Search
 • Follow NativePlanet
Share
ಮುಖಪುಟ » ಸ್ಥಳಗಳು» ಮೂರ್ತಿ

ಮೂರ್ತಿ - ವನ್ಯಜೀವಿಗಳೊಂದಿಗೆ ಖಾಸಗಿ ಭೇಟಿ

9

ಕಾಲಿಂಗಪಾಂಗ್ ಬೆಟ್ಟದಿಂದ ಹರಿಯುವ ಮೂರ್ತಿ ನದಿಯಿಂದಾಗಿ ಈ ಊರಿಗೆ ಮೂರ್ತಿ ಎಂಬ ಹೆಸರು ಬಂತು. ಇಲ್ಲಿ ನೀವು ಸಮೃದ್ಧ ವನರಾಶಿ ಹಾಗೂ ವನ್ಯ ಮೃಗಗಳಿರುವ ಕಾಡಿನ ಮಧ್ಯದಲ್ಲಿ ಬಂಗಲೆಯನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಪಶ್ಚಿಮ ಬಂಗಾಳ ಅರಣ್ಯ ಅಭಿವೃದ್ಧಿ ಇಲಾಖೆಯಿಂದ ಬೆಂಬಲ ಪಡೆದಿರುವ ಮೂರ್ತಿ ಪ್ರವಾಸೋದ್ಯಮ, ಇಲ್ಲಿ ನಿರಂತವಾಗಿ ಹೊಸ ನಿವೇಶನಗಳನ್ನು ಕಟ್ಟಿಸುತ್ತಿದ್ದು, ಇದರ ಮೂಲಕ ಈ ಸ್ಥಳವನ್ನು ಸುಲಭ ಗಮ್ಯ ಮತ್ತು ಉತ್ತಮ ಯಾತ್ರಾ ಸ್ಥಳವಾಗಿ ಮಾಡುತ್ತದೆ.

ಮೂರ್ತಿಯ ಸುತ್ತಲಿನ ಯಾತ್ರಾ ಸ್ಥಳಗಳು

ಮೂರ್ತಿಗೆ ಹತ್ತಿರದಲ್ಲಿರುವ ಗೊರುಮರ ನ್ಯಾಷನಲ್ ಪಾರ್ಕ್ ಹಾಗೂ ಚಪ್ರಮರಿ ವನ್ಯಜೀವಿ ಅಭಯಧಾಮ, ನೋಡಲೇ ಬೇಕಾದ ಸ್ಥಳಗಳಾಗಿವೆ. ಆನೆ ಸವಾರಿ ಸುಲಭದಲ್ಲಿ ಲಭ್ಯವಾಗಿದ್ದು, ಕಾಡಿನಲ್ಲಿ ಹೈಕ್ ಮಾಡುವ ಸಾಹಸಕ್ಕೂ ಕೈ ಹಾಕಬಹುದು. ಕಾಡುಗಳನ್ನು ಬಂಗಲೆಗಳಿನ್ದ ಕೆಲವೇ ನಿಮಿಷಗಳಲ್ಲಿ ತಲುಪಬಹುದು. ಮೂರ್ತಿಯಿಂದ ಕೆಲವೇ ಕಿಲೋಮೀಟರುಗಳಷ್ಟು ದೂರದಲ್ಲಿರುವ ಪಂಜ್ಹೊರ ನದಿ ಇನ್ನೊಂದು ಪಿಕ್ನಿಕ್ ಸ್ಥಳವಾಗಿದ್ದು, ಚಳಿಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಲೇ ಬೇಡಿ.

ಮೂರ್ತಿಗೆ ತಲುಪುವ ಬಗೆ

ಲತಗುರಿ ಹಾಗೂ ಚಾಲ್ಸ, ಮೂರ್ತಿಯ ಹತ್ತಿರದಲ್ಲಿರುವ ಪಟ್ಟಣಗಳು. ಡಾರ್ಜಿಲಿಂಗ್ ಹಾಗೂ ಸಿಲಿಗುರಿ ಕೂಡಾ ಇಲ್ಲಿಗೆ ಹತ್ತಿರದಲ್ಲೇ ಇದ್ದು, ಮೂರ್ತಿಯಿಂದ ಈ ನಗರಗಳಿಗೆ ತೆರಳಲು ಕಾರ್ ಗಳನ್ನು ಬಾಡಿಗೆಗೆ ಪಡೆಯಬಹುದು. ಹತ್ತಿರದ ನಗರಗಳಾದ ಡಾರ್ಜಿಲಿಂಗ್ ಹಾಗೂ ಸಿಲಿಗುರಿಗೆ ಭೇಟಿ ನೀಡುವ ಬಹಳ ಯಾತ್ರಿಗಳು ಮೂರ್ತಿಗೆ ಭೇಟಿ ನೀಡುವುದರಿಂದ ಜನಜಂಗುಳಿ ಹೆಚ್ಚಿರುತ್ತದೆ ಎಂಬುದನ್ನು ಮನದಲ್ಲಿಟ್ಟಿರಿ. ಅರಣ್ಯ ಇಲಾಖೆಯು ಇಲ್ಲಿನ ಬಂಗಲೆಗಳನ್ನು ಸಮರ್ಥವಾಗಿ ಹಂಚಲು ಸಾಕಷ್ಟು ಪ್ರಯತ್ನಪಡುತ್ತಿದ್ದರೂ, ಕೆಲವೊಮ್ಮೆ ಇಲ್ಲಿ ಸ್ಥಳಾವಕಾಶ ಇರುವುದಿಲ್ಲ.

ಮೂರ್ತಿ ಪ್ರಸಿದ್ಧವಾಗಿದೆ

ಮೂರ್ತಿ ಹವಾಮಾನ

ಮೂರ್ತಿ
21oC / 70oF
 • Sunny
 • Wind: NE 19 km/h

ಉತ್ತಮ ಸಮಯ ಮೂರ್ತಿ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮೂರ್ತಿ

 • ರಸ್ತೆಯ ಮೂಲಕ
  ಮೂರ್ತಿಗೆ ಸಿಲಿಗುರಿಯಿಂದ ರಾಷ್ಟ್ರೀಯ ಹೆದ್ದಾರಿ 31 ಮೂಲಕ ತಲುಪಬಹುದಾಗಿದ್ದು, ಇದು ಸುಮಾರು 70 ಕಿ. ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮೂರ್ತಿಯಿಂದ 70 ಕಿಲೋಮೀಟರು ದೂರದಲ್ಲಿರುವ ಸಿಲಿಗುರಿ ರೈಲ್ವೇ ಸ್ಟೇಷನ್ ಇಲ್ಲಿಗೆ ಹತ್ತಿರದ ಸ್ಟೇಷನ್ ಆಗಿದೆ. ಸಿಲಿಗುರಿ ನಿಲ್ದಾಣವು ರಾಜ್ಯದ ಇತರ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮೂರ್ತಿಗೆ ಹತ್ತಿರದ ವಿಮಾನನಿಲ್ದಾಣ ಬಗ್ದೊಗ್ರ ದಲ್ಲಿದೆ. ಇಲ್ಲಿಂದ ದೇಶದಲ್ಲಿನ ಹಲವು ನಗರಗಳಿಗೆ ಹಾಗೂ ವಿದೇಶದ ಕೆಲವು ತಾಣಗಳಿಗೆ ವಿಮಾನ ಸೌಕರ್ಯವಿದೆ. ಬಗ್ದೊಗ್ರ ವಿಮಾನ ನಿಲ್ದಾಣ ಮೂರ್ತಿಯಿಂದ ಸುಮಾರು 80 ಕಿ.ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Sep,Thu
Return On
20 Sep,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
19 Sep,Thu
Check Out
20 Sep,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
19 Sep,Thu
Return On
20 Sep,Fri
 • Today
  Murti
  21 OC
  70 OF
  UV Index: 7
  Sunny
 • Tomorrow
  Murti
  19 OC
  65 OF
  UV Index: 7
  Partly cloudy
 • Day After
  Murti
  20 OC
  68 OF
  UV Index: 7
  Partly cloudy