index: 9
  Patchy rain possible