Search
 • Follow NativePlanet
Share
ಮುಖಪುಟ » ಸ್ಥಳಗಳು» ಜಲ್ಪೈಗುರಿ

ಜಲ್ಪೈಗುರಿ : ಆಲಿವ್ ನಗರಿ

28

ಹಿಂದಿಯಲ್ಲಿ ಆಲಿವ್ ಎಂದರ್ಥ ಬರುವ ಜಲ್ಪೈ, 1990ರ ದಶಕದಲ್ಲಿ ಜಲ್ಪೈಗುರಿಯಲ್ಲಿ ಎಲ್ಲೆಡೆಯೂ ಕಂಡುಬರುತ್ತಿತ್ತು. ಜಲ್ಪೈಗುರಿ ಜಿಲ್ಲೆಯು ಉತ್ತರದಲ್ಲಿ ಭೂತಾನ್ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಗಡಿಯೊಂದಿಗೆ ಹೊಂದಿಕೊಂಡಿದೆ. ಡಾರ್ಜಲಿಂಗ್ ಹಿಲ್ಸ್ ಜಲ್ಪೈಗುರಿಗೆ ಸಮೀಪದಲ್ಲಿದ್ದು, ಇಲ್ಲಿಂದ ಸುಲಭವಾಗಿ ಪ್ರಯಾಣಿಸಬಹುದು. ಇದನ್ನು ಹೊರತುಪಡಿಸಿ ಜಲ್ಪೈಗುರಿ ಪ್ರವಾಸೋದ್ಯಮವು ಸಿಲಿಗುರಿ ಮತ್ತು ಪಶ್ಚಿಮ ಬಂಗಾಳದ ಉತ್ತರದ ನಗರಗಳಿಂದ ಪ್ರವಾಸಿಗರನ್ನು ಸೆಳೆಯುತ್ತದೆ.

ಜಲ್ಪೈಗುರಿ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಇಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಜುಬ್ಲಿ ಪಾರ್ಕ್, ದ ಟೌನ್ ಕ್ಲಬ್ ಸ್ಟೇಡಿಯಂ ಮತ್ತು ಪ್ರಸಿದ್ಧ ನದಿ ತೀಸ್ತಾ. ಕರಾಲ ನದಿ ದಡದಲ್ಲಿರುವ ತೀಸ್ತಾ ಪಾರ್ಕ್ ಮಕ್ಕಳ ಮನೋರಂಜನೆಗೆ ಯೋಗ್ಯ ತಾಣ. ನಗರದಿಂದ 15 ಕಿ.ಮೀ. ದೂರದಲ್ಲಿ ಜಲ್ಪೇಶ್ ಮಂದಿರ ಮತ್ತು ಇದೇ ಪ್ರದೇಶದಲ್ಲಿ ಪ್ರಸಿದ್ಧ ಶಿವನ ಮಂದಿರವೂ ಇದೆ. ನಗರದಿಂದ 80 ಕಿ.ಮೀ. ದೂರದಲ್ಲಿ ಒಂದು ರಾಷ್ಟ್ರೀಯ ಉದ್ಯಾನವಿದೆ.

ಜೀವನಶೈಲಿ

ಈ ಪ್ರದೇಶದ ಹೆಚ್ಚಿನ ಜನರು ಟೀ ಎಸ್ಟೇಟ್ ಮತ್ತು ಅರಣ್ಯದ ಗ್ರಾಮಗಳಲ್ಲಿ ಗುಣಮಟ್ಟದ ಜೀವನ ಸಾಗಿಸುತ್ತಾರೆ. ಇದೆಲ್ಲವನ್ನು ಪ್ರತ್ಯೇಕ ಮತ್ತು ಸುತ್ತುವರಿದಿರುವ ಪ್ರಕೃತಿ ಸೌಂದರ್ಯದಿಂದ ಮಾಡಲಾಗಿದೆ. ಸ್ಥಳೀಯರು, ಹಿಂದೂಗಳು ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದವರು ಇಲ್ಲಿ ನೆಲೆಸಿರುವ ಜನರು. ಎಲ್ಲರೂ ಜತೆಯಾಗಿ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ.

ಪ್ರವಾಸಿಗಳಿಗೆ ಸುತ್ತಾಡಲು ಹಲವಾರು ತಾಣಗಳಿರುವ ಜಲ್ಪೈಗುರಿಯಲ್ಲಿ ಜಿಲ್ಲೆಯು ತುಂಬಾ ದೊಡ್ಡದಾಗಿದ್ದು, ವಾಹನವನ್ನು ಬಾಡಿಗೆಗೆ ಪಡೆದುಕೊಂಡು ಸುತ್ತುವುದು ಪ್ರವಾಸಿಗರಿಗೆ ಸೂಕ್ತ ಮಾರ್ಗ. ಜಿಲ್ಲೆಯ ಎಲ್ಲಾ ತಾಣಗಳನ್ನು ಸುತ್ತಲು ಸಾಮಾನ್ಯವಾಗಿ ಪ್ರವಾಸಿಗರಿಗೆ ನಾಲ್ಕು ದಿನಗಳು ಬೇಕಾಗುತ್ತದೆ.

ಜಲ್ಪೈಗುರಿ ಪ್ರಸಿದ್ಧವಾಗಿದೆ

ಜಲ್ಪೈಗುರಿ ಹವಾಮಾನ

ಉತ್ತಮ ಸಮಯ ಜಲ್ಪೈಗುರಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಜಲ್ಪೈಗುರಿ

 • ರಸ್ತೆಯ ಮೂಲಕ
  ಸಿಲಿಗುರಿಯಿಂದ ರಾಜ್ಯ ಹೆದ್ದಾರಿ 12ಎ ಮೂಲಕ ಜಲ್ಪೈಗುರಿಗೆ ತಲುಪಬಹುದು ಮತ್ತು ಇದು ನಗರದಿಂದ 44 ಕಿ.ಮೀ. ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ರಾಜ್ಯದ ಇತರ ನಗರ ಹಾಗೂ ಪಟ್ಟಣಗಳನ್ನು ಸಂಪರ್ಕಿಸುವಂತಹ ರೈಲು ನಿಲ್ದಾಣವು ಜಲ್ಪೈಗುರಿಯಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಜಲ್ಪೈಗುರಿಗೆ ಸಮೀಪದ ವಿಮಾನ ನಿಲ್ದಾಣ ಸಿಲಿಗುರಿ ರಾಷ್ಟ್ರದ ಎಲ್ಲಾ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಂದ ಕೆಲವು ಅಂತಾರಾಷ್ಟ್ರೀಯ ವಿಮಾನಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Jun,Sun
Return On
27 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Sun
Check Out
27 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Sun
Return On
27 Jun,Mon