ಇದನ್ನು ಸಿಕ್ಕಿಂನ ಹೆಬ್ಬಾಗಿಲು ಎಂದು ಕರೆಯುತ್ತಾರೆ. ಇದು ಉಟ್ಟಾರೆಯಿಂದ 10 ಕಿಮೀ ದೂರದಲ್ಲಿದೆ. ಇದರ ಸಮೀಪ ಮೆನ್ಬಸ್ ಎನ್ನುವ ಸುಂದರ ಜಲಪಾತವಿದೆ. ಇವೆರಡೂ ಉಟ್ಟಾರೆಯ ಪ್ರಸಿದ್ಧ ಪ್ರವಾಸಿ ತಾಣಗಳು.