Search
 • Follow NativePlanet
Share

ಲಾವಾ - ಒಂದು ಸುಂದರ ಗ್ರಾಮ

11

ಲಾವಾ ಪಶ್ಚಿಮ ಬಂಗಾಳದಲ್ಲಿರುವ ಒಂದು ಹಳ್ಳಿ ಎನ್ನುವುದಕ್ಕಿಂತ ಗ್ರಾಮ ಎನ್ನುವುದು ಸೂಕ್ತ. ಪ್ರವಾಸಿಗರು ಹಿಮಾಲಯದ ತಪ್ಪಲಿನಿಂದ ಸ್ವಲ್ಪ ಮೇಲಕ್ಕೆ ಹೋಗಲು ಬಯಸಿದರೆ ಸುಮಾರು 7000 ಅಡಿ ಎತ್ತರದವರೆಗೆ ಸಾಗಬಹುದು. ಈ ಪ್ರದೇಶದ ವಾತಾವರಣಕ್ಕೆ ವಿರುದ್ಧವಾದ ಹೆಸರು ಲಾವಾ. ಪಶ್ಚಿಮ ಬಂಗಾಳದಲ್ಲಿ ಚಳಿಗಾಲದಲ್ಲಿ ಹಿಮಪಾತವನ್ನು ಕಾಣುವ ಕೆಲವೇ ಸ್ಥಳಗಳ ಪೈಕಿ ಲಾವಾ ಕೂಡ ಒಂದು.

ಸ್ಥಳೀಯ ಪ್ರಾಣಿಗಳು

ಪ್ರಾಣಿ ಪ್ರೇಮಿಗಳು ಇಲ್ಲಿ ಹಿಮಾಲಯದ ಕಪ್ಪು ಕರಡಿಗಳು ಮತ್ತು ಬಾರ್ಕಿಂಗ್ ಡೀರ್ ನೋಡಬಹುದು. ಲಾವಾದಲ್ಲಿ ಹಲವು ಮಠಗಳು ಮತ್ತು ಧ್ಯಾನ ಕೇಂದ್ರಗಳಿವೆ.

ಲಾವಾ ಗ್ರಾಮ

ಬೆಟ್ಟದ ತಪ್ಪಲಿನಲ್ಲಿ ಟೆಂಟ್ ಹಾಕಿ ಹಸಿರು ವಾತಾವರಣ, ತಣ್ಣನೆಯ ಸ್ವಚ್ಛ ಗಾಳಿ ಇವುಗಳನ್ನು ಆಸ್ವಾದಿತ್ತಾ ಸೂರ್ಯಾಸ್ತವನ್ನು ನೋಡುವ ಸುಖಕ್ಕಿಂತ ಬೇರೆ ಇಲ್ಲ. ಲಾವಾದಿಂದ 5 ಕಿಮೀ ದೂರದಲ್ಲಿರುವ ರಿಶ್ಯಪ್ಗೆ ಕೂಡ ಹೋಗಿಬರಬಹುದು. ಲಾವಾದಿಂದ ಸಿಕ್ಕಿಂ ಕೂಡ ಅನತಿ ದೂರದಲ್ಲಿದೆ. ಇಲ್ಲಿ ಹಲವು ಸಣ್ಣ ರೆಸ್ಟೊರೆಂಟುಗಳು, ಲಾಡ್ಜ್ಗಳು ಮತ್ತು ಹೋಟೆಲುಗಳಿವೆ. ಕಡಿಮೆ ಬೆಲೆಗೆ ಸಾಕಷ್ಟು ಚೆನ್ನಾಗಿರುವ ವಸತಿ ಸೌಲಭ್ಯ ಸಿಗುತ್ತದೆ. ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳೆಂದರೆ ಚಂಗೆ ಜಲಪಾತ ಮತ್ತು ಜಾಂಯಾಂಗ್ ಮಠ.

ಹೋಗುವುದು ಹೇಗೆ?

ಲಾವಾ ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸೌಲಭ್ಯವನ್ನು ಹೊಂದಿದೆ.

ಲಾವಾ ಪ್ರಸಿದ್ಧವಾಗಿದೆ

ಲಾವಾ ಹವಾಮಾನ

ಲಾವಾ
16oC / 61oF
 • Clear
 • Wind: N 0 km/h

ಉತ್ತಮ ಸಮಯ ಲಾವಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಲಾವಾ

 • ರಸ್ತೆಯ ಮೂಲಕ
  ರಾಷ್ಟ್ರೀಯ ಹೆದ್ದಾರಿ 31A ಮೂಲಕ ಸಿಲಿಗುರಿಯಿಂದ ತಲುಪಬಹುದು. ಇದು 95 ಕಿಮೀ ದೂರದ ಹಾದಿ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಸಿಲಿಗುರಿಯು ಇಲ್ಲಿಗೆ ಸಮೀಪದ ರೈಲು ನಿಲ್ದಾಣ. ಇದು ರಾಜ್ಯದ ಉಳಿದ ಭಾಗಗಳೊಂದಿಗೆ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಬಗ್ಡೋಗ್ರಾ ಇಲ್ಲಿನ ಸಮೀಪದ ವಿಮಾನ ನಿಲ್ದಾಣ. ಇದು ದೇಶ ವಿದೇಶಗಳೊಂದಿಗೆ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 May,Sat
Return On
26 May,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
25 May,Sat
Check Out
26 May,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
25 May,Sat
Return On
26 May,Sun
 • Today
  Lava
  16 OC
  61 OF
  UV Index: 3
  Clear
 • Tomorrow
  Lava
  10 OC
  51 OF
  UV Index: 3
  Patchy rain possible
 • Day After
  Lava
  11 OC
  51 OF
  UV Index: 3
  Moderate or heavy rain shower