Search
 • Follow NativePlanet
Share
ಮುಖಪುಟ » ಸ್ಥಳಗಳು» ಮೊಂಗ್ಪಾಂಗ್

ಮೊಂಗ್ಪಾಂಗ್ : ಡೋರ್ಸ್ ಗಳಿಗೆ ಮಹಾದ್ವಾರ

5

ಮೊಂಗ್ಪಾಂಗ್ ಇದು ಸಿಲಗುರಿಯಿಂದ ಕೇವಲ ಒಂದು ಗಂಟೆಗಳ ಪಯಣ. ಇದೊಂದು ಸಣ್ಣ ಹಳ್ಳಿಯಾಗಿದ್ದು ತೀಸ್ತಾ ನದಿಯ ಮೇಲೆ ನೆಲೆಗೊಂಡಿದೆ. ತೀಸ್ತಾ ಜಲಾಶಯ ಪ್ರದೇಶ ಮತ್ತು ಮಹಾನಂದ ಅಭಯಾರಣ್ಯ ಇಲ್ಲಿನ ಎರಡು ಪ್ರಮುಖ ಪ್ರವಾಸಿ ಆಕರ್ಷಣೆಗಳು.

ಮೊಂಗ್ಪಾಂಗ್ ಪ್ರಾಕೃತಿಕ ಸೌಂದರ್ಯವು ಖಂಡಿತವಾಗಿಯೂ ಪ್ರವಾಸಿಗರ ಮನ ಸೆಳೆಯುತ್ತದೆ. ಈ ಪ್ರದೇಶವು ಹೆಚ್ಚಿನ ಮೀಸಲು ಅರಣ್ಯವನ್ನು ಹೊಂದಿದೆ. ಇಲ್ಲಿ ಅರಣ್ಯ ಇಲಾಖೆಯ ಚೆಕ್ ಪೋಸ್ಟ ಇದ್ದು, ಅಲ್ಲಲ್ಲಿ ಚಿಕ್ಕ ಪುಟ್ಟ ಅಂಗಡಿಗಳಿದ್ದು, ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತವೆ. ತೀಸ್ತಾ ನದಿಯ ತೀರದ ಮೇಲಿರುವ ಸೇವೋಕ ಎಂಬ ಸಣ್ಣ ಬಜಾರಿನಲ್ಲಿ ಸ್ಥಳೀಯ ಸಾಮಾನುಗಳನ್ನು ಮಾರಾಟ ಮಾಡಲಾಗುತ್ತದೆ.

ತೀಸ್ತಾ ನದಿಗೆ ಕಟ್ಟಲಾಗಿರುವ ಸೇತುವೆ ಆಧುನಿಕತೆಯಿಂದ ಕೂಡಿದೆ. ಆದರೆ ತಿಸ್ತಾ ನದಿಯು ಹರಿಯುವ ಪ್ರದೇಶ ಮೋಗ್ಪಾಂಗ್ ಸಂಪೂರ್ಣವಾಗಿ ಗ್ರಾಮವಾಗಿದೆ

ಪ್ರವಾಸಿಗರು ಮೊಂಗ್ಪಾಂಗ್ ಗೆ ಹೊರಡುವ ಮುಂಚೆ ಒಂದು ಉತ್ತಮ ತಯಾರಿಯನ್ನು ಮಾಡಿಕೊಳ್ಳಬೇಕು. ಇಲ್ಲಿ ಸರಕಾರದ ಅತಿಥಿ ಗೃಹವಿದೆ. ಇದರ ಹೊರತಾಗಿ ಇಲ್ಲಿ ಸಣ್ಣ ಲಾಡ್ಜ್‍ಗಳು, ಸಣ್ಣ ಹೋಟೇಲಗಳು ಇವೆ. ಇವು ಅಷ್ಟೇನೂ ದುಬಾರಿಯಲ್ಲ. ಸಿಲಗುರಿಯಿಂದ ಇಲ್ಲಿಗೆ ಕಾರು ಸೇರಿದಂತೆ ಇತರ ಖಾಸಗಿ ವಾಹನಗಳ ಸೌಲಭ್ಯ ಇದೆ.

ವನ್ಯ ಜೀವಿಗಳು:

ಪ್ರಾಣಿ ಮತ್ತು ಪಕ್ಷಿ ಪ್ರಿಯರಿಗೆ ಮೊಂಗ್ಪಾಂಗ್‍ವು ನಿರಾಸೆಯನ್ನು ಮಾಡುವುದಿಲ್ಲ. ಇದು ಪಕ್ಷಿ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಇಲ್ಲಿ ಬ್ರಾಹ್ಮನಿ, ಕರಡಿ, ಅಪರೂಪದ ಬಾತುಕೋಳಿಗಳು ಹೀಗೆ ಮುಂತಾದ ಪಕ್ಷಿ ಮತ್ತು ಪ್ರಾಣಿ ವೈವಿಧ್ಯಮಯವನ್ನು ಇಲ್ಲಿ ಕಾಣಬಹುದು. ಇಲ್ಲಿಗೆ ಚಳಿಗಾಲದ ಸಮಯದಲ್ಲಿ ಕೆಲವು ಪಕ್ಷಿಗಳು ಲಡಾಕ ಮತ್ತು ಏಷ್ಯಾದ ಇತರ ಪ್ರದೇಶಗಳಿಂದ ವಲಸೆ ಬರುತ್ತವೆ. ಹಾಗೇಯೇ ಈ ಪ್ರದೇಶದಲ್ಲಿ ಸಾಕಷ್ಟು ಮಂಗಗಳಿವೆ.

ಮೊಂಗ್ಪಾಂಗ್ ತಲುಪುವುದು ಹೇಗೆ?

ಮೊಂಗ್ಪಾಂಗ್ ಇದು ಉತ್ತಮ ರಸ್ತೆ ಸಾರಿಗೆ ಸಂಪರ್ಕವನ್ನು ಹೊಂದಿದೆ. ಇದಕ್ಕೆ ಹತ್ತಿರವಿರುವ ವಿಮಾನ ಮತ್ತು ರೇಲ್ವೆ ನಿಲ್ದಾಣ ಎಂದರೆ ಸಿಲಗುರಿ.

ಮೊಂಗ್ಪಾಂಗ್ ಪ್ರಸಿದ್ಧವಾಗಿದೆ

ಮೊಂಗ್ಪಾಂಗ್ ಹವಾಮಾನ

ಉತ್ತಮ ಸಮಯ ಮೊಂಗ್ಪಾಂಗ್

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮೊಂಗ್ಪಾಂಗ್

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿಯ ಮೂಲಕ ಮೊಂಗ್ಪಾಂಗ್ ಅನ್ನು ಸುಲಭವಾಗಿ ತಲುಪಬಹುದು. ಇದು ಸಿಲಗುರಿಯಿಂದ 31 ಕೀಲೊ ಮೀಟರ ದೂರದಲ್ಲಿದೆ. ಮತ್ತು ನಗರದಿಂದ 26 ಕೀಲೊ ಮೀಟರ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮೊಂಗ್ಪಾಂಗ್‍ಗೆ ಹತ್ತಿರವಿರುವ ರೇಲ್ವೆ ಸ್ಟೇಷನ ಎಂದರೆ ಸಿಲಗುರಿ. ಇದು ರಾಜ್ಯದ ಎಲ್ಲ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮೊಂಗ್ಪಾಂಗ್‍ಗೆ ಹತ್ತಿರವಿರುವ ವಿಮಾನ ನಿಲ್ದಾಣ ಎಂದರೆ ಸಿಲಗುರಿ. ಇದು ದೇಶ ಮತ್ತು ಕೆಲವು ವಿದೇಶಗಳ ಎಲ್ಲ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
26 Jun,Sun
Return On
27 Jun,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
26 Jun,Sun
Check Out
27 Jun,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
26 Jun,Sun
Return On
27 Jun,Mon