Search
  • Follow NativePlanet
Share
ಮುಖಪುಟ » ಸ್ಥಳಗಳು » ಜೊರೆಥಾಂಗ್ » ಹವಾಮಾನ

ಜೊರೆಥಾಂಗ್ ಹವಾಮಾನ

ಕಡಿಮೆ ಎತ್ತರದಲ್ಲಿರುವ ಸಿಕ್ಕಿಂ ನ ಜೊರಥಾಂಗ್ ವರ್ಷಪೂರ್ತಿ ಆಹ್ಲಾದಕರ ವಾತಾವರಣವನ್ನು ಹೊಂದಿರುತ್ತದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಜೋರೆಥಾಂಗ್ ಸ್ವಲ್ಪ ಬಿಸಿ ಇರುತ್ತದೆ.ಈ ದಿನಗಳಲ್ಲಿ  ಗರಿಷ್ಟ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಅಷ್ಟು ಹೋಗುತ್ತದೆ.

ಮಳೆಗಾಲ

ಚಳಿಗಾಲ

 ಜೊರೆಥಾಂಗ್ ನಲ್ಲಿ ಚಳಿಗಾಲ ಹದವಾಗಿರುತ್ತದೆ.ಈ ಸಮಯದಲ್ಲಿ ತುಂಬಾ ಚಳಿ ಇರುವುದಿಲ್ಲ. ಉಷ್ಣಾಂಶ 13 ಡಿಗ್ರಿ ವರೆಗಿರುತ್ತದೆ.